Vaasdevana Panchakalasa Yaatre - Beetle Book Shop

ವಾಸುದೇವನ ಪಂಚಕಲಶ ಯಾತ್ರೆ

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
Vaasdevana Panchakalasa Yaatre - Beetle Book Shop

ವಾಸುದೇವನ ಪಂಚಕಲಶ ಯಾತ್ರೆ

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ಸಣ್ಣ ಕಥೆ ಈಗ ಬರೀ ಹರಿ ಕಥೆಯಲ್ಲ. ಅದು ಕಥೆಗಾರನೊಬ್ಬನ ಹಣೆಬರಹ ಬರೆಯುವ ಒಂದು ಅದೃಷ್ಟದ ಹಾಗೆ. ಲೇಖಕನೊಬ್ಬನ ಸೃಜನಶೀಲತೆಯನ್ನೇ ಕೆಣಕುವ ಸಾಲು-ಸಾಲು ಸ್ಪರ್ಧೆಗಳು, ಬಹು ಮೊತ್ತದ ಆಮಿಷವೊಡ್ಡುವ ಬಹುಮಾನಗಳು! ಅದಕ್ಕೆ ತಕ್ಕುದಾಗಿ ಸಮೃದ್ಧ ಫಸಲಿನ ಹಾಗೆ ಹರಿ-ಬರಿಯಲ್ಲಿ ಬರುತ್ತಿರುವ ಈ ಹೊತ್ತಿನ ಕಥೆಗಳು ಹಾಗೆಯೇ ಸಧ್ಯದ ಸಣ್ಣ ಕಥಾ ಪ್ರಕಾರವೊಂದು ಪ್ರತಿಭಾವಂತ ಲೇಖಕನ ಸೃಜನಶೀಲ ಅಖಾಡವೂ ಹೌದು. ಕಾವ್ಯ, ನಾಟಕ, ಕಾದಂಬರಿ ಮುಂತಾದ ಸಾಹಿತ್ಯದ ಇತರ ಪ್ರಕಾರಗಳಿಗಿಂತ ಕಥಾ ಪ್ರಕಾರ, ಅದರ ಕ್ಲುಪ್ತತೆ, ಓಫ್, ಸಂಕ್ಷಿಪ್ತತೆಗಳಿಂದಾಗಿ ಈ ಕಾಲಕ್ಕೆ ಹೇಳಿ ಮಾಡಿಸಿದಂತಹ ಒಂದು ಪ್ರಕಾರ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀನಿವಾಸರು ಈ ಕಾಲದ ಓದುಗರ ನಾಡಿ ಹಿಡಿದವರ ಹಾಗೆ ಈ ಪ್ರಕಾರಕ್ಕೆ ಮಾರು ಹೋಗಿ, ತಮ್ಮ ಮೊದಲ ತೊದಲ ಸಂಕಲನ ಹೊರತರುತ್ತಿದ್ದಾರೆ. ಇಲ್ಲಿನ ಘಟನೆಗಳು ಛಕಾ-ಛಕನೇ ಜರಗುತ್ತವೆ. ಮೂಲತಃ ಮಲೆನಾಡಿನ ಸೀಮೆಯವರಾದ ಇವರ ಕಥೆಗಳು ಒಂದರ್ಥದಲ್ಲಿ ಮಳೆ, ಕಾಡು ಇವುಗಳ ರಮಣೀಯತೆ ಮತ್ತು ರುದ್ರತೆಯನ್ನು ವಿವರಿಸುತ್ತಲೇ ಮನುಷ್ಯನ ವಿಕೃತಿಯಿಂದ ಪ್ರಕೃತಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಹೇಳುತ್ತ ಬೆಟ್ಟಗಳ ಕುಸಿತಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಈ ಬೆಟ್ಟಗಳ ಕುಸಿತ ಕೇವಲ ಬೆಟ್ಟಗಳ ಕುಸಿತ ಮಾತ್ರವಾಗದೆ ಮೌಲ್ಯಗಳ ಕುಸಿತವೂ ಆಗಿ ಇಲ್ಲಿ ಒಂದು ರೂಪಕವಾಗಿ ಮೈದಳೆಯುತ್ತದೆ. ವೇಗದ ಜಗತ್ತಿಗೆ ತಾಳ್ಮೆ ಮತ್ತು ಸಂಯಮ ಕಲಿಸುವ 'ತಾಳ್ಮೆ ದೈವವು' ಕಥೆಯ ಕಥಾನಾಯಕ ಮಧು, ಒಂದು ಮಿಸ್ಕಾಲ್ ತಂದೊಡ್ಡುವ ಆಘಾತ ಮತ್ತು ಅದರ ಸುಖಾಂತ್ಯ, ಮುಗ್ಧ ಚಾಲಕ ವಾಸ್ಟೇವನ ಭಗ್ನ ಪ್ರೇಮ ಮತ್ತು ಪ್ರೇಮಿಯನ್ನು ಹುಡುಕುತ್ತ ಬೆಂಗಳೂರಿಗೆ ಬಂದಿಳಿಯುವ ವಾಜೀವ ಈ ನಗರದ ಕೊಳಚೆಯಲ್ಲಿ ವಾಸಿಸುವ ಹೆಗ್ಗಣವನ್ನು ನೋಡುತ್ತ ಅಂತ್ಯವಾಗುವ ಕಥೆ-ಒಂದು ಬಗೆಯ ಚಿಂತನೆಯನ್ನು ಹುಟ್ಟು ಹಾಕುತ್ತದೆ. ತೇಜಸ್ವಿ ನಡೆದಾಡಿದ ಮಣ್ಣಿನವರಾದ ಗೆಳೆಯ ಶ್ರೀನಿವಾಸರ ಕೆಲ ಕಥೆಗಳು ಭಾಷೆಯನ್ನು ಇನ್ನಷ್ಟು ಚೆನ್ನಾಗಿ ದುಡಿಸಿಕೊಳ್ಳಬಹುದಾಗಿತ್ತು. ಮುಂದಿನ ಕಥೆಗಳಲ್ಲಿ ಈ ಕೊರತೆ ಕಾಣದಿರಲಿ ಎಂದು ಹಾರೈಸುತ್ತ ಗೆಳೆಯನಿಗೆ ಶುಭ ಕೋರುತ್ತೇನೆ.

ಡಾ. ಲಕ್ಷ್ಮಣ ವಿ.ಎ. ಕವಿ, ಕತೆಗಾರ,

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು