Your cart is empty now.
ಬಿಡಿ ಬಿಡಿಯಾಗಿದ್ದರೂ ಲೇಖನಗಳ
ಈ ಸಂಗ್ರಹಿತ ರೂಪ 'ಪ್ರಸಿದ್ಧ
ದೇವರಾಜ ಅರಸರ ಸಮಗ್ರ ಜೀವನ
ಚರಿತ್ರೆ'ಯನ್ನು ಪ್ರತಿನಿಧಿಸುತ್ತದೆ ಎಂದು
ಎದೆಯುಬ್ಬಿಸಿ ಹೇಳಲಾರೆ, ಆದರೆ
ಈ ಕೃತಿಯಲ್ಲಿ 'ಬಹುರೂಪಿ" ಅರಸರ
ಅಪ್ರತಿಮ ಚಿಂತನಶೀಲ ಬದುಕಿನ
ಸೂಕ್ಷ್ಮಾವಲೋಕನದ ಸಾರ
ಇದೆಯೆಂದು ಹೇಳಬಲ್ಲೆ.
- ಲೇಖಕರು
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.