Free Shipping Charge on Orders above ₹300

Shop Now

Bharatha Vibhajane Virodhi Muslimaru Sale -10%
Rs. 306.00Rs. 340.00
Vendor: Beetle Book Shop
Type: PRINTED BOOKS
Availability: 6 left in stock

ಭಾರತ ವಿಭಜನೆ ವಿರೋಧಿ ಮುಸ್ಲಿಮರು

ಶಂಸುಲ್ ಇಸ್ಲಾಮ್

ಕನ್ನಡಕ್ಕೆ

ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ

ದೇಶಪ್ರೇಮಿ ಮುಸ್ಲಿಮರ ಪರಂಪರೆಯ ಮೆಲುಕು

 

ದೇಶ ವಿಭಜನೆಗೆ ಮುಸ್ಲಿಮರೆ ಕಾರಣ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಆದರೆ ಇತಿಹಾಸದ ವಾಸ್ತವ ಬೇರೆಯೇ ಇದೆ. ವಿಭಜನೆಯ ಹಿಂದಿನ ಕಾರಣಗಳನ್ನು ತಿಳಿಯುವ ಕೆಲಸ ಆಗಬೇಕಿದೆ. ವಿಭಜನೆಯನ್ನು ಸಾವಿರಾರು ಮುಸ್ಲಿಮರು ವಿರೋಧಿಸಿದ್ದರು ಎಂಬ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ. ಹಿನ್ನಲೆಯಲ್ಲೆ

ಶಂಸುಲ್ ಇಸ್ಲಾಮ್ ಅವರ “Muslims Against Partition of India” - ಭಾರತ ವಿಭಜನೆ ವಿರೋಧಿಸಿದ ಮುಸ್ಲಿಮರು ಎಂಬ ಪುಸ್ತಕ ಕನ್ನಡಕ್ಕೆ ಬಂದಿದೆ 

ಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಅತ್ಯುತ್ತಮವಾಗಿ ಅನುವಾದಿಸಿದ್ದಾರೆ. 

Guaranteed safe checkout

Bharatha Vibhajane Virodhi Muslimaru
- +

ಭಾರತ ವಿಭಜನೆ ವಿರೋಧಿ ಮುಸ್ಲಿಮರು

ಶಂಸುಲ್ ಇಸ್ಲಾಮ್

ಕನ್ನಡಕ್ಕೆ

ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ

ದೇಶಪ್ರೇಮಿ ಮುಸ್ಲಿಮರ ಪರಂಪರೆಯ ಮೆಲುಕು

 

ದೇಶ ವಿಭಜನೆಗೆ ಮುಸ್ಲಿಮರೆ ಕಾರಣ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಆದರೆ ಇತಿಹಾಸದ ವಾಸ್ತವ ಬೇರೆಯೇ ಇದೆ. ವಿಭಜನೆಯ ಹಿಂದಿನ ಕಾರಣಗಳನ್ನು ತಿಳಿಯುವ ಕೆಲಸ ಆಗಬೇಕಿದೆ. ವಿಭಜನೆಯನ್ನು ಸಾವಿರಾರು ಮುಸ್ಲಿಮರು ವಿರೋಧಿಸಿದ್ದರು ಎಂಬ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ. ಹಿನ್ನಲೆಯಲ್ಲೆ

ಶಂಸುಲ್ ಇಸ್ಲಾಮ್ ಅವರ “Muslims Against Partition of India” - ಭಾರತ ವಿಭಜನೆ ವಿರೋಧಿಸಿದ ಮುಸ್ಲಿಮರು ಎಂಬ ಪುಸ್ತಕ ಕನ್ನಡಕ್ಕೆ ಬಂದಿದೆ 

ಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಅತ್ಯುತ್ತಮವಾಗಿ ಅನುವಾದಿಸಿದ್ದಾರೆ. 

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading