Kaveri Haridalu - Beetle Book Shop

Kaveri Haridalu

Rs. 405.00
Sale price  Rs. 405.00 Regular price  Rs. 450.00
Skip to product information
Kaveri Haridalu - Beetle Book Shop

Kaveri Haridalu

Rs. 405.00
Sale price  Rs. 405.00 Regular price  Rs. 450.00

Vendor : BEETLE BOOK SHOP

ಶ್ರೀಮತಿ ವಿಜಯಾ ಕಣೇಕಲ್ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಆನರ್ಸ್ ಪದವಿಯನ್ನು ಪಡೆದ ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.

ಅವರ ದಿವಂಗತ ಪತಿ ಶ್ರೀ ೫.ಎಸ್.ಕಡೇಶಲ್ ಮತ್ತು ಅವರ ಸ್ನೇಹಿತ ಶ್ರೀಮತಿ ಶಶಿ ದೇಶಪಾಂಡೆ ಅವರ ಪ್ರೋತ್ಸಾಹದಿಂದ ಸಾಹಿತ್ಯರ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.

'ಕಸ್ತೂಲ' ಪತ್ರಿಕೆಯಲ್ಲಿ ಅವರ ಮೊದಲ ಅಮೇರಿಕಾ ಭೇಟಿಯ ಬಗ್ಗೆ ಕೆಲವು ಪ್ರವಾಸಿ ಲೇಖನಗಳನ್ನು ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಪ್ರಕಟಸಿದೆ. ಅವರ ಮೊದಲ ಅನುವಾದವು ಶ್ರೀಮತಿ ಶಶಿ ದೇಶಪಾಂಡೆಯವರ ಮಕ್ಕಳ ಕಥೆಯಾದ "The Narayanpur Incident" ac, nos ಶ್ರೀಮತಿ ಶಹಿ ದೇಶಪಾಂಡೆ ಬರೆದ ಪ್ರಶಸ್ತಿ ವಿಜೇತ ಕಾದಂಬರಿ “That Long Silence"ನ ಅನುವಾದವನ್ನು ಮಾಡಿದ್ದಾರೆ. ನಂತರ ಶ್ರೀಮತಿ ಶಶಿ ದೇಶಪಾಂಡೆಯವರಿಂದ ರಚಿಸಲ್ಪಟ್ಟ ಮತ್ತೊಂದು ಪ್ರಮುಖ ಕಾದಂಬರಿ “Small Remedies" ಅನ್ನು ಅನುವಾದಿಸಿದ್ದಾರೆ. ಅವರ ಇತ್ತೀಚಿನ ಭಾಷಾಂತರವು ಶ್ರೀಮತಿ ಕೆ.ಆರ್.ಉಷಾ ಅವರು ಬರೆದಿರುವ ಪ್ರಶಸ್ತಿ ವಿಜೇತ ಕಾದಂಬರಿ "A Girl and a River". ಕನ್ನಡದಲ್ಲಿ “ಕಾವೇರಿ ಹರಿದಳು"

ಎಂಬ ಹೆಸರಿನಿಂದ ಹೊರಬಂದಿದೆ.

Additional Information

Description

Shipping Policy
Shipping Policy

Our shipping policy is designed to ensure fast and reliable delivery services for all our customers. We strive to provide efficient shipping solutions that meet your needs and guarantee timely delivery of your orders. Rest assured that we have established clear shipping terms and conditions to make your shopping experience seamless and hassle-free.

Delivery Terms

Our delivery terms are simple and transparent, outlining everything you need to know about our shipping process. We offer various delivery options to cater to your preferences and requirements. From standard shipping to expedited delivery, we have you covered. We are committed to delivering your orders promptly and with the utmost care.

Shipping Information

For detailed shipping information, please refer to our shipping page, where you can find all the necessary details about our delivery services. This includes shipping rates, estimated delivery times, and any other pertinent information. We aim to provide you with up-to-date shipping information to help you track your orders and ensure a smooth delivery process.

You may also like