Free Shipping Charge on Orders above ₹300

Shop Now

Ambikatanayadattara Olave Namma Baduku
Rs. 350.00
Vendor: BEETLE BOOK SHOP
Type: PRINTED BOOKS
Availability: 1 left in stock

ಭಾವಋಷಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ "ಒಲವೆ ನಮ್ಮ ಬದುಕು" ಒಂದು ಅಪೂರ್ವ
ಕವನಸಂಗ್ರಹ, ಒಲವಿನ ಸಿದ್ಧಾಂತವನ್ನು ದಶದರ್ಶನಗಳ ಮೂಲಕ ಬೇಂದ್ರೆ ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಚಾರದಲ್ಲಿ ವಿವೇಕಕ್ಕೆ ಹೇಗೆ ಪ್ರಾಧಾನ್ಯವೋ ಹಾಗೆಯೇ ಪ್ರೀತಿಯಲ್ಲಿಯೂ ಒಂದು ಹೃದಯದ ವಿವೇಕ ಮೂಡಬೇಕಾಗುತ್ತದೆ ಎಂಬ ಬೇಂದ್ರೆ ಒಲವಿನ ಸೂತ್ರ ಇಲ್ಲಿ ಆವಿಷ್ಕಾರಗೊಂಡಿದೆ.
ಈ ಪ್ರಕಟಣೆಯ ವೈಶಿಷ್ಟ್ಯವೆಂದರೆ ಬೇಂದ್ರೆಯವರ ಒಲವಿನ ಗೀತೆಗಳಿಗೆ ವಿಶ್ವವಿಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ರೇಖೆಗಳ ಸೊಬಗನ್ನು ನೀಡಿರುವುದು, ಇದರೊಡನೆ ಖ್ಯಾತ ಕಲಾವಿದ ಸುರೇಶ ಕುಲಕರ್ಣಿಯವರ ಚಿತ್ರಗಳೂ ಇವೆ. ಕಾವ್ಯ-ಕುಂಚ ಸಮಾಗಮವಾಗಿ ಈ ಕೃತಿ ಬೆಳಕನ್ನು ಕಂಡಿದೆ.


ಪ್ರಕಾಶಕರು

Guaranteed safe checkout

Ambikatanayadattara Olave Namma Baduku
- +

ಭಾವಋಷಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ "ಒಲವೆ ನಮ್ಮ ಬದುಕು" ಒಂದು ಅಪೂರ್ವ
ಕವನಸಂಗ್ರಹ, ಒಲವಿನ ಸಿದ್ಧಾಂತವನ್ನು ದಶದರ್ಶನಗಳ ಮೂಲಕ ಬೇಂದ್ರೆ ಇಲ್ಲಿ ಅನಾವರಣಗೊಳಿಸಿದ್ದಾರೆ. ವಿಚಾರದಲ್ಲಿ ವಿವೇಕಕ್ಕೆ ಹೇಗೆ ಪ್ರಾಧಾನ್ಯವೋ ಹಾಗೆಯೇ ಪ್ರೀತಿಯಲ್ಲಿಯೂ ಒಂದು ಹೃದಯದ ವಿವೇಕ ಮೂಡಬೇಕಾಗುತ್ತದೆ ಎಂಬ ಬೇಂದ್ರೆ ಒಲವಿನ ಸೂತ್ರ ಇಲ್ಲಿ ಆವಿಷ್ಕಾರಗೊಂಡಿದೆ.
ಈ ಪ್ರಕಟಣೆಯ ವೈಶಿಷ್ಟ್ಯವೆಂದರೆ ಬೇಂದ್ರೆಯವರ ಒಲವಿನ ಗೀತೆಗಳಿಗೆ ವಿಶ್ವವಿಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ರೇಖೆಗಳ ಸೊಬಗನ್ನು ನೀಡಿರುವುದು, ಇದರೊಡನೆ ಖ್ಯಾತ ಕಲಾವಿದ ಸುರೇಶ ಕುಲಕರ್ಣಿಯವರ ಚಿತ್ರಗಳೂ ಇವೆ. ಕಾವ್ಯ-ಕುಂಚ ಸಮಾಗಮವಾಗಿ ಈ ಕೃತಿ ಬೆಳಕನ್ನು ಕಂಡಿದೆ.


ಪ್ರಕಾಶಕರು

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading