Free Shipping Charge on Orders above ₹300

Shop Now

Aanandada Hudukatadalli - an autobiography by Dr. A.N Nagaraj
Rs. 170.00
Vendor: BEETLE BOOK SHOP
Type: PRINTED BOOKS
Availability: 3 left in stock

ನಾನು ಈಗ ನನ್ನ 95ನೆಯ ವರ್ಷಕ್ಕೆ ಕಾಲಿಟ್ಟಿರುವ ಜೀವಶಾಸ್ತ್ರದ ಪಿಎಚ್. ಡಿ. ಪದವೀಧರ. ಸಸ್ಯಗಳ ವೈರಸ್ಸು ಕಾಯಿಲೆಗಳ ಬಗ್ಗೆ ಭಾರತದಲ್ಲಿ, ಅಮೇರಿಕಾದಲ್ಲಿ ಮತ್ತು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ತಜ್ಞ ವಿಜ್ಞಾನಿಯಾಗಿ ಫಿಲಿಪೈನ್ಸ್ ದೇಶದಲ್ಲಿ ಹೀಗೆ ಒಟ್ಟು 15 ವರ್ಷಗಳು ಸಂಶೋಧನೆಗಳನ್ನು ಮಾಡಿದ್ದೇನೆ. ನಂತರ ಸುಮಾರು 44 ವರ್ಷಗಳು ಸಾವಯವ ಕೃಷಿಯಲ್ಲಿ, ಪರಿಸರಸ್ನೇಹಿ ಚಟುವಟಿಕೆಗಳಲ್ಲಿ, ಮತ್ತು ರೋಗ ನಿವಾರಕ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ತಂದೆ ಪ್ರಖ್ಯಾತ ಸಾಹಿತಿ ಮೂರ್ತಿರಾಯರು, ಪ್ರೀತಿಯ ಮೂರ್ತಿ ತಾಯಿ ಜಯಮ್ಮ, ಅನೇಕ ಬಂಧುಮಿತ್ರರು, ಆಧ್ಯಾತ್ಮಿಕ ಗುರುಗಳ ಪ್ರವಚನಗಳು ಇವೆಲ್ಲದರಿಂದ ಕಲಿತ ಪಾಠಗಳು ನನ್ನ ಜೀವನದಲ್ಲಿ ಹೆಚ್ಚು ಆನಂದ ತೃಪ್ತಿಗಳನ್ನು ಕೊಟ್ಟಿವೆ . ಇವೆಲ್ಲ ವಿಷಯಗಳಲ್ಲಿ ನನಗಾಗಿರುವ ಅನುಭವಗಳ ಮುಂದಿಡುತ್ತಿದ್ದೇನೆ.

Guaranteed safe checkout

Aanandada Hudukatadalli - an autobiography by Dr. A.N Nagaraj
- +

ನಾನು ಈಗ ನನ್ನ 95ನೆಯ ವರ್ಷಕ್ಕೆ ಕಾಲಿಟ್ಟಿರುವ ಜೀವಶಾಸ್ತ್ರದ ಪಿಎಚ್. ಡಿ. ಪದವೀಧರ. ಸಸ್ಯಗಳ ವೈರಸ್ಸು ಕಾಯಿಲೆಗಳ ಬಗ್ಗೆ ಭಾರತದಲ್ಲಿ, ಅಮೇರಿಕಾದಲ್ಲಿ ಮತ್ತು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ತಜ್ಞ ವಿಜ್ಞಾನಿಯಾಗಿ ಫಿಲಿಪೈನ್ಸ್ ದೇಶದಲ್ಲಿ ಹೀಗೆ ಒಟ್ಟು 15 ವರ್ಷಗಳು ಸಂಶೋಧನೆಗಳನ್ನು ಮಾಡಿದ್ದೇನೆ. ನಂತರ ಸುಮಾರು 44 ವರ್ಷಗಳು ಸಾವಯವ ಕೃಷಿಯಲ್ಲಿ, ಪರಿಸರಸ್ನೇಹಿ ಚಟುವಟಿಕೆಗಳಲ್ಲಿ, ಮತ್ತು ರೋಗ ನಿವಾರಕ ಜೀವನಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ತಂದೆ ಪ್ರಖ್ಯಾತ ಸಾಹಿತಿ ಮೂರ್ತಿರಾಯರು, ಪ್ರೀತಿಯ ಮೂರ್ತಿ ತಾಯಿ ಜಯಮ್ಮ, ಅನೇಕ ಬಂಧುಮಿತ್ರರು, ಆಧ್ಯಾತ್ಮಿಕ ಗುರುಗಳ ಪ್ರವಚನಗಳು ಇವೆಲ್ಲದರಿಂದ ಕಲಿತ ಪಾಠಗಳು ನನ್ನ ಜೀವನದಲ್ಲಿ ಹೆಚ್ಚು ಆನಂದ ತೃಪ್ತಿಗಳನ್ನು ಕೊಟ್ಟಿವೆ . ಇವೆಲ್ಲ ವಿಷಯಗಳಲ್ಲಿ ನನಗಾಗಿರುವ ಅನುಭವಗಳ ಮುಂದಿಡುತ್ತಿದ್ದೇನೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading