Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ

Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ

Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ನಿರಂತರವಾಗಿ ಆಗುವಿಕೆಯನ್ನು ನಂಬಿ ಒಪ್ಪಿ ಬದುಕಿದ ಸಿಮೊನ್ ದ ಬೋವಾ ಕಳೆದ ಶತಮಾನದ ಒಂದು ಅಚ್ಚರಿ ಹಾಗೂ ಎಲ್ಲರಿಗೂ ಒಂದು ಗುರುತು, ಗೆರೆ. ಅವರ ಬರಹ ಮತ್ತು ಮಾತುಗಳು ತಮ್ಮ ಬದುಕಿದ ದಾರಿಯ ಮುಂದುವರಿಕೆಗಳಾಗಿರುವಂತೆ ಅವರು ನೋಡಿಕೊಂಡಿದ್ದವರು. ಹಾಗಾಗಿ, ಅವರ ಬರಹಗಳು, ಮಾತುಗಳು ಅವರ ಬದುಕಿಗೆ ಅವರೇ ಹಿಡಿದುಕೊಂಡ ಕನ್ನಡಿಗಳಂತೆ ತೋರುತ್ತವೆ. ಅವರ ಬದುಕಿನ ನಾಲ್ಕು ಹಂತಗಳಲ್ಲಿ ಬರೆದ ನೆನಪುಗಳು' ತಾವು ಕಳೆದ ಸಮಯವನ್ನು ತಳೆದ ನಿಲುವುಗಳನ್ನು ಪರಿಶೀಲಿಸಿದ ನಂಬಿಕೆಗಳನ್ನು, ಬಿಟ್ಟು ಕೊಟ್ಟ ಆಯ್ಕೆಗಳನ್ನು ಮತ್ತೆ ಅವರೇ ಕಟ್ಟಿಕೊಳ್ಳುವುದಕ್ಕೆ ಮತ್ತು ನಮಗೆ ಕಟ್ಟಿ ಕೊಡುವುದಕ್ಕೆ ಮಿತಗೊಳ್ಳದೆ, ಅವರ ಬದುಕು ಹಿಡಿಯಬಹುದಾದ ಮುಂದಿನ ದಾರಿಗೆ ಬೆಳಕನ್ನೂ ಚೆಲ್ಲುವಂತಿವೆ. ತಮ್ಮೊಳಗೇ ನೆಲೆಗೊಳ್ಳಬಹುದಾಗಿದ್ದ ಆತ್ಮಪ್ರತ್ಯಯ ಮತ್ತು ಕೆಟ್ಟ ನಂಬಿಕೆಗಳನ್ನು ಹತ್ತಿಕ್ಕಲು ನೆರವಾಗುವಂತಿವೆ. ಅಂದರೆ, ಅವರು ಓದುಗರಿಗಾಗಿ ಈ ನೆನಪುಗಳನ್ನು ಮಂಡಿಸುತ್ತಿದ್ದರೂ, ಆ ಮಂಡನೆಯಲ್ಲಿ ಅವರಿಗೂ ಬೇಕಾಗಿದ್ದ ಸೂಚನೆಗಳಿವೆ ಎಂಬುದನ್ನು ಇಲ್ಲಿ ಲೇಖಕ ವಿವರಿಸುತ್ತಾ ಹೋಗಿದ್ದಾರೆ’ 

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು