Free Shipping Charge on Orders above ₹300

Shop Now

Galib ( Vyaktitva mattu yuganta )
Rs. 135.00
Vendor: BEETLE BOOK SHOP
Type: PRINTED BOOKS
Availability: 3 left in stock
ಮಿರ್ಜಾ ಮೊಹಮದ್ ಅಸದುಲ್ಲಾಹ್ ಖಾನ್ ಗಾಲಿಬ್ (1797-1869) ಒಂಬತ್ತನೆ
ವಯಸ್ಸಿನಲ್ಲಿ ಬರೆದ ಪರ್ಷಿಯನ್ ಕವಿತೆ ಓದಿ ಇವನಿಗೆ ಭವ್ಯ ಭವಿಷ್ಯವಿದೆ ಎಂದಿದ್ದ ಅಂದಿನ
ಪ್ರಮುಖ ಕವಿ ಮಿರ್. ಆದರೆ ಮೂರ್ಖರನ್ನು ಸಹಿಸದ ಅದ್ಭುತ ಕವಿ ಗಾಲಿಬ್‌ಗೆ ಅವನ
ಯುಗ ಮತ್ತು ಸಮಾಜ ಎರಡೂ ವಿರುದ್ಧವಾಗಿದ್ದವು. ಮುಘಲ್ ಆಸ್ಥಾನದ ಅವನತಿ, ಬ್ರಿಟಿಷ್
ಸಾಮ್ರಾಜ್ಯದ ಉತ್ಕರ್ಷ, 1857ರ ಸ್ವಾತಂತ್ರ್ಯ ಹೋರಾಟ ಎಲ್ಲಕ್ಕೂ ಕಣ್ಣಾಕ್ಷಿಯಾಗಿದ್ದ ಅವನ
ಪ್ರೀತಿಯ ದಿಲ್ಲಿ ಹಂತಹಂತವಾಗಿ, ಗುರುತುಹಿಡಿಯಲಾರದಂತೆ ಬದಲಾಗಿಹೋಗುತ್ತಿದ್ದಾಗಲೆ
ಹುಟ್ಟಿತು ಅವನ ಅಮರ ಕಾವ್ಯ ಹತ್ತೊಂಬತ್ತನೆ ಶತಕದ ಭಾರತದ ಅತ್ಯಂತ ಶ್ರೇಷ್ಠಕವಿ
ಗಾಲಿಬ್‌ನ ಜ್ವಲಂತ ಜೀವನಚರಿತ್ರೆ ಇದು.

Guaranteed safe checkout

Galib ( Vyaktitva mattu yuganta )
- +
ಮಿರ್ಜಾ ಮೊಹಮದ್ ಅಸದುಲ್ಲಾಹ್ ಖಾನ್ ಗಾಲಿಬ್ (1797-1869) ಒಂಬತ್ತನೆ
ವಯಸ್ಸಿನಲ್ಲಿ ಬರೆದ ಪರ್ಷಿಯನ್ ಕವಿತೆ ಓದಿ ಇವನಿಗೆ ಭವ್ಯ ಭವಿಷ್ಯವಿದೆ ಎಂದಿದ್ದ ಅಂದಿನ
ಪ್ರಮುಖ ಕವಿ ಮಿರ್. ಆದರೆ ಮೂರ್ಖರನ್ನು ಸಹಿಸದ ಅದ್ಭುತ ಕವಿ ಗಾಲಿಬ್‌ಗೆ ಅವನ
ಯುಗ ಮತ್ತು ಸಮಾಜ ಎರಡೂ ವಿರುದ್ಧವಾಗಿದ್ದವು. ಮುಘಲ್ ಆಸ್ಥಾನದ ಅವನತಿ, ಬ್ರಿಟಿಷ್
ಸಾಮ್ರಾಜ್ಯದ ಉತ್ಕರ್ಷ, 1857ರ ಸ್ವಾತಂತ್ರ್ಯ ಹೋರಾಟ ಎಲ್ಲಕ್ಕೂ ಕಣ್ಣಾಕ್ಷಿಯಾಗಿದ್ದ ಅವನ
ಪ್ರೀತಿಯ ದಿಲ್ಲಿ ಹಂತಹಂತವಾಗಿ, ಗುರುತುಹಿಡಿಯಲಾರದಂತೆ ಬದಲಾಗಿಹೋಗುತ್ತಿದ್ದಾಗಲೆ
ಹುಟ್ಟಿತು ಅವನ ಅಮರ ಕಾವ್ಯ ಹತ್ತೊಂಬತ್ತನೆ ಶತಕದ ಭಾರತದ ಅತ್ಯಂತ ಶ್ರೇಷ್ಠಕವಿ
ಗಾಲಿಬ್‌ನ ಜ್ವಲಂತ ಜೀವನಚರಿತ್ರೆ ಇದು.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading