Rukumani Rukumani Sahdi ke baad kya Hua - Beetle Book Shop

ರುಕುಮಣಿ ರುಕುಮಣಿ ಮದುವೆ ಆದ್ಮೇಲೆ ಏನಾಯ್ತು | Rukumani Rukumani

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
Rukumani Rukumani Sahdi ke baad kya Hua - Beetle Book Shop

ರುಕುಮಣಿ ರುಕುಮಣಿ ಮದುವೆ ಆದ್ಮೇಲೆ ಏನಾಯ್ತು | Rukumani Rukumani

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ಪ್ರಿಯ ವಿಕಾಸ್, ನಿಮ್ಮ ಕತೆಗಳನ್ನು ನಾನು ಕತೆಗೋಸ್ಕರ ಮಾತ್ರವೇ ಓದುವುದಿಲ್ಲ, ಅವು ನನಗೆ ಕಾಣಿಸುವ ಮತ್ತೊಂದು ಲೋಕ ಮತ್ತು ಅವು ಮೆತ್ತಗೆ ನನ್ನನ್ನು ಚಿವುಟುವ ಪರಿ ನನಗೆ ಇಷ್ಟ. ನೀವು ಕತೆಗಳನ್ನು ಬರೆಯುವಾಗ ಒಂದೇ ಉಸಿರಿನಲ್ಲಿ ಬರೆಯುತ್ತೀರಿ ಹಾಗೂ ಅಷ್ಟು ಹೊತ್ತು ಪಾತ್ರಗಳನ್ನು ನಿಮ್ಮೊಳಗೆ ತಂದುಕೊಳ್ಳುತ್ತೀರಿ ಎಂಬುದು ನನಗೆ ಗೊತ್ತು.

ಈ ಕಥಾಸಂಕಲನದ ಎಲ್ಲ ಕತೆಗಳು ಹೊಸದಾಗಿವೆ. ಈ ಕಾಲದಲ್ಲಿ ಬರುತ್ತಿರುವ ಕತೆಗಳಿಗಿಂತ ಭಿನ್ನವಾಗಿವೆ. ಈಗ ಬರೆಯುತ್ತಿರುವ ನಿಮ್ಮ ವಯೋಮಾನದ ಕತೆಗಾರರೆಲ್ಲ ಒಂದಲ್ಲ ಒಂದು ವಸ್ತುವಿನ ಹಿಂದೆ ಬಿದ್ದಿದ್ದಾರೆ. ಅನೇಕರು ಪ್ರಶಸ್ತಿ, ಕಥಾಸ್ಪರ್ಧೆಗಳಿಗೆ ಬಲಿಯಾಗಿದ್ದಾರೆ. ಉಳಿದ ಕೆಲವರು ಸಿದ್ಧಾಂತಗಳಿಗೆ ಜೋತುಬಿದ್ದಿದ್ದಾರೆ. ಇಂಥದ್ದರ ನಡುವೆ ಜೀವಕ್ಕೆ ತಾಕುವಂಥ ಕತೆಗಳಿಗೋಸ್ಕರ ಹಂಬಲಿಸುವ ಎಲ್ಲರ ಪಾಲಿಗೂ ನೀವು ಕಥಾಸರಿತ್ಸಾಗರ.

ನಿಮ್ಮ ಕತೆಯನ್ನು ಓದುವಾಗ ನಾನು ಅದು ಚೆನ್ನಾಗಿದೆಯೋ ಇಲ್ಲವೋ ಅಂತ ಆಲೋಚಿಸುವುದಿಲ್ಲ. ಇದೊಂದು ಶ್ರೇಷ್ಠಕತೆ ಅಂತ ಅಂದುಕೊಳ್ಳುವುದಿಲ್ಲ. ಈ ಕತೆಯ ಮೂಲಕ ನೀವು ಘನವಾದ ಏನನ್ನೋ ಹೇಳಲು ಹೊರಟಿದ್ದೀರಿ ಅಂತ ಹುಡುಕಾಡುವುದಿಲ್ಲ. ನಿಮ್ಮ ಸಹಜವಾದ ನೋಟ, ಕತೆಗಾರನ ಒಳನೋಟ, ಯಾರಿಗೂ ಹೇಳಲಾಗದ ಸೂಕ್ಷ್ಮ ಪಾತ್ರಗಳ ಅಂತರಂಗಕ್ಕೆ ಮಾತ್ರ ಗೊತ್ತಿರುವ ಸತ್ಯ-ಇವೆಲ್ಲ ನಿಮ್ಮ ಕತೆಯ ಮೂಲಕ ನನ್ನನ್ನು ತಾಕುತ್ತವೆ. ನೀವು ಕತೆಗಾರರ ಕತೆಗಾರ. ನಿಮ್ಮ ಕತೆ ಓದಿದಾಗ ನಾನು ಆ ಪಾತ್ರವನ್ನು ಮತ್ತೆ ಕೆತ್ತಬೇಕು ಅನ್ನಿಸುತ್ತದೆ. ಇದು ಒಳ್ಳೆಯ ಕೃತಿಗಳ ಲಕ್ಷಣ.

ಈ ಕತೆಗಳು ಚಿರಾಯುವಾಗಲಿ, ನಿಮ್ಮೊಳಗಿನ ಕತೆಗಾರ ಇಷ್ಟೇ ತೀವ್ರವಾಗಿ ಬದುಕುತ್ತಿರಲಿ, ನಿಮಗೆ ಸಿಗುವ ಪಾತ್ರಗಳು ನಿಮಗೆ ಶಾಪ ಹಾಕಿದರೂ ಸರಿಯೇ, ನಿಮ್ಮ ಕತೆಗಳಲ್ಲಿ ಏದುಸಿರು ಬಿಡುತ್ತಾ ಓಡಾಡುತ್ತಿರಲಿ.

- ಜೋಗಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು