Free Shipping Charge on Orders above ₹300

Shop Now

Bhumika : Seetha Kathana
Rs. 160.00
Vendor: BEETLE BOOK SHOP
Type: PRINTED BOOKS
Availability: 5 left in stock

ರಾಮನಿಲ್ಲದಿದ್ದರೆ ಸೀತೆ ಏನಾಗುತ್ತಿದ್ದಳು? ಅವಳ ಬದುಕು ಹೇಗಿರಬಹುದಿತ್ತು? ಎಂಬುದನ್ನು ‌ಕಲ್ಪನೆ ಮಾಡಿಕೊಂಡು ರಚಿಸಿರುವ ಕಾದಂಬರಿ ಭೂಮಿಕಾ -ಸೀತಾ‌ಕಥನ. ಪೌರಾಣಿಕ ಪಾತ್ರಗಳಿಗೆ ಆಧುನಿಕ ಸ್ತ್ರೀವಾದಿ ಚಿಂತನೆಗಳನ್ನು ಬೆಸೆದು ರಚಿಸಿದ ಕೃತಿ.

ಮಹಿಳೆಯರು ಹೇಗೆ ಎಂತಹ ಸಂದರ್ಭದಲ್ಲೂ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂದು ಮತ್ತು ಸಮಾಜದಲ್ಲಿ ರೂಢಿಯಲ್ಲಿರುವ ಪುರುಷಪ್ರಾಧಾನ್ಯದ ಸಿದ್ಧ ಮಾದರಿಗಳನ್ನು ಒಡೆದು ಮುನ್ನಡೆಯಬಲ್ಲರು ಎಂಬುದನ್ನು ಈ ಕೃತಿ‌ ಕಟ್ಟಿಕೊಡುತ್ತದೆ.

ಇಂಗ್ಲಿಷ್ ಮೂಲ‌ ಆದಿತ್ಯ ಅಯ್ಯಂಗಾರ್

ಕನ್ನಡಕ್ಕೆ Jyothi Ananthasubbarao 

Guaranteed safe checkout

Bhumika : Seetha Kathana
- +

ರಾಮನಿಲ್ಲದಿದ್ದರೆ ಸೀತೆ ಏನಾಗುತ್ತಿದ್ದಳು? ಅವಳ ಬದುಕು ಹೇಗಿರಬಹುದಿತ್ತು? ಎಂಬುದನ್ನು ‌ಕಲ್ಪನೆ ಮಾಡಿಕೊಂಡು ರಚಿಸಿರುವ ಕಾದಂಬರಿ ಭೂಮಿಕಾ -ಸೀತಾ‌ಕಥನ. ಪೌರಾಣಿಕ ಪಾತ್ರಗಳಿಗೆ ಆಧುನಿಕ ಸ್ತ್ರೀವಾದಿ ಚಿಂತನೆಗಳನ್ನು ಬೆಸೆದು ರಚಿಸಿದ ಕೃತಿ.

ಮಹಿಳೆಯರು ಹೇಗೆ ಎಂತಹ ಸಂದರ್ಭದಲ್ಲೂ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂದು ಮತ್ತು ಸಮಾಜದಲ್ಲಿ ರೂಢಿಯಲ್ಲಿರುವ ಪುರುಷಪ್ರಾಧಾನ್ಯದ ಸಿದ್ಧ ಮಾದರಿಗಳನ್ನು ಒಡೆದು ಮುನ್ನಡೆಯಬಲ್ಲರು ಎಂಬುದನ್ನು ಈ ಕೃತಿ‌ ಕಟ್ಟಿಕೊಡುತ್ತದೆ.

ಇಂಗ್ಲಿಷ್ ಮೂಲ‌ ಆದಿತ್ಯ ಅಯ್ಯಂಗಾರ್

ಕನ್ನಡಕ್ಕೆ Jyothi Ananthasubbarao 

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading