ನಮ್ಮ ದೇವಾಲಯಗಳು ದೇವ ದೇವತೆಗಳ ವಾಸಸ್ಥಳಗಳು ಮಾತ್ರವಲ್ಲ, ನಮ್ಮ ಕಲೆ, ಸಂಸ್ಕೃತಿಗಳ ಸಂಕೇತವೂ ಆಗಿವೆ. ಮನುಷ್ಯರಾಗಿ ನಾವು ತಲೆಯಮೇಲೆ ಸೂರಿಲ್ಲದಿದ್ದರೂ ಕೊರತೆ ಪಡಲಾರೆವು. ಆದರೆ ದೇವರಿಗೆ ಭವ್ಯ ದೇವಾಲಯ ಬೇಕೆನ್ನುವವರು! ಈ ದೇವಾಲಯಗಳ ಹೊರಗೆ ಮತ್ತು ಒಳಗೆ ಲೈಂಗಿಕ ಶಿಲ್ಪಗಳು ಏಕಿರಬೇಕು? ಈ ಶಿಲ್ಪಗಳು ಅಶ್ಲೀಲವೆ? ಹಿಂದಿನವರು ಅನುಸರಿಸುತ್ತ ಬಂದಿರುವ ಈ ರೂಢಿಯ ಹಿನ್ನೆಲೆ ಏನು? ಇದಕ್ಕೆ ಏನಾದರೂ ಅರ್ಥವಿದೆಯೆ? ದೇವರಿಗೆ ಮನುಷ್ಯ ದಾಸಿಯರು ಏಕೆ ಬೇಕು? ಮನುಷ್ಯರ ಎಲ್ಲ ಕ್ರಿಯೆಗಳನ್ನು ದೇವರಿಗೂ ಆರೋಪಿಸಬಹುದೆ? ಮುಂತಾದ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ.
• We deliver the books you order at beetlebookshop within 3-4 working days
Return of any defective / damage item should be done within 7 days from the date of the receipt of the shipment to our working office.