Jmila Novel By Chingiz Aitmatov - Beetle Book Shop

Jmila Novel By Chingiz Aitmatov

Rs. 100.00
Sale price  Rs. 100.00 Regular price  Rs. 100.00
Skip to product information
Jmila Novel By Chingiz Aitmatov - Beetle Book Shop

Jmila Novel By Chingiz Aitmatov

Rs. 100.00
Sale price  Rs. 100.00 Regular price  Rs. 100.00

Vendor : BEETLE BOOK SHOP

ಜಮೀಲಾ'ಗೆ ಈಗ ಅರವತ್ತು ತುಂಬಿದೆ. ಈ ಹೊತ್ತಿನಲ್ಲಿ ಅವಳು ಕನ್ನಡದಲ್ಲಿ ಮತ್ತೆ ಅನುರಣಿಸುತ್ತಿದ್ದಾಳೆ. ಎಸ್. ಗಂಗಾಧರಯ್ಯ ಅವಳ ಧ್ವನಿಗೆ ಕನ್ನಡವನ್ನು ತುಂಬಿದ್ದಾರೆ. ಈ ಹೊಸ ಅನುವಾದ ಮತ್ತೊಂದು ಬಗೆಯ ಅನುಭವವನ್ನು ಕೊಡುತ್ತದೆ. 'ಕಿಚಿನೆ ಬಾಲ' ಈ ಬಾರಿ ಕನ್ನಡದಲ್ಲಿಯೇ ಕಥೆ ಹೇಳಿದ್ದಾನೆ. ಎಂಬುದೇ ಈ ಅನುವಾದದ ವಿಶೇಷತೆ, ಮಧ್ಯ ಏಷ್ಯಾದ ರಾಷ್ಟ್ರಗಳ ನಿತ್ಯದ ಜಗತ್ತು ಹೆಚ್ಚುಕಡಿಮೆ ನಮ್ಮದನ್ನೇ ಹೋಲುತ್ತದೆ. ಇದನ್ನು ಬಹಳ ಚೆನ್ನಾಗಿ ಗ್ರಹಿಸಿರುವ ಐತ್ಮತೋವ್ ನನ್ನು ಕನ್ನಡದ ಲೇಖಕನೆಂದು ಭಾಸವಾಗುವಂತೆ ಗಂಗಾಧರಯ್ಯ ಕನ್ನಡಿಸಿದ್ದಾರೆ.
ಅರವತ್ತು ವರ್ಷಗಳ ನಂತರ ಮರು ಅನುವಾದಗೊಳ್ಳುತ್ತಿರುವ‌ ಐತ್ಮತೋವ್ ಮತ್ತೊಂದು ಬಗೆಯಲ್ಲೂ ಪ್ರಸ್ತುತ. ಅಂತಿಮವಾಗಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬ ಅದೇ ಹಳೆಯ ಪ್ರಶ್ನೆಗಳೊಂದಿಗೆ ಮತ್ತೆ ತೊಳಲಾಡುತ್ತಿರುವ ಸಂದರ್ಭವಿದು. ಭೂಮಿಯ ಮೇಲೆ ಹುಟ್ಟಿದ ಎಲ್ಲರ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಬಯಸುವ ಪ್ರೀತಿಯನ್ನು ಹೆಚ್ಚು ಹೆಚ್ಚು ಬೇಡುತ್ತಿರುವ ಕಾಲವಿದು. ಅದೇ ಕಾರಣಕ್ಕೆ ಜಗತ್ತಿನ ಅತಿ ಸುಂದರ ಪ್ರೇಮಕಥಾನಕವಾದ ಜಮೀಲಾ ಈಗ ಹೆಚ್ಚು ಪ್ರಸ್ತುತ. ಅವಳ ಕಥನವನ್ನು ಕನ್ನಡದಲ್ಲಿ ಮತ್ತೆ ಕನ್ನಡಿಸಿದ ಗಂಗಾಧರಯ್ಯ ಅಭಿನಂದನೆಗೆ ಅರ್ಹರು.

ಎನ್.ಎ.ಎಂ. ಇಸ್ಮಾಯಿಲ್

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like