Free Shipping Charge on Orders above ₹500. COD available

Shop Now

Arada Horatada Kicchu Sale -10%
Rs. 225.00Rs. 250.00
Vendor: BEETLE BOOK SHOP
Type: PRINTED BOOKS
Availability: 10 left in stock

ಆರದ ಹೋರಾಟದ ಕಿಚ್ಚು | Arada Horatada Kicchu
ಲೇಖಕರು: ಪ್ರಬೀರ್ ಪುರಕಾಯಸ್ತ , Prabir Purkayastha  
ಅನುವಾದಕರು: ಸದಾನಂದ ಆರ್ , Sadananda R

ಪ್ರಬೀರ್ ಪುರಕಾಯಸ್ತರ ಬಹು ಅರ್ಥಪೂರ್ಣವಾದ ಕೃತಿಯು ಅನುವಾದದಲ್ಲಿ ಕನ್ನಡಕ್ಕೆ ಬರುತ್ತಿರುವುದು ಅತ್ಯಂತ ಪ್ರಸ್ತುತವಾಗಿದೆ. ಕಾರಣವೆಂದರೆ ಒಂದು ವಿಶಿಷ್ಟ ಬಗೆಯ 'ಆತ್ಮಕಥನ ಅಥವಾ memoir ಆಗಿರುವ ಈ ಕೃತಿಯು ಎರಡು ತುರ್ತು ಪರಿಸ್ಥಿತಿಗಳ ಬಗ್ಗೆ ಇದೆ.
ಒಂದು - ಇಂದಿರಾ ಗಾಂಧಿಯವರು 1975-76ರಲ್ಲಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ. ಇನ್ನೊಂದು - ಈಗ ನಮ್ಮ ದೇಶದಲ್ಲಿ ಸಂವಿಧಾನಾತ್ಮಕವಾದ ಪ್ರಜೆಗಳ ಹಕ್ಕುಗಳನ್ನು ದಮನಮಾಡಿ ಅವರನ್ನು ಪ್ರಭುತ್ವದ ಹಿಂಸೆಗೆ ಒಡ್ಡುತ್ತಿರುವ ಅಘೋಷಿತ ತುರ್ತು ಪರಿಸ್ಥಿತಿ. ಇವೆರಡರ ನಡುವಿನ ದಶಕಗಳ ಕಥೆ ಇದಾಗಿದೆ: ಏಕಕಾಲಕ್ಕೆ ವೈಯಕ್ತಿಕವಾದ ಹಾಗೂ ಸಾಮುದಾಯಿಕವಾದ ಕಥನವಾಗಿದೆ. ಹೀಗಾಗಿ ಭಾರತದ ರಾಜಕೀಯ ಹಾಗೂ ನಾಗರೀಕ ಸಮುದಾಯಗಳಲ್ಲಿ ಆಗಿರುವ ಆತಂಕಕಾರಿ ಬೆಳವಣಿಗೆಗಳ ವಿಶ್ಲೇಷಣೆಯು ಕೃತಿಯಲ್ಲಿದೆ.

- ರಾಜೇಂದ್ರ ಚೆನ್ನಿ

Guaranteed safe checkout

Arada Horatada Kicchu
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading