Free Shipping Charge on Orders above ₹300

Shop Now

Kamaladas Kathegalu Sale -10%
Rs. 225.00Rs. 250.00
Vendor: Beetle Book Shop
Type: printed books
Availability: 8 left in stock

ಭಾಷೆಯಲ್ಲಿ ಅಪೂರ್ವವಾಗಿ ಸಂಭವಿಸುವ ಕೆಲವು ವಿಸ್ಮಯಗಳಿವೆ. ಅಂತಹದೊಂದು ವಿಸ್ಮಯವೇ ಮಾಧವಿಕುಟ್ಟಿ ಎಂಬ ಕಮಲಾದಾಸ್ ಸುರೈಯಾ.

ಪುಟ್ಟ ಪುಟ್ಟ ಮಾತುಗಳಿಂದ, ಅನನ್ಯವಾದ ರೂಪಕಗಳಿಂದ ಅನಾದೃಶವಾದ ಭಾವನಾ ಲೋಕದಿಂದ ಮಲಯಾಳಂ ಭಾಷೆಯನ್ನು ಅವರು ನವೀಕರಿಸಿದರು. ಭಾಷೆಗೂ ಮೀರಿದ ಭಾವನಾ ಪ್ರಪಂಚ ಪ್ರೀತಿ. ಅದು ಬದುಕಿನ ಪ್ರಾಣವಾಯು, ಮಲಯಾಳಂ ಭಾಷೆ, ಈ ತನಕ ಅನುಭವಿಸದ, ಅನುಭವಿಸಲಾಗದ ವಸ್ತು ಶೈಲಿಯಲ್ಲಿ ಮಿಂದೆದ್ದಿದೆ. ಅದಕ್ಕೆ ಮೂಲ ಕಾರಣ ಕಮಲಾದಾಸ್ ಎನ್ನಬಹುದೇನೋ.

ಸುಳಿಗಾಳಿಯಾಗಿ, ಬಿರುಗಾಳಿಯಾಗಿ, ತಿಳಿಗಾಳಿಯಾಗಿ, ತಂಗಾಳಿಯಾಗಿ ಅದು ಓದುಗರ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದೆ. ಮಲಯಾಳಂ ಓದುಗರ ಮನಸ್ಸಿನಿಂದ ಎಂದೂ ಮಾಸದ ಹೆಸರು ಮಾಧವಿಕುಟ್ಟ ಎಂಬ ಕಮಲಾದಾಸ್, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಬಲ್ಲ ಲೇಖಕಿ ಅವರು.

ಮಲಯಾಳಂ -ಕನ್ನಡ ಅನುವಾದಕರಾದ ಕೆ.ಕೆ. ಗಂಗಾಧರನ್, ಕಮಲಾದಾಸ್ ಅವರ 205 ಕತೆಗಳನ್ನು ಅನುವಾದಿಸಿ ದಾಖಲೆ ಸೃಷ್ಟಿಸಿದ್ದಾರೆ.

Guaranteed safe checkout

Kamaladas Kathegalu
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading