Free Shipping Above ₹500 | COD available

Kaalada Jote Naanu... - Beetle Book Shop Sale -10%
Rs. 135.00Rs. 150.00
Vendor: BEETLE BOOK SHOP
Type: Poetry | ಕವನ ಸಂಕಲನ
Availability: 9 left in stock

ಕನ್ನಡ ಮತ್ತು ತೆಲುಗು ನುಡಿಗಳು ದ್ರಾವಿಡ ಭಾಷಾ ಬುಡಕಟ್ಟಿನ ಚಿನ್ನದ ಗಣಿಗಳು. ಈ ಎರಡೂ ಭಾಷೆಗಳಲ್ಲಿ ಅಪಾರವಾದ ನಿಧಿಯಿದೆ. ಆ ನಿಧಿಯನ್ನು ಬಳಿಸಿಕೊಂಡು ಹಲವಾರು ಲೇಖಕರು, ಕಲಾವಿದರು, ಸಾಂಸ್ಕೃತಿಕ ಧುರೀಣರು, ರಾಜಕಾರಣಿಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ಕೂಡಾ ಬೆಳೆದಿದ್ದಾರೆ, ಭಾಷೆಯನ್ನು ತಾಯಿಯಂತೆ, ದೇವತೆಯಂತೆ ಪ್ರೀತಿಸಿ, ಅದರ ಮಮಕಾರದಲ್ಲಿ ಸಾಕಾರ ಹೊಂದಿದ್ದಾರೆ. ಇದೇ ಕಾರಣದಿಂದ ಕುವೆಂಪು, ಡಾ. ರಾಜ್ಕುಮಾರ್, ಶ್ರೀಶ್ರೀ, ಎನ್ಟಿಆರ್, ನಾಗೇಶ್ವರರಾವ್ ಥರದ ಕವಿ-ಕಲಾವಿದರು ಆಯಾ ಭಾಷಾ ವೈವಿಧ್ಯವನ್ನು ಜನಮಾನಸದೊಳಕ್ಕೆ ಇಳಿಸಿದ್ದಾರೆ.

ಈ ಎರಡೂ ಭಾಷೆಗಳು ಸೋದರ ಭಾಷೆಗಳೇ ಆದರೂ, ಎರಡಕ್ಕೂ ಅವುಗಳದೇ ಆದ ವಿಶಿಷ್ಠತೆಯಿದೆ, ವೈವಿಧ್ಯತೆಯಿದೆ. ಇಂಥ ವೈವಿಧ್ಯತೆಯ ಕಾರಣಕ್ಕಾಗಿ ವಿವಿಧತೆಯಲ್ಲಿ ಏಕತೆ ಸಾಧಿಸಲು ಸಾಧ್ಯವಾಗಿದೆ. ಇಂಥ ಏಕತೆಯನ್ನು ಸಾಧಿಸಲು ಪರಸ್ಪರ ಕೊಡುಕೊಳ್ಳುವಿಕೆಯೇ ಕಾರಣವಾಗಿದೆ. ತೆಲುಗಿನ ಪದ್ಯಗಳನ್ನೋ, ಬರಹಗಳನ್ನೋ ಕನ್ನಡಕ್ಕೆ ಭಾಷಾಂತರಿಸುವುದು, ಕನ್ನಡದ ಬರಹಗಳನ್ನು ತೆಲುಗಿಗೆ ಭಾವಾಂತರಿಸುವುದರ ಪರಿಣಾಮವಾಗಿ ಎರಡೂ ಭಾಷೆಗಳು ನಮ್ಮವೇ ಎಂಬುವಷ್ಟು ಆಪ್ತತೆಗೆ ಕಾರಣವಾಗಿದೆ.

ಅಗ್ರಹಾರಂ ನಾಗಶೇಷು ಅವರ ಕಾಡುವ ಪದ್ಯಗಳನ್ನು ಅಷ್ಟೇ ಸದೃಢವಾಗಿ ಕನ್ನಡೀಕರಿಸುವುದರ ಮೂಲಕ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಅವರು ತೆಲುಗು ಕನ್ನಡಿಗರಿಗೆ ಆಪ್ತವಾಗುವಂತೆ ಮಾಡಿದ್ದಾರೆ. ಈ ಹಿಂದೆ ಅನೇಕ ಕವಿಗಳು ತೆಲುಗಿನ ವಿಪ್ಲವ ಪದ್ಯಗಳನ್ನು, ಕ್ರಾಂತಿಕಾರಿ ಕೃತಿಗಳನ್ನು ಕನ್ನಡಕ್ಕೆ ತಂದಿದ್ದರೂ, ಚಿನ್ನುಪ್ರಕಾಶ್ ಅವರ “ಕಾಲದ ಜೊತಗೆ ನಾನೂ..." ಎಂಬ ಕೃತಿಯು ತನ್ನ ವಿಶಿಷ್ಟ ಲಯ, ವಿನ್ಯಾಸದಿಂದ ಓದುಗರಿಗೆ ಬಹಳಷ್ಟು ಕಾಲ ಕಾಡಲಿದೆ. ಸುಮ್ಮನೇ ಭಾವಾಂತರವನ್ನೋ, ಭಾಷಾಂತರವನ್ನೋ ಚಿನ್ನುಪ್ರಕಾಶ್ ಅವರು ಮಾಡದೆ, ಓದುಗರ ಹೃದಯಕ್ಕೆ ಹತ್ತಿರವಾಗುವ ರೀತಿಯಲ್ಲಿ ತೆಲುಗಿನ ಪದ್ಯಗಳನ್ನು ಕನ್ನಡದ್ದೇ ಅನಿಸುವಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇಂಥ ಮಹತ್ತರವಾದ ಪದ್ಯಗಳನ್ನು ಬರೆದ ಬರೆದ ಮೂಲಕವಿ ಮತ್ತು ಅವುಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟ ಅನುವಾದಕ ಇಬ್ಬರೂ ಅಭಿನಂದನೆಗೆ ಅರ್ಹರು.

-ವಿ.ಆರ್.ಕಾರ್ಪೆಂಟರ್

Guaranteed safe checkout

ಕಾಲದ ಜೊತೆ ನಾನು... | Kaalada Jote Naanu...
- +

Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.