Free Shipping Charge on Orders above ₹300

Shop Now

Holalkereya Narabhakshaka Sale -10%
Rs. 247.00Rs. 275.00
Vendor: Beetle Book Shop
Type: Printed book
Availability: 9 left in stock

ನರಭಕ್ಷಕ ಹುಲಿ, ಚಿರತೆಗಳನ್ನು ಶಿಕಾರಿ ಮಾಡಿದ ಕೆನೆತ್‌ ಆ್ಯಂಡರ್ಸನ್‌ನ ರೋಚಕ ಕಥೆಗಳನ್ನು ಓದುತ್ತಾ ಹೋದಂತೆ ಮೈರೋಮಾಂಚನವಾಗುತ್ತದೆ. ಹಾಗೆಯೇ ಕಾಡು ಅಲೆಯುವ ಆತನ ಸಾಹಸ, ಬರವಣಿಗೆಯಲ್ಲಿನ ಚೆಲುವು, ಹಾಸ್ಯ ಮತ್ತು ಜೀವಂತಿಕೆ ಓದಿನ ಆಹ್ಲಾದವನ್ನು ಹೆಚ್ಚಿಸುತ್ತದೆ. ಕೆನೆತ್‌ ಆ್ಯಂಡರ್ಸನ್‌ ಅವರ ಅತ್ಯುತ್ತಮ ಕಥೆಗಳಲ್ಲಿ ಕೆಲವನ್ನು ಲೇಖಕರಾದ ಸಾಕ್ಷಿ 13 ವರ್ಷಗಳ ಹಿಂದೆ ಅನುವಾದಿಸಿದ್ದರಂತೆ. ಈಗ ಅವುಗಳನ್ನು ಕೃತಿ ರೂಪದಲ್ಲಿ ಹೊರತರಲಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕಾಡಿನ ಕಥೆಗಳು’ ಸರಣಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕೆನೆತ್‌ ಆ್ಯಂಡರ್ಸನ್‌ನ ಮೂಲ ಕೃತಿಗೆ ಸಾಧ್ಯವಾದಷ್ಟು ಹತ್ತಿರವಾಗುವಂತೆ ಲೇಖಕಿ ಅನುವಾದಿಸಿದ್ದಾರೆ.

Categories:

Guaranteed safe checkout

Holalkereya Narabhakshaka
- +

ನರಭಕ್ಷಕ ಹುಲಿ, ಚಿರತೆಗಳನ್ನು ಶಿಕಾರಿ ಮಾಡಿದ ಕೆನೆತ್‌ ಆ್ಯಂಡರ್ಸನ್‌ನ ರೋಚಕ ಕಥೆಗಳನ್ನು ಓದುತ್ತಾ ಹೋದಂತೆ ಮೈರೋಮಾಂಚನವಾಗುತ್ತದೆ. ಹಾಗೆಯೇ ಕಾಡು ಅಲೆಯುವ ಆತನ ಸಾಹಸ, ಬರವಣಿಗೆಯಲ್ಲಿನ ಚೆಲುವು, ಹಾಸ್ಯ ಮತ್ತು ಜೀವಂತಿಕೆ ಓದಿನ ಆಹ್ಲಾದವನ್ನು ಹೆಚ್ಚಿಸುತ್ತದೆ. ಕೆನೆತ್‌ ಆ್ಯಂಡರ್ಸನ್‌ ಅವರ ಅತ್ಯುತ್ತಮ ಕಥೆಗಳಲ್ಲಿ ಕೆಲವನ್ನು ಲೇಖಕರಾದ ಸಾಕ್ಷಿ 13 ವರ್ಷಗಳ ಹಿಂದೆ ಅನುವಾದಿಸಿದ್ದರಂತೆ. ಈಗ ಅವುಗಳನ್ನು ಕೃತಿ ರೂಪದಲ್ಲಿ ಹೊರತರಲಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕಾಡಿನ ಕಥೆಗಳು’ ಸರಣಿಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕೆನೆತ್‌ ಆ್ಯಂಡರ್ಸನ್‌ನ ಮೂಲ ಕೃತಿಗೆ ಸಾಧ್ಯವಾದಷ್ಟು ಹತ್ತಿರವಾಗುವಂತೆ ಲೇಖಕಿ ಅನುವಾದಿಸಿದ್ದಾರೆ.

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading