Free Shipping Charge on Orders above ₹300

Shop Now

Belaginolagu Mahadeviyakka Sale -10%
Rs. 585.00Rs. 650.00
Vendor: BEETLE BOOK SHOP
Type: PRINTED BOOKS
Availability: 1 left in stock
ಎಚ್.ಎಸ್. ಅನುಪಮಾ ಅವರ ಕಾದಂಬರಿ ಬೆಳಗಿನೊಳಗು ಮಹಾದೇವಿಯಕ್ಕ . ಉಡುತಡಿಯಿಂದ ಹೊರಟ ಮಹಾದೇವಿ ಕಲ್ಯಾಣ ತಲುಪಿದಾಗ ಮಹಾದೇವಿಯಕ್ಕನಾಗಿದ್ದಳು. ಅಲ್ಲಿಂದ ಕದಳಿ ತಲುಪಿದಾಗ ಇಹಪರದಾಚೆಯ ಎತ್ತರಕ್ಕೇರಿದ್ದಳು. ಕನ್ನಡದ ಶ್ರೇಷ್ಠ ವಚನಕಾರ್ತಿಯಾದ ಅಕ್ಕಮಹಾದೇವಿ ಕುರಿತಾಗಿ ಅನೇಕ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ಉಡುತಡಿಯಿಂದ ಕಲ್ಯಾಣ ಅಲ್ಲಿಂದ ಶ್ರೀಶೈಲದ ಕದಳಿ ತಲುಪಿದ, ನಡೆಯುತ್ತ ನಡೆಯುತ್ತ ಮಾಗಿದ ಅಕ್ಕನ ಪಯಣ ಹೆಣ್ಣು ಜೀವದ ಮಹಾಪಯಣ. ಅಕ್ಕನ ಈ ಪಯಣವೇ ಈ ಕಾದಂಬರಿಯ ಹುಡುಕಾಟ. ಅಕ್ಕ ಮತ್ತು ಶರಣ ಚಳವಳಿಯನ್ನು ಅರಿಯುವ ಹೊಸ ಹೆಣ್ಣು ನೋಟ ಇಲ್ಲಿದೆ

Guaranteed safe checkout

Belaginolagu Mahadeviyakka
- +
ಎಚ್.ಎಸ್. ಅನುಪಮಾ ಅವರ ಕಾದಂಬರಿ ಬೆಳಗಿನೊಳಗು ಮಹಾದೇವಿಯಕ್ಕ . ಉಡುತಡಿಯಿಂದ ಹೊರಟ ಮಹಾದೇವಿ ಕಲ್ಯಾಣ ತಲುಪಿದಾಗ ಮಹಾದೇವಿಯಕ್ಕನಾಗಿದ್ದಳು. ಅಲ್ಲಿಂದ ಕದಳಿ ತಲುಪಿದಾಗ ಇಹಪರದಾಚೆಯ ಎತ್ತರಕ್ಕೇರಿದ್ದಳು. ಕನ್ನಡದ ಶ್ರೇಷ್ಠ ವಚನಕಾರ್ತಿಯಾದ ಅಕ್ಕಮಹಾದೇವಿ ಕುರಿತಾಗಿ ಅನೇಕ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ಉಡುತಡಿಯಿಂದ ಕಲ್ಯಾಣ ಅಲ್ಲಿಂದ ಶ್ರೀಶೈಲದ ಕದಳಿ ತಲುಪಿದ, ನಡೆಯುತ್ತ ನಡೆಯುತ್ತ ಮಾಗಿದ ಅಕ್ಕನ ಪಯಣ ಹೆಣ್ಣು ಜೀವದ ಮಹಾಪಯಣ. ಅಕ್ಕನ ಈ ಪಯಣವೇ ಈ ಕಾದಂಬರಿಯ ಹುಡುಕಾಟ. ಅಕ್ಕ ಮತ್ತು ಶರಣ ಚಳವಳಿಯನ್ನು ಅರಿಯುವ ಹೊಸ ಹೆಣ್ಣು ನೋಟ ಇಲ್ಲಿದೆ

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading