Your cart is empty now.
ದೂಮಿಯ ದನಿ ನನಗೆ ಯಾವಾಗಲೂ ಸೋಜಿಗ ಹುಟ್ಟಿಸುವಂತದ್ದು. ಯಾಕೆಂದರೆ ಅದರೊಳಗೆ ನಂಟು ಎಂಬುದು ಇಲ್ಲ. ಅದು ತನ್ನೊಳಗೆ ಅಪರಿಮಿತ ದುಃಖವನ್ನು ಇರಿಸಿಕೊಂಡು ವ್ಯಕ್ತವಾಗುವ ಕರುಣಿಯ ಸೊಲ್ಲಿನಂತೆ ನನಗೆ ಕಾಣುವುದು. ಮೈಮನಸ್ಸೆಂಬುದು ಯುದ್ಧ ಭೂಮಿಯಂತಾದಾಗ ಅದನ್ನು ಕಟು ನಿಷ್ಟುರ ಮತ್ತು ಸಂಭ್ರಮಗಳಿಂದ ಎದಿರುಗೊಂಡು ಆ ಆಹ್ಲಾದದಲ್ಲಿ ದಕ್ಕುವ ಸಣ್ಣ ಅರಿವಿನ ಗುಡ್ಡನ್ನು ಬಿಡದೇ ಹೆಕ್ಕಿ ನಮಗೆ ದಾಟಿಸುವ ರೂಮಿ ನನಗೆ ಬಯಲು ಬಯಲನೇ ಮತ್ತು ಬಯಲು ಬಯಲನೇ ಬೆಳೆಯ ಬಯಸುವ ದನಿ. ಈ ಪುಸ್ತಕ ಆ ದನಿಯ ಆಳ ಎತ್ತರಗಳನ್ನು ಕಲಿಯಲು ನಮಗೆ ದೊರಕಿರುವ ಕುರುಹು.
-ಕೆ.ಪಿ ಲಕ್ಷಣ್ ರಂಗ ನಿರ್ದೇಶಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.