Free Shipping Charge on Orders above ₹500. COD available

Shop Now

Mooka Nayaka Sale -10%
Rs. 180.00Rs. 200.00
Vendor: BEETLE BOOK SHOP
Type: PRINTED BOOKS
Availability: 13 left in stock

ಡಾ. ಬಿ ಆರ್‌ ಅಂಬೇಡ್ಕರ್‌ ಮುನ್ನಡೆಸಿದ ʼ ಮೂಕನಾಯಕ ʼ ಪತ್ರಿಕೆಯ ಸಂಪಾದಕೀಯ ಬರಹಗಳು

ಈಗ ನಾನು ಸಂಕೋಚಪಟ್ಟುಕೊಂಡೇನು ಮಾಡಲಿ
ನಾನೀಗ ದನಿಯೆತ್ತದೇ ಉಳಿಗಾಲವಿಲ್ಲ
ದನಿಯಿಲ್ಲದವರ ಪರವಾಗಿ ಈ ಲೋಕದಲ್ಲಿ ಯಾರೂ ದನಿಯೆತ್ತುವುದಿಲ್ಲ
ಇದು ತಿಳಿದೂ ತಿಳಿದೂ ಮೌನವಾಗಿರುವುದರಲ್ಲಿ ಯಾವ ಅರ್ಥವೂ ಇಲ್ಲ.

ಒಬ್ಬ ಪ್ರೇಕ್ಷಕನಂತೆ ಭಾರತದ ಸಂಪನ್ಮೂಲಗಳನ್ನು ಮತ್ತು ಮಾನವ ಜಾತಿಯ ಚಿತ್ರಣವನ್ನು ಕಣ್ಮುಂದೆ ತಂದುಕೊಂಡಾಗ ಈ ದೇಶ ಕೇವಲ ವೈಷಮ್ಯಗಳ ತವರಾಗಿದೆ ಎಂದು ನಿಸ್ಸಂದೇಹವಾಗಿ ಅನಿಸುತ್ತದೆ. ಇಲ್ಲಿನ ಸಮೃದ್ಧವಾದ ಹೇರಳ ಸಂಪನ್ಮೂಲಗಳ ಉಪಯುಕ್ತತೆ ಮತ್ತು ಅದಕ್ಕೆ ಸಂಬಂಧಿಸಿದ ವಿಪುಲವಾದ ಜನಸಮುದಾಯಗಳಲ್ಲಿನ ಬಡತನ, ದಾರಿದ್ರಗಳಿಂದ ಉಂಟಾಗಿರುವ ಅಸಮಾನತೆ ಇದು ಎಷ್ಟು ಕಳವಳಕಾರಿಯಾಗಿದೆಯೆಂದರೆ ಈ ಬಗ್ಗೆ ಚಿಂತಿಸದೇ ಇರಲಾಗದು. ಈ ದೇಶದಲ್ಲಿ ವಾಸಿಸುವ ಮನುಷ್ಯ ಸಮುದಾಯದಲ್ಲಿ ಬೇರೂರಿರುವ ಬಡತನ ವನ್ನು ನಾಚಿಸುವಂತೆ ಅದರ ಹಿರಿಯಕ್ಕ ಅಸಮಾನತೆ ನಮ್ಮ ಕಣ್ಣೆದುರಿಗಿದೆ.

(ಮೂಕನಾಯಕ, ಸಂಚಿಕೆ 1. ಜನವರಿ 31, 1920)

Guaranteed safe checkout

Mooka Nayaka
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading