Free Shipping Charge on Orders above ₹300

Shop Now

Frederick Douglass
Rs. 150.00
Vendor: BEETLE BOOK SHOP
Type: PRINTED BOOKS
Availability: 9 left in stock

ಗುಲಾಮಗಿರಿ ಎನ್ನುವುದು ಜಗತ್ತಿನ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವೆಂದು ಪರಿಗಣಿತವಾಗಿದೆ. ಕೆಲವು ಗುಂಪುಗಳು, ಸಮುದಾಯಗಳು ಅಥವಾ ಜನಾಂಗಗಳು ಆಧುನಿಕ ಅನುಕೂಲಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಅನ್ಯಾನ್ಯ ಕಾರಣಗಳಿಂದಾಗಿ ಇತರ ಕೆಲವು ಗುಂಪುಗಳಿಗಿಂತ, ಸಮುದಾಯಗಳಿಗಿಂತ ಅಥವಾ ಜನಾಂಗಗಳಿಗಿಂತ ಹಿಂದೆ ಉಳಿದಾಗ ಇಂತಹ ಸನ್ನಿವೇಶಗಳು ಉಂಟಾಗುತ್ತವೆ. ಫ್ರೆಡರಿಕ್ ಡಗ್ಲಾಸ್ ತಾವು ಅನುಭವಿಸಿದ ನೋವು ಹಿಂಸೆಗಳನ್ನು ಅಥವಾ ಗುಲಾಮಗಿರಿಯ ಜೀವನವೃತ್ತಾಂತವನ್ನು ದಾಖಲಿಸಿದ್ದಾರೆ. ಡಗ್ಲಾಸ್ ಅವರ ವಿಚಾರಧಾರೆಯೂ ತೀಕ್ಷ್ಮವಾದುದು. ದೌರ್ಜನ್ಯಕ್ಕೆ ಒಳಗಾದವರನ್ನು ಬಡಿದೆಬ್ಬಿಸಬಲ್ಲಂಥದ್ದು.

ಡಾ. ಅಜಕ್ಕಳ ಗಿರೀಶ ಭಟ್

ಅಧ್ಯಕ್ಷರು

Guaranteed safe checkout

Frederick Douglass
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading