Socratesana Koneya Dinagalu - Beetle Book Shop

The Last Days of Socrates | ಸಾಕ್ರಟೀಸನ ಕೊನೆಯ ದಿನಗಳು

Rs. 200.00
Sale price  Rs. 200.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
Socratesana Koneya Dinagalu - Beetle Book Shop

2 ವಿಮರ್ಶೆಗಳು

The Last Days of Socrates | ಸಾಕ್ರಟೀಸನ ಕೊನೆಯ ದಿನಗಳು

Rs. 200.00
Sale price  Rs. 200.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ಗ್ರೀಸ್ ದೇಶದಲ್ಲಿ ಜನಿಸಿದ್ದ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟೀಸನ ಕುರಿತ ಕೃತಿ-'ಸಾಕ್ರೆಟೀಸನ ಕೊನೆಯ ದಿನಗಳು’  ಸಾಕ್ರೆಟೀಸನ ತಂದೆ ಒಬ್ಬ ಶಿಲ್ಪಿ ಹೆಸರು ಸಾಫ್ರೋನಿಸ್ಕಸ್, ಅವನ ತಾಯಿ ಫೀನಾರಿಟಿ. ಇವಳು ಸೂಲಗಿತ್ತಿ. ಸಾಕ್ರೆಟೀಸನು ಸ್ವಲ್ಪ ದಿನ ಶಿಲ್ಪವೃತ್ತಿಯನ್ನು ಅಭ್ಯಾಸ ಮಾಡಿದ್ದನು. ಕ್ರಿ.ಪೂ. 432ರಿಂದ ಈಚೆಗೆ ಪೊಟಿಡಿಯ, ಡೀಲಿಯಂ, ಆಂಫಿಪೊಲಿಸ್ ಎಂಬ ಸ್ಥಳಗಳಲ್ಲಿ ನಡೆದ ಯುದ್ಧಗಳಲ್ಲಿ ಸಾಕ್ರಟೀಸನು ಸೈನಿಕನಾಗಿ ಯುದ್ಧ ಮಾಡಿದ್ದನು. ಆಗ ಅವನು ಅಸಾಧಾರಣವಾದ ಧೈರ್ಯ ಪರಾಕ್ರಮಗಳನ್ನೂ ಕಷ್ಟಸಹಿಷ್ಣುತೆಯನ್ನೂ ತೋರಿದ್ದಲ್ಲದೆ, ಪೊಟಿಡಿಯ ಯುದ್ಧದಲ್ಲಿ ಗಾಯಪಟ್ಟು ಶತ್ರುಗಳ ಕೈಯಿಂದ ಹತನಾಗುವುದರಲ್ಲಿದ್ದ ಆಲ್ಕಿಬಿಯೆಡೀಸನ ಪ್ರಾಣವನ್ನುಳಿಸಿದನು. ಸುಮಾರು ಇದೇ ಕಾಲದಲ್ಲಿ ಅರಿಸ್ಟೋಫೆನೀಸನು ’ಮೇಘಗಳ” ಎಂಬ ಹಾಸ್ಯ ನಾಟಕ ಬರೆದು ಅದರಲ್ಲಿ ಸಾಕ್ರೆಟೀಸನನ್ನು ಜನರ ದ್ವೇಷಕ್ಕೂ ತಿರಸ್ಕಾರಕ್ಕೂ ಗುರಿಮಾಡಿದನು. ಆ ನಾಟಕದಲ್ಲಿ ಬರುವ ಸಾಕ್ರೆಟೀಸನು ಒಬ್ಬ ಭೌತಶಾಸ್ತ್ರಾಭ್ಯಾಸಿ. ಸ್ಯೂಸ್ ಮೊದಲಾದ ದೇವತೆಗಳು ಸ್ವರ್ಗಚ್ಯುತರಾದರೆಂದೂ, ಅವರ ಸ್ಥಾನದಲ್ಲಿ ಮೇಘ, ಈಥರ್ ಮೊದಲಾದ ದೇವತೆಗಳು ಆಳುತ್ತಿರುವರೆಂದೂ, ಅವನು ಜನರಿಗೆ ತಿಳಿಸುತ್ತಾನೆ. ಆದರೆ, ನಿಜವಾದ ಸಾಕ್ರೆಟೀಸನಿಗೆ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇರಲಿಲ್ಲ. ಪ್ರಕೃತಿಯ ಮತ್ತು ವಿಶ್ವದ ಸ್ವರೂಪವನ್ನು ತಿಳಿಯುವುದು ಹಾಗಿರಲಿ. ’ನಿನ್ನನ್ನು ನೀನು ತಿಳಿದಿ ಕೋ” ಎಂದು ಅವನು ಬೋಧಿಸುತ್ತಿದ್ದನು. ಇಂತಹ ತತ್ವಜ್ಞಾನಿ ಸಾಕ್ರೆಟೀಸನ ಕೊನೆಯ ದಿನಗಳ ಕುರಿತು ಈ ಕೃತಿ ರಚಿತವಾಗಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು