Albert Camus : Taruna Vachike - Beetle Book Shop

Albert Camus : Taruna Vachike

Rs. 157.00
Sale price  Rs. 157.00 Regular price  Rs. 175.00
Skip to product information
Albert Camus : Taruna Vachike - Beetle Book Shop

Albert Camus : Taruna Vachike

Rs. 157.00
Sale price  Rs. 157.00 Regular price  Rs. 175.00

Vendor : BEETLE BOOK SHOP

ಅಲ್ಬೆ ಕಮೂ ತರುಣ ವಾಚಿಕೆ
ಕೇಶವ ಮಳಗಿ

ಕಮೂ ವಿಶ್ವದ ತರುಣರ ಪಾಲಿಗೆ ಎಲ್ಲ ಕಾಲದ ಅಚ್ಚುಮೆಚ್ಚಿನ ಲೇಖಕ. ಅವನಂತೆ ಬರೆಯುವ ಕನಸು ಕಂಡ ಯುವಬರಹಗಾರರ ಸಂಖ್ಯೆ ನಕ್ಷತ್ರಗಳಷ್ಟು. ಪ್ರತಿ ಕ್ಷಣವೂ ಈಗಲೇ ಸಾಯುತ್ತೇನೆ ಎಂಬಂತೆ ಬದುಕಿದ ಕಮೂ, ಬರೆದ ಪ್ರತಿ ಸಾಲು ಅರ್ಥಪೂರ್ಣ, ಅನನ್ಯ, ಅಪ್ರತಿಮ ಚೆಲುವಿನಿಂದ ತುಳುಕುತ್ತಿರುವಂಥವು. ಕಥೆ, ಕಾದಂಬರಿ, ಭಾವಗೀತಾತ್ಮಕ ಪ್ರಬಂಧ, ನಾಟಕಗಳಂತೆಯೇ ಗಂಭೀರವಾದ ತತ್ತ್ವಶಾಸ್ತ್ರ ಪ್ರಮೇಯಗಳನ್ನು ಕಮೂ ಮಂಡಿಸಿದ. ಆತ ಪ್ರತಿಪಾದಿಸಿದ ಸಿದ್ಧಾಂತಗಳ ನಂತರ ಲೋಕ ಎಷ್ಟೋ ವಿಚಾರಗಳಲ್ಲಿ ತನ್ನ ದೃಷ್ಟಿಯನ್ನೇ ಬದಲಿಸಿಕೊಳ್ಳಬೇಕಾಯಿತು. ರಾಜಕೀಯ ಹಿಂಸೆಯ ಕುರಿತ ಆತನ ವ್ಯಾಖ್ಯಾನವೇ ಇರಲಿ, ಸಿಸಿಫಸ್‌ ಅಸಂಗತತೆಯಲ್ಲಿಯೂ ಕಮೂ ಕಂಡುಕೊಂಡ ಸಂತಸದ ಗಳಿಗೆಗಳೇ ಇರಲಿ ಇಂದಿಗೂ ಹೊಸ ರೂಪಕಗಳೇ. ಆತ ಬಂಡಾಯದ ಕುರಿತು ಮಂಡಿಸಿದ ವಿಚಾರಗಳು ಆವರೆಗೆ 'ಬಂಡುಕೋರತನ'ದ ಬಗೆಗಿದ್ದ ಅಭಿಪ್ರಾಯಗಳನ್ನು ಬುಡಮೇಲು ಮಾಡಿದವು. ಲೋಕೋತ್ತರ ಲೇಖಕನಾದ ಕಮೂ ಕನ್ನಡದ ಯುವ ತಲೆಮಾರನ್ನು ವಶೀಕರಿಸಿಕೊಂಡಿರುವುದು ತರುಣ ವಾಚಿಕೆ ಪ್ರಕಟವಾದ ಮೂರ್ನಾಲ್ಕು ತಿಂಗಳಲ್ಲಿಯೇ ಮರುಮುದ್ರಣಗೊಳ್ಳುತ್ತಿರುವುದು ಋಜುಪಡಿಸುತ್ತಿದೆ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like