Swalpa Dukha Padi | ಸ್ವಲ್ಪ ದುಃಖಪಡಿ-Jogi Kannada Book | Beetle Bookshop

Swalpa Dukha Padi | ಸ್ವಲ್ಪ ದುಃಖಪಡಿ by Jogi

Rs. 225.00
बिक्री मूल्य  Rs. 225.00 नियमित मूल्य  Rs. 250.00
उत्पाद जानकारी पर जाएं
Swalpa Dukha Padi | ಸ್ವಲ್ಪ ದುಃಖಪಡಿ-Jogi Kannada Book | Beetle Bookshop

Swalpa Dukha Padi | ಸ್ವಲ್ಪ ದುಃಖಪಡಿ by Jogi

Rs. 225.00
बिक्री मूल्य  Rs. 225.00 नियमित मूल्य  Rs. 250.00

विक्रेता: BEETLE BOOK SHOP

ಕಡು ವಿಷಾದದ ನಾಕು ಸಾಲು ಬರೆಯುತ್ತೇನೆ ಎಂದು ಕುಳಿತಾಗೆಲ್ಲ ನನ್ನೊಳಗೆ ಅಷ್ಟೇನೂ ದುಃಖವಿಲ್ಲ ಅನ್ನಿಸಿ ಬೇಜಾರಾಗುತ್ತದೆ. ಅಮ್ಮ ನನಗಾಗಿ ಕಷ್ಟಪಡುವುದನ್ನು ನೋಡಿದಾಗ ಸಂಕಟವಾಗುತ್ತಿತ್ತುಈಗ ಅಮ್ಮನಿಲ್ಲ. ಅಪ್ಪ ನನ್ನ ಕಾಲೇಜು ಫೀಸಿಗೆಸೈಕಲ್ಲಿಗೆನಾನು ಕದ್ದು ಸೇದುತ್ತಿದ್ದ ಸಿಗರೇಟಿಗೆ ದುಡ್ಡು ಹೊಂಚುವುದಕ್ಕೆ ಬೆವರು ಸುರಿಸಿ ದುಡಿಯುವುದನ್ನು ನೆನೆದು ನೋವಾಗುತ್ತಿತ್ತು. ಈಗ ಅಪ್ಪನಿಲ್ಲ. ನಮ್ಮೂರಿನ ದುಡ್ಡಿದ್ದ ಮಂದಿ ನನ್ನೆದುರು ಧೂಳೆಬ್ಬಿಸುತ್ತಾ ಕಾರಲ್ಲಿ ಓಡಾಡುವಾಗ ಕಣ್ಣೀರು ಉಕ್ಕುತ್ತಿತ್ತು. ಈಗ ನನ್ನ ಬಳಿಯೂ ಕಾರಿದೆ. ಗಾಂಧಿಜಿಯನ್ನು ಗುಂಡಿಕ್ಕಿ ಕೊಂದ ಅಧ್ಯಾಯ ಓದುವಾಗ ಮನಸ್ಸು ಮರುಗುತ್ತಿತ್ತು. ಈಗ ಗಾಂಧಿ ದಿನವೂ ಕೊಲೆಯಾಗುತ್ತಿರುತ್ತಾರೆ. ಇಂಗ್ಲಿಷ್ ಸಿನಿಮಾದ ಸಂಭಾಷಣೆ ಅರ್ಥವಾಗದೇ ಇದ್ದಾಗಪಾಬ್ಲೋ ನೆರುಡನ ಪದ್ಯ ಓದಿದಾಗಹದಿನೈದು ಪೈಸೆ ಕಡಿಮೆ ಕೊಟ್ಟದ್ದಕ್ಕೆ ಕಂಡಕ್ಟರ್ ಅಪರಾತ್ರಿ ಬಸ್ಸಿನಿಂದ ಇಳಿಸಿದ್ದು ನೆನಪಾದಾಗ ಕವಿಯುತ್ತಿದ್ದ ವಿಷಾದ ಈಗ ಮಾಯವಾಗಿದೆ. ದುಃಖಪಡಲು ಮೂರು ಒಳ್ಳೆಯ ಕಾರಣಗಳನ್ನು ಕೊಡು ಅಂತ ದೇವರನ್ನು ಕೇಳೋಣವೆಂದರೆ ಅವನ ಮೇಲೆ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ನನ್ನ ಒಳಗುದಿಯನ್ನೆಲ್ಲ ಯಾರು ಯಾರೋ ಹೊತ್ತು ನಡೆದು ನನ್ನನ್ನು ದುಃಖವಿಲ್ಲದ ಅನಾಥನನ್ನಾಗಿ ಮಾಡಿದ್ದಾರೆ. ಆದರೂ ದುಃಖವಾಗುತ್ತಿಲ್ಲ. ದಯವಿಟ್ಟು ನನಗೊಂದು ಚಿಟಿಕೆ ದುಃಖ ಕೊಡಿ. Make me unhappy..

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है