ಇದೊಳ್ಳೆ ಪುರಾಣ - ಅಶ್ವಿನಿ ಕುಲಕರ್ಣಿ | Beetle Bookshop

ಇದೊಳ್ಳೆ ಪುರಾಣ | Idolle Purana

Rs. 162.00
बिक्री मूल्य  Rs. 162.00 नियमित मूल्य  Rs. 180.00
उत्पाद जानकारी पर जाएं
ಇದೊಳ್ಳೆ ಪುರಾಣ - ಅಶ್ವಿನಿ ಕುಲಕರ್ಣಿ | Beetle Bookshop

ಇದೊಳ್ಳೆ ಪುರಾಣ | Idolle Purana

Rs. 162.00
बिक्री मूल्य  Rs. 162.00 नियमित मूल्य  Rs. 180.00

विक्रेता: BEETLE BOOK SHOP

ಇದೊಳ್ಳೆ ಪುರಾಣ (Idolle Purana)

(ಲೇಖಕರು: ಅಶ್ವಿನಿ ಕುಲಕರ್ಣಿ)

ನಮ್ಮ ಹದಿನೆಂಟು ಪುರಾಣೇತಿಹಾಸಗಳಲ್ಲಿ ಅಡಗಿರುವ, ನಾವ್ಯಾರೂ ಊಹಿಸದ ಅಪರೂಪದ ಹಾಗೂ ಸ್ವಾರಸ್ಯಕರ ಕಥೆಗಳ ಸಂಕಲನವೇ ‘ಇದೊಳ್ಳೆ ಪುರಾಣ’.

ನಮಗೆ ತಿಳಿದಿರುವ ಪ್ರಸಿದ್ಧ ಪೌರಾಣಿಕ ಕಥೆಗಳ ಆಚೆಗೆ, ಹೆಚ್ಚು ಪ್ರಚಾರಕ್ಕೆ ಬಾರದ ವಿನೂತನ ಘಟನೆಗಳು, ಚಿತ್ರ-ವಿಚಿತ್ರ ವ್ಯಕ್ತಿತ್ವಗಳು ಹಾಗೂ ಅನೂಹ್ಯ ತಿರುವುಗಳ ಒಂದು ರಸವತ್ತಾದ ಪ್ರಪಂಚ ಇಲ್ಲಿದೆ. ಲೇಖಕಿ ಅಶ್ವಿನಿ ಕುಲಕರ್ಣಿ ಅವರು ಪ್ರಾಚೀನ ಪುರಾಣಗಳಿಂದ ಇಂತಹ ವಿಶಿಷ್ಟ ಪ್ರಸಂಗಗಳನ್ನು ಆಯ್ದು, ಇಂದಿನ ಬದುಕಿಗೆ ಅಗತ್ಯವಿರುವ ಮೌಲ್ಯ, ಮಾಹಿತಿ ಹಾಗೂ ತಾತ್ತ್ವಿಕತೆಗಳನ್ನು ಬೆಸೆದು ಅತ್ಯಂತ ಸರಳ ಹಾಗೂ ಸಹಜ ಭಾಷೆಯಲ್ಲಿ ಮೂಡಿಸಿದ್ದಾರೆ.

ಪುಸ್ತಕದ ಕುರಿತು ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಮಾತುಗಳು:

"ಪುರಾಣೇತಿಹಾಸಗಳ ಪ್ರಸಿದ್ಧವಾಗದ ಸ್ವಾರಸ್ಯಕರ ಪ್ರಪಂಚವನ್ನು ಆರಿಸಿ ಜೋಡಿಸಿರುವ ಈ ಕೃತಿಯಲ್ಲಿ ಮಾಹಿತಿ, ಮೌಲ್ಯ ಮತ್ತು ತಾತ್ತ್ವಿಕತೆಗಳ ಸಮ್ಮಿಲನವಿದೆ. ಭಾಷೆಯ ಸರಳತೆ ಮತ್ತು ಸಹಜತೆಯಿಂದಾಗಿ ಇದೊಂದು ಪ್ರತಿಯೊಬ್ಬರೂ ಓದಬೇಕಾದ ಮತ್ತು ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಕೃತಿ."

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है