ಹೆಚ್ಚುವರಿ ಮಾಹಿತಿ
ವಿವರಣೆ
'ಊರ ಮಧ್ಯದ ಕಣ್ಣ ಕಾಡಿನೊಳಗೆ' ಕೃತಿ, ಅಸ್ಪೃಶ್ಯತೆಯ ಜಾಡಿನ ಸಾಕಷ್ಟು ವಿಷಯಗಳನ್ನು ತುಂಬಿಕೊಂಡಿದ್ದು 'Indian village is a cesspool of violence and discrimination' ಎನ್ನುವುದನ್ನು; ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಅಸಹಿಷ್ಣುತೆಯ ಕರಾಳ ಭಾರತದ ಕಥೆಗಳನ್ನು ಹೇಳುತ್ತದೆ. ಭಾರತದ ಒಂದು ಗುಂಪು ಮಹಾತ್ಮ ಗಾಂಧೀಜಿಯನ್ನು ನೇರವಾಗಿ ದೂಷಿಸಿದರೆ, ಇನ್ನೊಂದು ಗುಂಪು ಅಂಬೇಡ್ಕರ್ ಅವರನ್ನು ಒಳಗೊಳಗೆ ತೀವ್ರವಾಗಿ ವಿರೋಧಿಸುತ್ತ ಮೇಲೆ ನೆಚ್ಚಿಕೊಂಡಂತೆ ನಟಿಸುತ್ತಿದೆ. ಬಾಬಾಸಾಹೇಬರು ದೇಶವನ್ನು ಒಗ್ಗಟ್ಟಾಗಿರಿಸುವ ಅದ್ಭುತ ಸಂವಿಧಾನ ರಚಿಸಿಕೊಟ್ಟರೂ ಜಾತಿಭ್ರಷ್ಟ ಭಾರತ ಅದನ್ನು ಮನಸ್ಪೂರ್ತಿಯಾಗಿ ತನ್ನ ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ. ಜಗತ್ತು ಎಲ್ಲಿಗೋ ಹೋಗುತ್ತಿದ್ದರೆ ಭಾರತದ ಜನರ ಮನಸ್ಸು ಮಾತ್ರ ಸಾವಿರಾರು ವರ್ಷಗಳ ಹಿಂದಿನ ವಿಷವರ್ತುಲ ಸಮಾಜದ ಕಡೆಗೆ ಸಾಗುತ್ತಿದೆ. ಅದು ಸನಾತನ ಧರ್ಮದ ಚೌಕಟ್ಟಿನೊಳಗೆ ಮುದುರಿಕೊಳ್ಳುತ್ತಿದ್ದು ಯಾವುದೇ ಸಣ್ಣ ಘಟನೆ ನಡೆದರೂ ಗಂಗಾಜಲ, ಗಂಜಳ ಹಾಕಿ ಶುದ್ದಿಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಾಗೆಯೇ ಮೇಲ್ಮಾತಿ-ಕೀಳ್ವಾತಿ ಯುವಕ-ಯುವತಿಯರ ನಡುವೆ ಪ್ರೀತಿ-ಪ್ರೇಮ, ಮದುವೆಗಳು ನಡೆದರೆ ಯಾವ ಎಗ್ಗೂ ಇಲ್ಲದೆ ಕೊಲೆಗಳು ನಡೆದುಬಿಡುತ್ತವೆ. ಒಂದು ಕಡೆ ಮೇರಾ ಭಾರತ್ ಮಹಾನ್ ಆದರೆ ಇನ್ನೊಂದು ಕಡೆ ಕೊಲೆಗಳ ಭಾರತ ಜೊತೆಜೊತೆಯಾಗಿ ಸಾಗುತ್ತಿದೆ. ಜಾತಿ ಪದ್ಧತಿಯಲ್ಲಿ ಅಂಬೇಡ್ಕರ್ ಅವರ ಭ್ರಾತೃತ್ವಕ್ಕೆ ದೇಶದಲ್ಲಿ ಜಾಗವೇ ಇಲ್ಲದಾಗಿದೆ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.