ಅರ್ಥ-೧೧ ಮಾಸಪತ್ರಿಕೆ - ಜುಲೈ 2026 ಸಂಚಿಕೆ | Beetle Bookshop

ಅರ್ಥ-೧೧ ಮಾಸಪತ್ರಿಕೆ - ಜುಲೈ 2026 ಸಂಚಿಕೆ | Artha-11 Monthly Magazine July 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00
उत्पाद जानकारी पर जाएं
ಅರ್ಥ-೧೧ ಮಾಸಪತ್ರಿಕೆ - ಜುಲೈ 2026 ಸಂಚಿಕೆ | Beetle Bookshop

ಅರ್ಥ-೧೧ ಮಾಸಪತ್ರಿಕೆ - ಜುಲೈ 2026 ಸಂಚಿಕೆ | Artha-11 Monthly Magazine July 2026 Issue

Rs. 60.00
बिक्री मूल्य  Rs. 60.00 नियमित मूल्य  Rs. 60.00

विक्रेता: BEETLE BOOK SHOP

ಅರ್ಥ-೧೧ ಮಾಸಪತ್ರಿಕೆ — ಜುಲೈ 2026 ಸಂಚಿಕೆ

ಜಾಗತಿಕ ರಾಜಕೀಯ, ಭಾರತೀಯ ಆರ್ಥಿಕ ನೀತಿಗಳು, ತಂತ್ರಜ್ಞಾನ ಹಾಗೂ ಪ್ರಮುಖ ಅರ್ಥಶಾಸ್ತ್ರಜ್ಞರ ಚಿಂತನೆಗಳನ್ನು ಸಮಗ್ರವಾಗಿ ವಿಶ್ಲೇಷಿಸುವ ಆರ್ಥಿಕ ಮಾಸಪತ್ರಿಕೆ.

ಈ ಸಂಚಿಕೆಯ ಪ್ರಮುಖ ಲೇಖನಗಳು:

  • ಜಾಗತಿಕ ಮತ್ತು ರಾಜಕೀಯ ಅರ್ಥಶಾಸ್ತ್ರ: ಒಲಿಂಪಿಕ್ಸ್ ಆರ್ಥಿಕ ಸವಾಲುಗಳು, ಟ್ರಂಪ್ ಅವರ ಅಮೆರಿಕನ್ ಬಂಡವಾಳಶಾಹಿ ನಡೆ, ವಿಶ್ವ ವ್ಯಾಪಾರ ಒಪ್ಪಂದದ (WTO) ಅಸಂಬದ್ಧತೆ ಹಾಗೂ ವರ್ಲ್ಡ್ ಕಪ್ ವರ್ಸಸ್ ತೀವ್ರಗಾಮಿಗಳು.

  • ಭಾರತೀಯ ಅರ್ಥವ್ಯವಸ್ಥೆ ಮತ್ತು ಆಡಳಿತ: ಆರ್ಥಿಕ ಬೆಳವಣಿಗೆಯಿಂದಲೇ ಬಡತನ ದೂರವಾಗಲ್ಲ ಎಂಬ ಆರ್ಥಿಕ ತಜ್ಞರ ಎಚ್ಚರಿಕೆ, ಬಿಜಿಪಿ ಸರ್ಕಾರದ 12 ವರ್ಷಗಳ ಆಡಳಿತ ವಿಶ್ಲೇಷಣೆ, ರಾಜ್ಯಗಳ ಮೇಲಿನ VB-G RAM G ಆರ್ಥಿಕ ಹೊರೆ, IIP ಸೂಚ್ಯಂಕ ಹಾಗೂ ರೂಪಾಯಿ ಮೌಲ್ಯದ ಕುಸಿತ.

  • ತಂತ್ರಜ್ಞಾನ ಮತ್ತು ಆರ್ಥಿಕತೆ: ಎಐ (AI) ಹುಚ್ಚಿಗೆ ಬಿದ್ದ ತಣ್ಣೀರು ಹಾಗೂ ಪ್ರೋಪ್ ಮತ್ತು ಎಐ ಲಾಭಕೋರರು.

  • ಆರ್ಥಿಕ ಚಿಂತಕರು ಮತ್ತು ಸಿದ್ಧಾಂತಗಳು: ದಾದಾಬಾಯಿ ನವರೋಜಿ ಅವರ ಕೊಡುಗೆಗಳು, ಪ್ರಜಾಪ್ರಭುತ್ವ ಕುರಿತು ಅಮರ್ತ್ಯ ಸೇನ್ ಅವರ ಚಿಂತನೆಗಳು ಹಾಗೂ ಜಾಗತಿಕ ಬಂಡವಾಳ ಹರಿವು ಮತ್ತು ಭಾರತದ ಆರ್ಥಿಕ ನೀತಿಯ ಕುರಿತ ಸಂವಾದ.

अतिरिक्त जानकारी

विवरण

शिपिंग नीति
शिपिंग नीति

हमारी शिपिंग नीति हमारे सभी ग्राहकों के लिए तेज़ और विश्वसनीय डिलीवरी सेवाओं को सुनिश्चित करने के लिए डिज़ाइन की गई है। हम आपकी ज़रूरतों को पूरा करने और आपके ऑर्डर की समय पर डिलीवरी की गारंटी देने वाले कुशल शिपिंग समाधान प्रदान करने का प्रयास करते हैं। निश्चिंत रहें कि हमने आपके खरीदारी के अनुभव को सहज और परेशानी मुक्त बनाने के लिए स्पष्ट शिपिंग नियम और शर्तें स्थापित की हैं।

डिलीवरी शर्तें

हमारी डिलीवरी शर्तें सरल और पारदर्शी हैं, जिसमें हमारी शिपिंग प्रक्रिया के बारे में आपको जानने के लिए आवश्यक सभी बातें बताई गई हैं। हम आपकी प्राथमिकताओं और आवश्यकताओं को पूरा करने के लिए विभिन्न डिलीवरी विकल्प प्रदान करते हैं। मानक शिपिंग से लेकर शीघ्र डिलीवरी तक, हमने आपको कवर कर लिया है। हम आपके ऑर्डर को तुरंत और अत्यंत सावधानी के साथ वितरित करने के लिए प्रतिबद्ध हैं।

शिपिंग जानकारी

विस्तृत शिपिंग जानकारी के लिए, कृपया हमारे शिपिंग पेज पर जाएं, जहाँ आप हमारी डिलीवरी सेवाओं के बारे में सभी आवश्यक विवरण पा सकते हैं। इसमें शिपिंग दरें, अनुमानित डिलीवरी समय और कोई अन्य प्रासंगिक जानकारी शामिल है। हम आपको अपने ऑर्डर को ट्रैक करने और एक सुचारू डिलीवरी प्रक्रिया सुनिश्चित करने में मदद करने के लिए अद्यतित शिपिंग जानकारी प्रदान करना चाहते हैं।

आपको यह भी पसंद आ सकता है