Free Shipping Above ₹500 | COD available

Showing 73 - 84 of 2012 result

Show :
Beda Budakattina Bhashika Sankathana Sale -10%

    ಸಂವಹನ ಮತ್ತು ಅಭಿವ್ಯಕ್ತಿಯ ಪ್ರಮುಖ ಸಾಧನವಾದ ಭಾಷೆ ಒಂದು ಸಮುದಾಯದ ಸಾಂಸ್ಕೃತಿಕ ಅನನ್ಯತೆಯಾಗಿ ಪ್ರತಿನಿಧಿಸುತ್ತದೆ. ಜೊತೆಗೆ ಪರಂಪರೆಯನ್ನು ಸಂರಕ್ಷಿಸುವಷ್ಟು ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ. ಆಧುನಿಕತೆಯ ಪ್ರಭಾವಕ್ಕೊಳಗಾದ ಕೆಲವು ಬುಡಕಟ್ಟು ಸಮುದಾಯಗಳ ಬದುಕು ಭಾಷೆಯನ್ನೊಳಗೊಂಡ ಸಂಸ್ಕೃತಿ ಸ್ಥಿತ್ಯಂತರಗೊಳ್ಳುತ್ತಿವೆ. ಕೆಲವು ಬುಡಕಟ್ಟುಗಳು ತಮ್ಮ ಮೂಲ ನೆಲೆಯಾದ ಕಾಡು ಮತ್ತು ಅದರ ಆಸುಪಾಸಿನ ಪ್ರದೇಶದಲ್ಲಿ ವಾಸಿಸುತ್ತಿವೆ. ಕೆಲವು ಬುಡಕಟ್ಟುಗಳು ಅಲೆಮಾರಿ...

    Pampabharata ( A Criticism ) Sale -10%

      ಕನ್ನಡದ ಅಪರೂಪದ ವಿಮರ್ಶಕರಲ್ಲಿ ಕೇಶವಶರ್ಮ ಅವರು ಕೂಡ ಒಬ್ಬರು. ಸಾಂಸ್ಕೃತಿಕ ರಾಜಕಾರಣದಲ್ಲಿ ಭಾಗಿಯಾಗದೆ ತಮ್ಮ ಪಾಡಿಗೆ ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಾ ಬಂದವರು. ಸಾಹಿತ್ಯ ವಿಮರ್ಶೆಯಲ್ಲಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಿಕೊಂಡವರು ಕೂಡ ಹೌದು. ಅವರ ಕಠಿಣವಾದ ಪರಿಶ್ರಮ, ಓದಿನ ಬಗೆಗಿನ ಶ್ರದ್ಧೆ, ಕೊಂಕು ಮಾತುಗಳ ಬಗೆಗಿನ ನಿರ್ಲಿಪ್ತಯೇ ಅವರನ್ನು ರೂಪಿಸಿದೆ. ಬಹುಶಃ ಹೊಸ ತಲೆಮಾರಿನವರು ಮತ್ತೆ...

      Kuvempu Vaicharikare ? - Nade - Nudigalalli Sale -10%

        ಕರ್ನಾಟಕದಲ್ಲಿ ಪುಟ್ಟಪ್ಪನವರು (ಕುವೆಂಪು) ಅತ್ಯುನ್ನತ ಗೌರವ, ಆದರಗಳಿಗೆ ಪಾತ್ರರಾಗಿದ್ದಾರೆ. ಅವರು ಕನ್ನಡದ ಸಾರ್ವಕಾಲಿಕ ದೈತ್ಯ ಪ್ರತಿಭೆ ಎನ್ನುವುದನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಕಣ್ಮರೆಯಾಗಿ 30 ವರ್ಷಗಳ ಮೇಲಾದರೂ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಅವರು ಹೆಸರು ಕೇಳಿ ಬರುತ್ತಿದೆ, ಅವರ ಚಿಂತನೆಗಳು ಚರ್ಚಿಸಲ್ಪಡುತ್ತಿವೆ. ರಾಜ್ಯದ ಉದ್ದಗಲಗಳಲ್ಲಿ ಅವರ ವಿಗ್ರಹಗಳು ನಿಲ್ಲಿಸಲ್ಪಟ್ಟಿವೆ, ಅವರ ಹೆಸರಿನಲ್ಲಿ ಪ್ರಶಸ್ತಿಗಳು ಸ್ಥಾಪಿಸಲ್ಪಟ್ಟಿವೆ; ನೂರಾರು...

        Ili Manushya ( The Best Of Roald Dahl Short Stories ) Sale -10%

          ರೊಅಲ್ಡ್ ದಾಡ್ಲಿನ ಪ್ರತಿಯೊಂದು ಕತೆಯೂ ವಸ್ತುವಿನ ದೃಷ್ಟಿಯಿಂದ ಭಿನ್ನ. ಒಂದರಲ್ಲಿ ಮನುಷ್ಯನ ಮಿದುಳು, ಇನ್ನೊಂದರಲ್ಲಿ ಇಲಿ, ಮತ್ತೊಂದರಲ್ಲಿ ಆಮೆ ಕತೆಯ ಕೇಂದ್ರದಲ್ಲಿರುತ್ತದೆ. ಈ ದೃಷ್ಟಿಯಿಂದ ದಾಹ್ಯ ವೃತ್ತಿಪರ ಬರಹಗಾರ. ತನ್ನ ಕಥಾವೃತ್ತಿಯಲ್ಲಿ ಪುನರುತ್ತಿಗೆ ಅವನು ಅವಕಾಶ ಕೊಡುವುದಿಲ್ಲ. ಯಾವ ಅಂಶಗಳು ಜನರನ್ನು ರಂಜಿಸಬಲ್ಲವು. ಕುತೂಹಲಗೊಳ್ಳುವಂತೆ ಮಾಡಬಲ್ಲವು ಎನ್ನುವುದರ ಅಂದಾಜು ಅವನಿಗಿದೆ. ಹಾಗೆಂದು ಅವನು ಹಾಲಿವುಡ್ನ ಜನಪ್ರಿಯ...

          Love In The Time Of Cholera ( Kannada ) Gabriel Garcia Marquez Sale -10%

            'ಲವ್ ಇನ್ ದ ಟೈಮ್ ಆಫ್ ಕಾಲರಾ' ಒಂದು ಅಪರೂಪದ ಅತ್ಯದ್ಭುತ ಪ್ರೇಮ ಕಾದಂಬರಿ, ಪ್ರೇಮ ಎನ್ನುವುದು ಅದೊಂದು ಮೌನ ಸಂಭಾಷಣೆ, ಮಧುರಾನುಭೂತಿ. ಮನೋಲೋಕದ ಮಧುರ ಕಂಪನ, ಪದಗಳಲ್ಲಿ ಮೂಡದ ಆನಂದ. ವ್ಯಾಖ್ಯಾನಕ್ಕೆ ನಿಲುಕದ ಭಾವ... ಇಂತಹ ಪ್ರೇಮದ ಮೋಹಕ ಪರಿಮಳ ಹೊತ್ತ ಈ ಕಾದಂಬರಿ ಲವಲವಿಕೆಯಿಂದ ಜಿಗಿಯುತ್ತ, ಹಾರುತ್ತ, ಕನವರಿಸುತ್ತ, ಕಂಪಿಸುತ್ತ, ಕಣ್ಣಿನೊಳಕ್ಕೆ ಕನಸಿನಂತೆ...

            Devil On The Cross ( Kannada ) Ngugi wa Thiong'o Sale -10%

              ಬಂಜಗೆರೆ ಜಯಪ್ರಕಾಶ್ ತಮ್ಮ ಜೀವನ ದೃಷ್ಟಿ, ಬಂಡಾಯ ನೋಟ ಹಾಗೂ ತಾತ್ವಿಕತೆಗಳಿಗೆ ಹತ್ತಿರವಾಗಿರುವ ಈ ಕಾದಂಬರಿಯನ್ನು ಇಂಗ್ಲಿಷಿನಿಂದ ಅನುವಾದಿಸಿ, ಮೊದಲು 'ದೇಗುಲದಲ್ಲಿ ದೆವ್ವ' ಎಂದು ಹೆಸರಿಟ್ಟರು. ತನ್ನ ಕಾದಂಬರಿಗೆ ಹೆಸರಿಡುವಾಗ ಶಿಲುಬೆಯೇರಿದ ಏಸುವಿನ ಚಿರಪರಿಚಿತ ಚಿತ್ರದ ಅರ್ಥವನ್ನು ನೆನಪಿಸುತ್ತಾ, ಗೂಗಿ ಅದಕ್ಕೆ ತದ್ವಿರುದ್ಧವಾದ ವ್ಯಂಗ್ಯದ ಅರ್ಥ ಬರುವ 'ಡೆವಿಲ್ ಆನ್ ದ ಕ್ರಾಸ್' ಎಂಬ ಹೆಸರಿಟ್ಟಿದ್ದ....

              Kshana Hottu Aanimuttu set of 1-14 Sale -10%

                Aaru Elu Stree Soukhya Sale -10%

                  ಆರು ಏಳು ಸ್ರ್ತೀ ಸೌಖ್ಯ |Aaru Elu Stree Soukhya ಲೇಖಕರು: ಬೀChi, Beechi

                  Bermuda Triangle

                    ಬರ್ಮುಡಾ ಟ್ರ್ಯಾಂಗಲ್|Bermuda Triangle ಲೇಖಕರು: ಪ್ರದೀಪ ಕೆಂಜಿಗೆ, Pradeep Kenjige

                    Mysura Mallige

                      ಮೈಸೂರ ಮಲ್ಲಿಗೆ|Mysura Mallige ಲೇಖಕರು: ನರಸಿಂಹಸ್ವಾಮಿ ಕೆ ಎಸ್, Narasimhaswamy K S

                      Yashasvi Badukige Sarala Sutragalu Sale -10%

                        ಯಶಸ್ವಿ ಬದುಕಿಗೆ ಸರಳ ಸೂತ್ರಗಳು | Yashasvi Badukige Sarala Sutragalu ಲೇಖಕರು: ಷಡಕ್ಷರಿ ಎಸ್, Shadakshari S

                        Kshanahottu Animutthu Bhaga 13 Sale -10%

                          Kshanahottu Animutthu Bhaga 13 by S Shadakshari (Author), Ramanashree Prakashana, (Publisher)
                          ಕ್ಷಣಹೊತ್ತು ಆಣಿಮುತ್ತು -13

                          Chat with us

                          Hi there, How can help you?

                          Help

                          How can we help?

                          What is the status of my order?

                          Once you have placed your order, we will send you a confirmation email to track the status of your order.

                          Once your order is shipped we will send you another email along with the link to track your order.

                          Or, you can track the status of your order from your "order history" section on your account page on the website.

                          Can I change my order?

                          We can only change orders that have not been processed for shipping yet.

                          To make changes to your order, please reach out to support by submitting your request via "contact us" form.

                          Contact Us

                          What question do you have?

                          To verify that you are not a robot

                          Track Order

                          Track your placed order location

                          FAQ
                          Contact Us
                          Track Order