ಸ್ಪರ್ಧಾತ್ಮಕ ಲೇಖಕರಾದ
ಶರಣಯ್ಯ ಭಂಡಾರಿಮಠ
ರಚಿಸಿದ "ಭಾರತ, ಕರ್ನಾಟಕ
ಮತ್ತು ಜಾಗತಿಕ ಇತಿಹಾಸ
ಸಂಜೀವಿನಿ" ಪುಸ್ತಕವು ಪ್ರಾಚೀನ,
ಮಧ್ಯಯುಗೀನ, ಆಧುನಿಕ
ಭಾರತದ ಇತಿಹಾಸ ವಿಷಯ
ವಿವರಣೆಯನ್ನು ಒಳಗೊಂಡಿದ್ದು,
ಜೊತೆಗೆ ಕರ್ನಾಟಕ ಇತಿಹಾಸ
ಹಾಗೂ ಜಾಗತಿಕ ಇತಿಹಾಸವನ್ನು
ಒಳಗೊಂಡಿರುತ್ತದೆ. ಈ ಪುಸ್ತಕವು
KAS, PSI, PC, PDO, FDA, SDA
ಸೇರಿ ವಿವಿಧ ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ಉಪಯುಕ್ತ
ಪುಸ್ತಕವಾಗಿದೆ
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.