The Alchemist (Kannada) - Beetle Book Shop

ಅಲ್ಕೆಮಿಸ್ಟ್ - ಪಾಲೊ ಕೊಯೆಲೊ (ಕನ್ನಡ) | ದಿ ಅಲ್ಕೆಮಿಸ್ಟ್

Rs. 269.00
Sale price  Rs. 269.00 ಸಾಮಾನ್ಯ ಬೆಲೆ  Rs. 299.00
ಉತ್ಪನ್ನದ ಮಾಹಿತಿಗೆ ತೆರಳಿ
The Alchemist (Kannada) - Beetle Book Shop

ಅಲ್ಕೆಮಿಸ್ಟ್ - ಪಾಲೊ ಕೊಯೆಲೊ (ಕನ್ನಡ) | ದಿ ಅಲ್ಕೆಮಿಸ್ಟ್

Rs. 269.00
Sale price  Rs. 269.00 ಸಾಮಾನ್ಯ ಬೆಲೆ  Rs. 299.00

ಮಾರಾಟಗಾರರು : BEETLE BOOK SHOP

ತೀರಾ ಸರಳ ಮತ್ತು ಆತ್ಮವನ್ನೇ ನೆಚ್ಚಿಕೊಂಡು ಸಾಗಿದ ಒಬ್ಬ ಆಂಡಾಲ್ಯೂಸಿಯಾದ ಕುರಿಗಾಹಿ ಸ್ಯಾಂಟಿಯಾಗೋ ಎಂಬ ಹೆಸರಿನ ಬುದ್ಧಿವಂತ ಹುಡುಗನ ಕಥೆಯಿದು.

ಆಫ್ರಿಕಾದ ಪಿರೆಮಿಡ್ನ ಗುಪ್ತನಿಧಿಯ ಅನ್ವೇಷಣೆಗೆ ತನ್ನ ನಾಡಾದ ಸೈನ್ನಿಂದ ಮರುಭೂಮಿಯ ಮೂಲಕ ಹುಡುಗ ಹೊರಡುತ್ತಾನೆ. ಅವನ ಹಾದಿಯಲ್ಲಿ ಓರ್ವ ಜಿಪ್ಪಿ ಹೆಂಗಸು, ಸ್ವತಃ ರಾಜನೆಂದು ಕರೆಸಿಕೊಳ್ಳುವ ಒಬ್ಬ ವ್ಯಕ್ತಿ, ಮತ್ತು ಒಬ್ಬ ರಸವಾದಿ (ಆಲ್ಕೆಮಿಸ್ಟ್) ಎದುರಾಗುತ್ತಾರೆ. ಇವರೆಲ್ಲ ಸ್ಯಾಂಟಿಯಾಗೋನಿಗೆ 'ಅವನ ಅನ್ವೇಷಣೆಯ ದಿಕ್ಕನ್ನು ತೋರಿಸುತ್ತಾರೆ. ಆ ಗುಪ್ತನಿಧಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹುಡುಗ ತನ್ನ ಹಾದಿಯಲ್ಲಿ ಎದುರಾಗುವ ತಡೆಗಳಿಂದ ಹು ಪಾರಾಗಿ ನಿಧಿಯನ್ನು ತನ್ನದಾಗಿಸಿಕೊಳ್ಳುವನೋ ಎಂಬುದೂ ಯಾರಿಗೂ ಗೊತ್ತಿಲ್ಲ.

ಆದರೆ ಪ್ರಪಂಚದ ಅದೊಂದು ವಸ್ತುವಿನ ಅನ್ವೇಷಣೆಯಲ್ಲಿ ಶುರುವಾದ ಯಾತ್ರೆ ಅದು ತನ್ನೊಳಗೇ ಹುದುಗಿಕೊಂಡಿದೆ ಎಂದು ಸಾಬೀತಾಗುತ್ತದೆ. ಹುಡುಗನ ಈ ಚಿತ್ತಾಕರ್ಷಕ, ಪ್ರೇರಣಾತ್ಮಕ ಮತ್ತು ಮಾನವೀಯ ಮರ್ಮಗಳಿಂದ ಕೂಡಿದ ಕಥೆ ನಮ್ಮ ಕನಸುಗಳನ್ನು ರೂಪಾಂತರಿಸುವ ಶಕ್ತಿಯನ್ನು ಮತ್ತು ನಮ್ಮ ಹೃದಯದ ಧ್ವನಿಯನ್ನು ಆಲಿಸುವ ಮಹತ್ವವನ್ನು ತಿಳಿಸುವ ಮೂಲಕ ಒಂದು ಶಾಶ್ವತ ಪ್ರಮಾಣವಾಗಿ ಉಳಿಯುತ್ತದೆ.

“ಪಾವ್ಲೋ ಕೊಯೆಲೋರ ಪುಸ್ತಕಗಳಿಂದ ಪ್ರಭಾವಿತರಾಗಿ ಲಕ್ಷಾನುಗಟ್ಟಲೆ ಜನರು ತಮ್ಮ ಬದುಕನ್ನು ಬದಲಾಯಿಸಿಕೊಂಡ ನಿದರ್ಶನಗಳಿವೆ."

- ದಿ ಟೈಮ್ಸ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು