Rani Ahilyabai Holkar - Beetle Book Shop

ರಾಣಿ ಅಹಲ್ಯಾಬಾಯಿ ಹೋಳ್ಕರ್

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00
ಉತ್ಪನ್ನದ ಮಾಹಿತಿಗೆ ತೆರಳಿ
Rani Ahilyabai Holkar - Beetle Book Shop

ರಾಣಿ ಅಹಲ್ಯಾಬಾಯಿ ಹೋಳ್ಕರ್

Rs. 270.00
Sale price  Rs. 270.00 ಸಾಮಾನ್ಯ ಬೆಲೆ  Rs. 300.00

ಮಾರಾಟಗಾರರು : BEETLE BOOK SHOP

ರಾಣಿ ಅಹಿಲ್ಯಾಬಾಯಿ ಹೋಳ್ಕರ್ (ಕಾದಂಬರಿ) | Rani Ahilyabai Holkar

ಲೇಖಕರು: ದ್ವಾರನಕುಂಟೆ ಪಾತಣ್ಣ, Dwaranakunte Pathanna

ಕನ್ನಡದಲ್ಲೂ ಅಹಿಲ್ಯಾಬಾಯಿ ಹೋಳ್ತರ್‌ ಕುರಿತು ಈಗಾಗಲೇ ನಾಲ್ಕಾರು ಕೃತಿಗಳು ಬಂದಿರುವ ನೆನಪು. ಈ ಸಾಲಿನಲ್ಲಿ ಮಿತ್ರರಾದ ದ್ವಾರನಕುಂಟೆ ಪಾತಣ್ಣನವರೇ ಎರಡು ಕೃತಿಗಳನ್ನು ರಚಿಸಿದ್ದಾರೆ. ಒಂದು ನಾಟಕ ರೂಪದಲ್ಲಿ ಪ್ರಕಟವಾಗಿರುವ 'ದಿಗ್ವಿಜಯ'. ಈಗ ಕಾದಂಬರಿಯಾಗಿ ಪ್ರಕಟವಾಗುತ್ತಿರುವ 'ರಾಣಿ ಅಹಿಲ್ಯಾಬಾಯಿ ಹೋಲ್ಡರ್'. ಈ ಕೃತಿ ರಚನೆಗಳಿಗೆ ಪೂರ್ವ ಸಿದ್ಧತೆಯ ರೂಪದಲ್ಲಿ ಹಲವು ಆಕರ ಗ್ರಂಥಗಳನ್ನು ಅಧ್ಯಯನಕ್ಕೆ ಬಳಸಿರುವುದು ಶ್ಲಾಘನೀಯ ವಿಚಾರ. ಸಾಮಾನ್ಯ ಹೆಣ್ಣು ಮಗಳ ಅಸಮಾನ್ಯ ಸಾಧನೆಯ ಪ್ರತೀಕವಾಗಿ ಅಹಿಲ್ಯಾಬಾಯಿಯ ಚರಿತ್ರೆ ಇಂಡಿಯಾದ ಐತಿಹಾಸಿಕ ಪುಟಗಳಲ್ಲಿ ದಾಖಲಾಗಿರುವುದು ಚಾರಿತ್ರಿಕ ಸತ್ಯ. ಅಹಿಲ್ಯಾಬಾಯಿಯ ಗಂಡನ ದೋಷ ದೌರ್ಬಲ್ಯಗಳು ಅದಕ್ಕೆ ವಿರುದ್ಧವಾಗಿ ಆತ್ಮಗೌರವದ ನಡೆಯಲ್ಲಿ ಅಹಿಲ್ಯಾಬಾಯಿಯ ವಿಚಕ್ಷಣ ಮುತ್ಸದ್ಧಿ ಗುಣದ ಸ್ವಾಭಿಮಾನಿ ನಡೆಯನ್ನು ಇಡೀ ಕಾದಂಬರಿ ಚರಿತ್ರೆಗೆ ಪೂರಕವಾಗುವಂತೆ ನಿರೂಪಿಸಿದೆ. ಇಂಡಿಯಾದ ಮಹಿಳಾಮಣಿಗಳಲ್ಲಿ ವೀರ ವನಿತೆಯರ ಸಾಲಿನಲ್ಲಿ ಅಹಿಲ್ಯಾಬಾಯಿಯ ಚರಿತ್ರೆ ಅಜರಾಮರ. ಅಹಿಲ್ಯಾಬಾಯಿಯ ಬಗ್ಗೆ ಕೇವಲ ಅಭಿಮಾನದ ಡವಾಳದಲ್ಲಿ ಕಥನವನ್ನು ಕಟ್ಟಿಕೊಡದೆ, ಳ್ಳ‌ರ್ ಮನೆತನಕ್ಕೆ ಸಂಬಂಧಿಸಿದಂತೆ ಸಿಗುವ ಲ್ಲಾ ವಿವರಗಳನ್ನು ಕಲೆ ಹಾಕಿ ಸಂಶೋಧನಾ ದ್ಯಾರ್ಥಿಯಂತೆ ಸತ್ಯವನ್ನು ಹೆಕ್ಕಿ ತೆಗೆದು ಈ ಕಾದಂಬರಿಯನ್ನು ಪಾತಣ್ಣನವರು ರಚಿಸಿದ್ದಾರೆ.

ಅವರಿಗೆ ಆತ್ಮೀಯ ಅಭಿನಂದನೆಗಳು.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು