Your cart is empty now.
ಲೇಖಕರು: ಕಮಲ ವಿ. ಮುಕುಂದ , Kamala V Mukunda , ಪ್ರಕಾಶ್ ಕಾಮತ್ , Prakash Kamath ಅನುವಾದಕರು: ನವೀನ್ ಹಳೇಮನೆ , Naveen Halemane
ಮಕ್ಕಳ ಮನೋವಿಜ್ಞಾನದ ಕುರಿತಾದ 30 ವರ್ಷಗಳ ಸಂಶೋಧನೆಯ ತತ್ವವನ್ನು ಸಾರುವ ಈ ಪುಸ್ತಕವು ಓರ್ವ ಬದ್ಧತೆಯಿಂದ ಕೂಡಿದ ಶಿಕ್ಷಣತಜ್ಞರಿಂದ ಬರೆಯಲ್ಪಟ್ಟಿದೆ. ಸ್ಪಷ್ಟವಾದ ಶೈಲಿ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಿಂದ ಕೂಡಿದೆ. ಇದು ಮಕ್ಕಳ ಅಧ್ಯಯನ ವಿಧಾನಗಳ ಬಗ್ಗೆ ಇರುವ ಹಲವಾರು ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡುವುದಲ್ಲದೆ, ಪ್ರಗತಿಶೀಲ ಬೋಧನಾ ವಿಧಾನದ ಮೇಲಿನ ನಮ್ಮ ನಂಬಿಕೆಯನ್ನು ಪುನಃ ಬಲಪಡಿಸುತ್ತದೆ.ಭಾರತೀಯ ಸಂದರ್ಭದಲ್ಲಿ ಆಳವಾಗಿ ನೆಲೆಯೂರಿರುವ ಈ ಪುಸ್ತಕವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಣತಜ್ಞನು ಓದಲೇಬೇಕು.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.