Free Shipping Charge on Orders above ₹300

Shop Now

Jai Bheem Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 5 left in stock

ಭಾರತವನ್ನು ಒಳಗೊಂಡಂತೆ ಪ್ರಜಾಪ್ರಭುತ್ವ ಅಳವಡಿಸಿಕೊಂಡ ದೇಶಗಳಲ್ಲಿ ಇದೀಗ ಸರ್ವಾಧಿಕಾರ-ಪ್ಯಾಸಿಸಮ್ ಮತ್ತೆ ತಲೆಯೆತ್ತುತ್ತಿದೆ. ಇದರ ವಿರುದ್ಧದ ಪ್ರತಿರೋಧಕ್ಕೆ ಅಂಬೇಡ್ಕರ್‌ ಚಿಂತನೆ ಮದ್ದಾಗಿದೆ. ಹಾಗಾಗಿ ಈ ಕೃತಿಯಲ್ಲಿ ವರ್ತಮಾನದ ಎಳೆ ಹೆಣಿಗೆಯಂತಿದೆ. 'ಅಂಬೇಡ್ಕರ್‌' ವ್ಯಕ್ತಿ ಗ್ರಹಿಕೆ ಪಲ್ಲಟವಾಗಿ ಲೋಕದ ದಮನಿತರನ್ನು ಅರಿಯುವ ತಾಯ್ತನದ ಕಣೋಟವಾಗಿ, ಕೋಟ್ಯಾಂತರ ಜನರೊಳಗೆ ಮರುಹುಟ್ಟು ಪಡೆದ 'ಜೈ ಭೀಮ್' ಎನ್ನುವ ಬಿಡುಗಡೆಯ ದಾರಿಯಾಗಿ, ಬಾಬಾ ಸಾಹೇಬರನ್ನು ಜಾಗತಿಕವಾಗಿ 'Intellectual Joint' ಎಂದು ಗುರುತಿಸುತ್ತಿದ್ದಾರೆ. ಅಂತೆಯೇ ಬಾಬಾ ಸಾಹೇಬರ ಅರಿವಿನ ಬೌಗೋಳಿಕತೆ ಇದೀಗ ಜಾಗತಿಕವಾಗಿದೆ. ಈ ಕೃತಿಯಲ್ಲಿ ವಿಶೇಷವಾಗಿ ಬಾಬಾ ಸಾಹೇಬರ ಚಿಂತನೆಗಳೊಂದಿಗೆ ಹೊಸ ತಲೆಮಾರು ಮುಖಾಮುಖಿಯಾಗಿದೆ.

ಅರುಣ್ ಜೋಳದಕೂಡ್ಲಿಗಿ

'ಭಾರತೀಯ ಸಮಾಜದ ದಿಕ್ಕೆಟ್ಟ ದೋಣಿಯನ್ನು ಸಮಾನತೆಯ ತತ್ವ, ಸಾಮಾಜಿಕ ಏಳಿಗೆ, ಸ್ಥಿರ ಪ್ರಜಾಪ್ರಭುತ್ವ ಎಂಬ ದಂಡೆಗೆ ಮುಟ್ಟಿಸಲು ದೃಢ ಮನಸ್ಸಿನಿಂದ ಹುಟ್ಟುಹಾಕುತ್ತಾ ಕುಳಿತಿರುವ ನಾವಿಕನಂತೆ ಅಂಬೇಡ್ಕರ್ ಭಾಸವಾಗುವುದಿದೆ'

- ಸೂರಜ್ ಯಂಗ್ಡೆ 

Guaranteed safe checkout

Jai Bheem
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading