Your cart is empty now.
ರಾಜ್ಯ ಸರ್ಕಾರದ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪನವರ ಸಾಮಾಜಿಕ-ರಾಜಕೀಯ ಅಧ್ಯಯನ, ಆಲೋಚನೆ. ನಿಲುವುಗಳ ಬರಹ ರೂಪವೇ 'ಸಂವಿಧಾನದ ನೆರಳಲ್ಲಿ' ಕೃತಿಯಾಗಿ ಹೊರಬಂದಿದೆ.'ದೇಶದಲ್ಲಿ ಕೋಮುಶಕ್ತಿಗಳು ಪ್ರಜಾಪ್ರಭುತ್ವದ ಸತ್ವವನ್ನೇ ಕೊಲ್ಲುವ ಕೆಲಸ ಮಾಡುತ್ತಿರುವಾಗ ವಿಪಕ್ಷಗಳು ಹೇಗೆ ಸಂವಿಧಾನದ ಆಶಯಗಳ ಪರಿಮಿತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದು ಎಂಬ ಅನುಕರಣಾ ಮಾದರಿಯನ್ನು ತಮ್ಮ ಬರಹಗಳ ಮೂಲಕ ನೀಡಿರುವ ಈ ಪುಸ್ತಕದ ವಿಚಾರಗಳನ್ನು ಕಾಂಗ್ರೆಸ್ ಆದಿಯಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಎಲ್ಲ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಓದಿ ತಿಳಿದುಕೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ.
• We deliver the books you order at beetlebookshop within 3-4 working days via india speed post .
Return of any defective / damage item should be done within 7 days from the date of the receipt of the shipment to our working office.