Free Shipping Charge on Orders above ₹400

Shop Now

Dashakanta Ravana (Jagadishasharma Sampa) Sale -10%
Rs. 315.00Rs. 350.00
Vendor: BEETLE BOOK SHOP
Type: PRINTED BOOKS
Availability: 10 left in stock

ಅವನು ಬ್ರಹ್ಮನ ಮರಿಮಗ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ,

ಬಲಿಷ್ಠ-ಸಮರ್ಥ-ಪರಾಕ್ರಮಿ.

ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ

ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು.

ಒಂದು ವರ; ಒಂದು ತಪ್ಪು ಒಂದು ತಪ್ಪು; ಒಂದು ಶಾಪ

ಮತ್ತೊಂದು ವರ; ಮತ್ತೊಂದು ತಪ್ಪು

ಮತ್ತೊಂದು ತಪ್ಪು; ಮತ್ತೊಂದು ಶಾಪ

ಹೀಗೆ ಸಾಗಿತು ಅವನ ಬದುಕು,

ಏಕಾಯಿತು? ಏನಾಯಿತು?

ತ್ರಿಭುವನ ತಲ್ಲಣನ ಇತಿವೃತ್ತ

ಮೂಲಕ್ಕೆ ನಿಷ್ಠವಾದ ನಿರೂಪಣೆ

ಅದೇ

ದಶಕಂಠ ರಾವಣ

 

Guaranteed safe checkout

Dashakanta Ravana (Jagadishasharma Sampa)
- +

ಅವನು ಬ್ರಹ್ಮನ ಮರಿಮಗ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ,

ಬಲಿಷ್ಠ-ಸಮರ್ಥ-ಪರಾಕ್ರಮಿ.

ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ

ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು.

ಒಂದು ವರ; ಒಂದು ತಪ್ಪು ಒಂದು ತಪ್ಪು; ಒಂದು ಶಾಪ

ಮತ್ತೊಂದು ವರ; ಮತ್ತೊಂದು ತಪ್ಪು

ಮತ್ತೊಂದು ತಪ್ಪು; ಮತ್ತೊಂದು ಶಾಪ

ಹೀಗೆ ಸಾಗಿತು ಅವನ ಬದುಕು,

ಏಕಾಯಿತು? ಏನಾಯಿತು?

ತ್ರಿಭುವನ ತಲ್ಲಣನ ಇತಿವೃತ್ತ

ಮೂಲಕ್ಕೆ ನಿಷ್ಠವಾದ ನಿರೂಪಣೆ

ಅದೇ

ದಶಕಂಠ ರಾವಣ

 

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading