अतिरिक्त जानकारी
विवरण
ಕನ್ನಡದ ಅಪರೂಪದ ವಿಮರ್ಶಕರಲ್ಲಿ ಕೇಶವಶರ್ಮ ಅವರು ಕೂಡ ಒಬ್ಬರು. ಸಾಂಸ್ಕೃತಿಕ ರಾಜಕಾರಣದಲ್ಲಿ ಭಾಗಿಯಾಗದೆ ತಮ್ಮ ಪಾಡಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಾ ಬಂದವರು. ಸಾಹಿತ್ಯ ವಿಮರ್ಶೆಯಲ್ಲಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಿಕೊಂಡವರು ಕೂಡ ಹೌದು. ಅವರ ಕಠಿಣವಾದ ಪರಿಶ್ರಮ, ಓದಿನ ಬಗೆಗಿನ ಶ್ರದ್ಧೆ, ಕೊಂಕು ಮಾತುಗಳ ಬಗೆಗಿನ ನಿರ್ಲಿಪ್ತಯೇ ಅವರನ್ನು ರೂಪಿಸಿದೆ. ಬಹುಶಃ ಹೊಸ ತಲೆಮಾರಿನವರು ಮತ್ತೆ ಪಂಪನನ್ನು ಬೇರೆ ದೃಷ್ಟಿಕೋನದಿಂದ ಓದಬೇಕು ಎಂಬ ಹಂಬಲದಿಂದಲೇ ಈ ಕೃತಿಯನ್ನು ರಚಿಸಿದ್ದಾರೆ. ಅನೇಕ ಹಿರಿಯ ವಿದ್ವಾಂಸರು ಪಂಪಭಾರತದ ಬಗ್ಗೆ ಬರೆದಿದ್ದಾರೆ. ಆದರೆ ಇನ್ನೂ ಪಂಪನ ಕುರಿತು ಬರೆಯುವುದು ಬೇಕಾದಷ್ಟು ಇದೆ ಎಂದು ಈ ಕೃತಿಯು ಸೂಚಿಸುತ್ತದೆ. ಹೊಸ ದೃಷ್ಟಿಕೋನದಿಂದ ಪಂಪನನ್ನು ಹೇಗೆ ಓದಬಹುದು ಎಂದು ಈ ಕೃತಿಯು ಓದುಗರ ಅವಗಾಹನೆಗೆ ತರುತ್ತದೆ. ತುಂಬಾ ಸಂಯಮ ಮತ್ತು ಅಪಾರವಾದ ತಾಳ್ಮೆಯಿಂದ ಬರೆದ ಈ ಕೃತಿಯು ಪಂಪ ಭಾರತದ ಕುರಿತು ಅಪಾರ ಒಳನೋಟವನ್ನು ಕೊಡುತ್ತದೆ. ನಮ್ಮ ದೇಸಿ ಪ್ರಕಾಶನದಲ್ಲಿ ಅವರ ಈ ಕೃತಿಯು ಪ್ರಕಟವಾಗುತ್ತಿದೆ ಎಂಬ ಹೆಮ್ಮೆ ನಮ್ಮದು. ನಮ್ಮ ಪ್ರಕಾಶನ ಜೊತೆಗೆ ಅವರ ಬರಹದ ನಂಟು ಇಂದು ನೆನ್ನೆಯದಲ್ಲ ದಶಕಗಳೇ ಕಳೆದವು. ಈಗಲೂ ಅದೇ ನಂಟು, ಅದೇ ಸ್ನೇಹ ಮತ್ತು ವಿಶ್ವಾಸ ಅದು ಮುಂದುವರಿಯುತ್ತದೆ. ಕನ್ನಡದ ಓದುಗರು ಈ ಕೃತಿಯನ್ನು ಪ್ರೀತಿಯಿಂದ ಕೈಗೆತ್ತಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.
प्रकाशक
शिपिंग नीति
शिपिंग नीति
हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।
डिलीवरी शर्तें
हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।
शिपिंग जानकारी
विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।