Free Shipping Charge on Orders above ₹300

Shop Now

Adhyatma Ramayana
Rs. 150.00
Vendor: BEETLE BOOK SHOP
Type: PRINTED BOOKS
Availability: 5 left in stock

Sri Ramakrishna Ashrama

ವಾಲ್ಮೀಕಿ ರಾಮಾಯಣವು 24,000 ಶ್ಲೋಕಗಳನ್ನು ಒಳಗೊಂಡಿರುವ ಮಹಾಕಾವ್ಯ. ಇದು ಆದಿಕಾವ್ಯವೂ ಹೌದು. ಇದನ್ನು ಆಧರಿಸಿ ರಚಿತವಾದ 300ಕ್ಕೂ ಹೆಚ್ಚು ಬೇರೆ ಬೇರೆ ರಾಮಾಯಣಗಳಿವೆ. ಇವುಗಳಲ್ಲಿ ಭಕ್ತಿಪ್ರಧಾನವಾಗಿರುವ ಅಧ್ಯಾತ್ಮ ರಾಮಾಯಣವು 3643 ಶ್ಲೋಕಗಳನ್ನು ಹೊಂದಿದ್ದು ಶ್ರೀರಾಮನ ಅವತಾರತತ್ತ್ವಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಉಮಾಮಹೇಶ್ವರ ಸಂವಾದ ರೂಪದಲ್ಲಿರುವ ಈ ರಾಮಾಯಣದಲ್ಲಿ ಭಕ್ತಿ, ಜ್ಞಾನ, ಉಪಾಸನೆ, ಲೋಕನೀತಿ ಇವುಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.ಇಲ್ಲಿನ ಹಲವಾರು ಸ್ತೋತ್ರಗಳು ಹಾಗೂ ತಾತ್ವಿಕ ಪ್ರವಚನಗಳು ಪರಮಾತ್ಮ ತತ್ತ್ವದ ಆಳವಾದ ನಿರೂಪಣೆಯನ್ನು ನೀಡುತ್ತವೆ. ಇದನ್ನು ಅಧ್ಯಯನ ಮಾಡುವ ವಾಚಕರ ಜೀವನ ಅಧ್ಯಾತ್ಮಮಯವಾಗುವುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

Guaranteed safe checkout

Adhyatma Ramayana
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading