Savayava Krushi by Dr V.P Hegde - Beetle Book Shop

ಡಾ. ವಿ.ಪಿ. ಹೆಗ್ಡೆಯವರ ಸಾವಯವ ಕೃಷಿ

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
Savayava Krushi by Dr V.P Hegde - Beetle Book Shop

ಡಾ. ವಿ.ಪಿ. ಹೆಗ್ಡೆಯವರ ಸಾವಯವ ಕೃಷಿ

Rs. 180.00
Sale price  Rs. 180.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ಡಾ. ವಿ.ಪಿ. ಹೆಗ್ಡೆ, ಪರಿಸರ ಪ್ರೇಮಿ, ಮಣ್ಣಿನ ವೈದ್ಯ, ಎರೆಹುಳು ಪೋಷಕ, ಸಾವಯವ ಗೊಬ್ಬರ ತಯಾರಕ, ಸಸ್ಯ ಮಿತ್ರ, ಸಾವಯವ ಕೃಷಿಕ, ಕೃಷಿ ಮಾರ್ಗದರ್ಶಕ, ಕೆಂಚಾಂಬೆ ದೇವಿ ಭಕ್ತ.

1939 ಡಿಸೆಂಬರ್ 27 ರಂದು ಜನಿಸಿದ, 86 ವಸಂತಗಳನ್ನು ಕಂಡಿರುವ, ಕೃಷಿ ಪಂಡಿತರಾದ ವಿ.ಪಿ. ಹೆಗ್ಡೆಯವರು ತಮ್ಮ ಜೀವನಾನುಭವದಿಂದ ಕಲಿತ ಪಾಠಗಳನ್ನು ವಿದ್ಯಾರ್ಥಿಗಳಿಗೆ, ಯುವ ಪೀಳಿಗೆಗೆ ಮತ್ತು ರೈತರಿಗೆ ನೀಡಲು ಸದಾ ಸಿದ್ಧರಿರುವ 'ಸಿಪಾಯಿ'.

ಯೋಜಿತ ಸಾವಯವ ಕೃಷಿಯು ಮಣ್ಣಿನ ಸಂರಕ್ಷಣೆ, ರೈತರ ಹಿತ ರಕ್ಷಣೆ, ಬೆಳೆಗಳ ಪೋಷಣೆ, ಸೂಕ್ಷ್ಮಜೀವಿಗಳ ರಕ್ಷಣೆ, ಪರಿಸರ ಕ್ಷೇಮ ಚಿಂತನೆ, ಜನರ ಆರೋಗ್ಯ ರಕ್ಷಣೆ ಮತ್ತು ಕೃಷಿಕರಿಗೆ ಆದಾಯ ತಂದುಕೊಡಬಲ್ಲ ಶಕ್ತಿಯನ್ನು ಹೊಂದಿದೆ.

"ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥವಾಗಿ ಭೂಮಿಗೆ, ಭೂಮಿ ತಾಯಿಗೆ ದ್ರೋಹ ಮಾಡದೆ, ಯಾವುದೇ ರಾಸಾಯನಿಕ ವಿಷವನ್ನು ಬಳಸದೆ ತಾನೂ ಬೆಳೆದು, ಸುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಂಡು ಬದುಕುವ ಸಾವಯವ ಕೃಷಿಕನ ಬದುಕು ಬಂಗಾರವಾಗುತ್ತದೆ. ಅವನು ಭೂಮಿ ತಾಯಿಯ ಮೊದಲ ಮಗ" ಎನ್ನುತ್ತಾರೆ ವಿ.ಪಿ. ಹೆಗ್ಡೆ.

ತೋಟಗಾರಿಕೆ ಬೆಳೆಗಳು, ಸಾಂಬಾರ ಬೆಳೆಗಳು, ಹೂವಿನ ಬೆಳೆಗಳು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆಸುವುದರ ಕುರಿತು ಪ್ರಾಯೋಗಿಕವಾಗಿ ತಾವು ಕಂಡುಕೊಂಡ ಅನುಭವಗಳ ಸರಮಾಲೆಯೇ ಡಾ. ವಿ.ಪಿ. ಹೆಗ್ಡೆಯವರ "ಸಾವಯವ ಕೃಷಿ" ಕೃತಿಯಾಗಿದೆ.

ಭೂಮಿ ತಾಯಿಗೆ ವಿಷ ಉಣಿಸುತ್ತಿರುವ ರೈತ ಸಾವಯವ ಕೃಷಿಯ ಕಡೆಗೆ ಮುಖ ಮಾಡಿದರೆ ಈ ಕೃತಿ ಹೊರತಂದಿದ್ದು ಸಾರ್ಥಕವಾಗುತ್ತದೆ..

ಅಪ್ಪಾಜಿ ಗೌಡ ಟಿ. ಹೆಚ್. ಸಾಹಿತಿಗಳು -ಹಾಸನ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು