Mooda Nambike ( Bhrame Mattu Vastava ) - Beetle Book Shop

ಮೂಢನಂಬಿಕೆ (ಭ್ರಮೆ ಮತ್ತು ವಾಸ್ತವ)

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00
ಉತ್ಪನ್ನದ ಮಾಹಿತಿಗೆ ತೆರಳಿ
Mooda Nambike ( Bhrame Mattu Vastava ) - Beetle Book Shop

ಮೂಢನಂಬಿಕೆ (ಭ್ರಮೆ ಮತ್ತು ವಾಸ್ತವ)

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00

ಮಾರಾಟಗಾರರು : BEETLE BOOK SHOP

ನಮ್ಮ ಶ್ರೀನಿವಾಸ್ ನಟೇಕರ್ ಅನುವಾದಿಸಿರುವ ಈ ಕೃತಿ ಅತ್ಯಮೂಲ್ಯ ಮತ್ತು ನಮ್ಮ ಅರಿವನ್ನು ತಿದ್ದುವಂಥದ್ದು, ಇದರಲ್ಲಿ ಎರಡನೆ ಮಾತಿಲ್ಲ. ಇವರಿಗಿಂತ ಮೊದಲು ಈ ಕೃತಿಯ ಕರ್ತೃ ಹರೀಶ್ ದೇಶಮುಖ್ ಅವರ ಬಗ್ಗೆ ಒಂದೆರಡು ಮಾತು.
ಮಹಾರಾಷ್ಟ್ರದ ನಾಗುರ್ ಪ್ರಾಂತದ ವಿದರ್ಭ ತನ್ನ ಸಮಾಜಮುಖಿ ಚಟುವಟಿಕೆ ಮತ್ತು ಬಲಿದಾನಗಳ ನೆಲವೀಡು. ಅವರು ಪ್ರೊ. ಶ್ಯಾಮ್ ಮಾನವ್ ಜೊತೆಗಾರರು. 'ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿ'ಯ ಪ್ರಧಾನ ಕಾರ್ಯದರ್ಶಿ, ಸಮಕಾಲೀನ ಸಮಾಜದ ಚಿತ್ರಸ್ವಾಸ್ಥ್ಯಕ್ಕೆ ಹಾನಿ ಮಾಡುವ ಮೂಢನಂಬಿಕೆಗಳ ಹಾಗೂ ಸನಾತನ ಅವಿವೇಕಿಗಳ ವಿರುದ್ಧ ಅಹರ್ನಿಶಿ ಹೋರಾಟಗಾರರು. ದಣಿವರಿಯದ ಹೋರಾಟಗಾರ ದಾಬೋಲ್ಕರ್ ಹುತಾತ್ಮರಾದ ಬಳಿಕವೂ ಈ ಹರೀಶ್ ಮತ್ತವರ ಸೇನಾನಿಗಳು ವಿಚಲಿತರಾಗಿಲ್ಲ. ಅವರ ಹಲವು ವೈಚಾರಿಕ ವೈಜ್ಞಾನಿಕ ಕೃತಿಗಳು ಈಗಾಗಲೆ ಪ್ರಕಟವಾಗಿವೆ. ಅವು ಇಂಗ್ಲೀಷ್ ಭಾಷೆ ಮಾತ್ರವಲ್ಲದೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಗಳಿಸಿವೆ. 'ಸೂಪರ್ಸ್ಟ್ರಿಷನ್ ಮಿಥ್ ಅಂಡ್ ರಿಯಾಲಿಟಿ' ಇದು ವಿಚಾರವಾದಿ ಹರೀಶ್ ಅವರ ಇನ್ನೊಂದು ಮುಖ್ಯ ಕೃತಿ, ಇದರ ಸಹಸ್ರಾರು ಪ್ರತಿಗಳು ಜಗತ್ತಿನಾದ್ಯಂತ ಮನೆಮಾತಾಗಿವೆ. ಈ ನಮ್ಮ ಗೆಳೆಯರಾದ ಶ್ರೀನಿವಾಸ್ ನಟೇಕರ್ ಅವರು ಈ ಮುಖ್ಯ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ತಮ್ಮ ಗೌರವ ಹೆಚ್ಚಿಸಿಕೊಂಡಿದ್ದಾರೆ.

- ಕು೦ವೀ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು