NADAVARGAL - Sampanara Nadenudi Collection of Portraits - Beetle Book Shop

ನಾಡವರ್ಗಳ್ | NADAVARGAL

Rs. 160.00
Sale price  Rs. 160.00 ಸಾಮಾನ್ಯ ಬೆಲೆ  Rs. 200.00
ಉತ್ಪನ್ನದ ಮಾಹಿತಿಗೆ ತೆರಳಿ
NADAVARGAL - Sampanara Nadenudi Collection of Portraits - Beetle Book Shop

ನಾಡವರ್ಗಳ್ | NADAVARGAL

Rs. 160.00
Sale price  Rs. 160.00 ಸಾಮಾನ್ಯ ಬೆಲೆ  Rs. 200.00

ಮಾರಾಟಗಾರರು : BEETLE BOOK SHOP

ಇಲ್ಲಿರುವ ಪ್ರತಿಯೊಬ್ಬರ ಜೊತೆಯಲ್ಲೂ ನನಗೆ ವೈಯಕ್ತಿಕ
ಸಂಬಂಧವಿತ್ತು ಮತ್ತು ಈಗಲೂ ಇದೆ.  ದೇವರಾಜ ಅರಸರನ್ನು ಮಾತ್ರ ನಾನು
ಹತ್ತಿರದಿಂದ ಕಂಡಿದ್ದರೂ ಎಂದೂ ಅವರೊಡನೆ ಮಾತು ಸಾಧ್ಯವಾಗಿರಲ್ಲ.
ಉಳಿದವರೆಲ್ಲರ ಜೊತೆ ಕೆಲವೇ ತಾಸುಗಳು, ದಿನಗಳು, ತಿಂಗಳುಗಳ ಸಾಪೇಕ್ಷತೆಯಲ್ಲಿ
ಸಂಪರ್ಕ. ಇನ್ನು ಕೆಲವರ ಜೊತೆಯಲ್ಲಂತೂ ಅವರ ಪರಿಚಯವಾದಾಗಿನಿಂದ
ಇಲ್ಲಿಯವರೆಗೂ ಉಳಿದು ಬಂದಂಥದ್ದು.
ವ್ಯಕ್ತಿಚಿತ್ರ ಬರವಣಿಗೆ ಸಾಹಿತ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನೇ ಪಡೆದಿದೆ.
ಕನ್ನಡದಲ್ಲಿ ನವರತ್ನ ರಾಮರಾಯರು, ಎ.ಎನ್. ಮೂರ್ತಿರಾಯರು, ಪ್ರಭುಶಂಕರ,
ಲಂಕೇಶ್ ಮುಂತಾದವರು ಈ ಪ್ರಕಾರವನ್ನು ಸಮೃದ್ಧಗೊಳಿಸಿದ್ದಾರೆ. ಡಿವಿಜಿಯವರಂತೂ
ತಮ್ಮ ‘ಜ್ಞಾಪಕ ಚಿತ್ರಶಾಲೆ’ಯ ಸಂಪುಟಗಳ ಮೂಲಕ ತಮ್ಮ ಸಂಪರ್ಕಕ್ಕೆ ಬಂದಿದ್ದ,
ಬಾರದಿದ್ದ ಮಹಾನುಭಾವರ ಬಗ್ಗೆ ಮನೋಜ್ಞವಾಗಿ ಬರೆದಿದ್ದಾರೆ.
ನನ್ನ ಈ ‘ನಾಡವರ್ಗಳ್’ ಪುಸ್ತಕವನ್ನು ಸಿದ್ಧಗೊಳಿಸುತ್ತಿರುವಾಗ ನಾನು ಇನ್ನೂ
ಎಷ್ಟೊಂದು ಸಂಪನ್ನರ ಬಗ್ಗೆ ಬರೆಯಬಹುದು ಎಂಬ ಅಚ್ಚರಿ ಮನಸ್ಸಿನಲ್ಲಿ ಮೂಡಿತು.
ಅವರೆಲ್ಲರ ಚಿತ್ರಗಳು ಮೂಡಿಬಂದವು. ಮುಂದೆ ಎಂದಾದರೂ ಬರೆದೇನು. ಈ
ಬರಹಗಳಲ್ಲಿ ಇತರ ವ್ಯಕ್ತಿತ್ವಗಳನ್ನು ಕಂಡರಿಸುವುದಕ್ಕಿಂತ ಹೆಚ್ಚಾಗಿ ನನ್ನ ಬದುಕಿನ
ವಿವರಗಳೇ ಮುನ್ನೆಲೆಗೆ ಬಂದಂತೆ ಕಾಣಿಸಬಹುದು!

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು