ಜೀಕೆ ಮಾಸ್ತರರ ಪ್ರಣಯ ಪ್ರಸಂಗ | ಚಂದ್ರಶೇಖರ ಕಂಬಾರ |ಕಾದಂಬರಿ| Beetle Bookshop

ಜೀಕೆ ಮಾಸ್ತರರ ಪ್ರಣಯ ಪ್ರಸಂಗ (Geeke Maastarara Pranaya Prasanga

Rs. 45.00
बिक्री मूल्य  Rs. 45.00 नियमित मूल्य  Rs. 50.00
उत्पाद जानकारी पर जाएं
ಜೀಕೆ ಮಾಸ್ತರರ ಪ್ರಣಯ ಪ್ರಸಂಗ | ಚಂದ್ರಶೇಖರ ಕಂಬಾರ |ಕಾದಂಬರಿ| Beetle Bookshop

ಜೀಕೆ ಮಾಸ್ತರರ ಪ್ರಣಯ ಪ್ರಸಂಗ (Geeke Maastarara Pranaya Prasanga

Rs. 45.00
बिक्री मूल्य  Rs. 45.00 नियमित मूल्य  Rs. 50.00

विक्रेता: BEETLE BOOK SHOP

ಜೀಕೆ ಮಾಸ್ತರರ ಪ್ರಣಯ ಪ್ರಸಂಗ (Geeke Maastarara Pranaya Prasanga)

(ಲೇಖಕರು: ಡಾ. ಚಂದ್ರಶೇಖರ ಕಂಬಾರ)

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರ ಪ್ರಸಿದ್ಧ ಕಿರು ಕಾದಂಬರಿ—ನಾಟಕ ಹಾಗೂ ಚಲನಚಿತ್ರವಾಗಿಯೂ ಜನಪ್ರಿಯತೆ ಪಡೆದ ಕನ್ನಡದ ರಸವತ್ತಾದ ಪ್ರೇಮ ಕಥನ.

"ಪ್ರೇಮಕ್ಕೆ ದಿವ್ಯಶಕ್ತಿಯನ್ನಿತ್ತು ಅದನ್ನು ಮಾನವ ಹೃದಯದಲ್ಲಿಟ್ಟ ಶಿವಲಿಂಗ ದೇವರ ಮಹಿಮೆಗೆ ಶರಣು ಹೇಳೋಣ. ಒಣ ನೆಲದಲ್ಲಿ ನೀರು ಚಿಮ್ಮೋದನ್ನು, ಉಸುಕಿನಲ್ಲಿ ಹಸಿರಾಡೋದನ್ನು, ಕಲ್ಲು ಕರಗುವುದನ್ನು ನಾವು ಪವಾಡ ಎನ್ನುತ್ತೇವೆ. ಜೀಕೆ ಮಾಸ್ತರರ ಹೃದಯದಲ್ಲಿ, ಅದು ಅಂಥ ವಯಸ್ಸಾದ ಹೃದಯದಲ್ಲಿ, ಪ್ರೇಮ ಪಲ್ಲವಿಸಿದ್ದನ್ನ, ಅದು ಹಾಹಾ ಅನ್ನುವುದರೊಳಗೆ ಹಬ್ಬಿ ಹೂ ಬಿಟ್ಟದ್ದನ್ನ ಪವಾಡವೇ ಎಂದು ನಾವು ಹೇಳಬಯಸುತ್ತೇವೆ"

ಚಂದ್ರಶೇಖರ ಕಂಬಾರರು ಬರೆದ ಈ ಕಿರು ಕಾದಂಬರಿಯು ಚಲನಚಿತ್ರವಾಗಿ ಹಾಗೂ ರಂಗಕೃತಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ವ್ಯಕ್ತಿಯೊಬ್ಬ ತನಗೆ ಸಮಾಜ ನೀಡಿದ ಆರೋಪಿತ ವ್ಯಕ್ತಿತ್ವವನ್ನು ಕಳಚಿ ಹಾಕಿ, ಜೀವನಕ್ಕೆ ತಾನೇ ನೇರವಾಗಿ ಮುಖಾಮುಖಿಯಾಗಿ ತನ್ನ ನಿಜವನ್ನು ಶೋಧಿಸಿಕೊಳ್ಳುವುದು ಈ ಕಾದಂಬರಿಯ ಪ್ರಮುಖ ವಸ್ತುವಾಗಿದೆ.

ಮುಖ್ಯ ವೈಶಿಷ್ಟ್ಯಗಳು:

  • ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿ: ಡಾ. ಚಂದ್ರಶೇಖರ ಕಂಬಾರ ಅವರ ಅನನ್ಯ ಜಾನಪದೀಯ ಸೊಗಡಿನ ಬರವಣಿಗೆ.

  • ಜನಪ್ರಿಯ ಕಥಾವಸ್ತು: ರಂಗಭೂಮಿಯಲ್ಲಿ ನಾಟಕವಾಗಿ ಹಾಗೂ ಬೆಳ್ಳಿಪರದೆಯಲ್ಲಿ ಚಲನಚಿತ್ರವಾಗಿ ಯಶಸ್ಸು ಕಂಡ ಕಥಾನಕ.

  • ಆತ್ಮಶೋಧನೆ ಮತ್ತು ಪ್ರೇಮ: ವಯಸ್ಸಾದ ಹೃದಯದಲ್ಲಿ ಅರಳುವ ಪ್ರೀತಿ ಹಾಗೂ ವ್ಯಕ್ತಿತ್ವದ ನೈಜ ಶೋಧನೆಯ ಸುಂದರ ಚಿತ್ರಣ.

  • ಸಾಹಿತ್ಯಾಸಕ್ತರಿಗೆ ಸದ್ಬಳಕೆ: ಕಂಬಾರರ ಅಭಿಮಾನಿಗಳು, ನಾಟಕ ಪ್ರಿಯರು ಮತ್ತು ಕನ್ನಡ ಕಾದಂಬರಿ ಪ್ರಿಯರಿಗೆ ಅತ್ಯುತ್ತಮ ಸಂಗ್ರಹ ಯೋಗ್ಯ ಪುಸ್ತಕ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है