Love In The Time Of Cholera ( Kannada ) Gabriel Garcia Marquez - Beetle Book Shop

ಲವ್ ಇನ್ ದಿ ಟೈಮ್ ಆಫ್ ಕಾಲರಾ (ಕನ್ನಡ) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

Rs. 342.00
Sale price  Rs. 342.00 ಸಾಮಾನ್ಯ ಬೆಲೆ  Rs. 380.00
ಉತ್ಪನ್ನದ ಮಾಹಿತಿಗೆ ತೆರಳಿ
Love In The Time Of Cholera ( Kannada ) Gabriel Garcia Marquez - Beetle Book Shop

ಲವ್ ಇನ್ ದಿ ಟೈಮ್ ಆಫ್ ಕಾಲರಾ (ಕನ್ನಡ) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

Rs. 342.00
Sale price  Rs. 342.00 ಸಾಮಾನ್ಯ ಬೆಲೆ  Rs. 380.00

ಮಾರಾಟಗಾರರು : BEETLE BOOK SHOP

'ಲವ್ ಇನ್ ದ ಟೈಮ್ ಆಫ್ ಕಾಲರಾ' ಒಂದು ಅಪರೂಪದ ಅಸಾಮಾನ್ಯ ಪ್ರೇಮ ಕಾದಂಬರಿ, ಪ್ರೇಮ ಎನ್ನುವುದು ಒಂದು ಮೌನ ಸಂಭಾಷಣೆ, ಮಧುರ ಅನುಭವ. ಮನಸ್ಸಿನ ಪ್ರಪಂಚದ ಮಧುರ ಕಂಪನ, ಪದಗಳಲ್ಲಿ ಮೂಡದ ಆನಂದ. ವ್ಯಾಖ್ಯಾನಕ್ಕೆ ಸಿಗದ ಭಾವ... ಇಂತಹ ಪ್ರೇಮದ ಆಕರ್ಷಕ ಪರಿಮಳವನ್ನು ಹೊತ್ತ ಈ ಕಾದಂಬರಿ ಹುರುಪಿನಿಂದ ನೆಗೆಯುತ್ತ, ಹಾರುತ್ತ, ಕನವರಿಸುತ್ತ, ಕಂಪಿಸುತ್ತ, ಕಣ್ಣಿನೊಳಕ್ಕೆ ಕನಸಿನಂತೆ ನುಸುಳುತ್ತ ಓದುಗನನ್ನು ಪ್ರೇಮ ಯಾತ್ರೆಯಲ್ಲಿ ತೇಲಿ ಮುಳುಗಿಸಿ, ಪ್ರಣಯದಲ್ಲಿ ಮೀಯಿಸುವ ಕಥನ.

ಯುವ ಪ್ರೇಮಿಗಳಿಬ್ಬರು ಪ್ರೇಮದ ಉಚ್ಚ ಸ್ಥಿತಿಗೆ ತಲುಪಿ, ಶಿಖರವನ್ನು ತಲುಪುವ ಮೊದಲು ವಿರಹಕ್ಕೆ ಜಾರಿಬಿದ್ದ ಮುಗ್ಧ ಹೃದಯಗಳ ಕಥಾ ಹಂದರ. ಇದೊಂದು ದೀರ್ಘಕಾಲದ, ಮುದಿಗಾಲದ, ಅಂತ್ಯದವರೆಗಿನ ಸುದೀರ್ಘ ಪ್ರೇಮ ಕಥನ, ಕಾಲರಾ ಮಹಾಮಾರಿಯಿಂ ತಲೂ ಹೆಚ್ಚಾಗಿ ಪೀಡಿಸಿ, ಬಾಧಿಸಿದ ಪ್ರೇಮದಲ್ಲಿ ಬಿದ್ದು ಇಷ್ಟಪಟ್ಟ ಹುಡುಗಿಗಾಗಿ ಜೀವನ ಪರ್ಯಂತ ಕಾದು ಕುಳಿತ ಮುಗ್ಧಪ್ರೇಮಿ ಫ್ಲೋರೆಂಟಿನೊನ ಕತೆ. ತಿಳಿದು ತಿಳಿಯದ ವಯಸ್ಸಿನಲ್ಲಿ ಅವನನ್ನು ಪ್ರೀತಿಸಿ, ನಂತರ ತಿರಸ್ಕರಿಸಿ ಜೀವನದ ಕಡೆಯ ದಿನಗಳಲ್ಲಿ ತುಂಬ ತಡವಾಗಿ ಮತ್ತೆ ಸ್ವೀಕರಿಸಿದ ಫರ್ಮಿನಾಳ ಕತೆ, ಅಂತಸ್ತಿನ ಹಠಮಾರಿತನದಿಂದ ಫರ್ಮಿನಾಳನ್ನು ದಕ್ಕಿಸಿಕೊಂಡು ಐವತ್ತು ವರ್ಷಗಳ ಕಾಲ ಸುಂದರ ಬದುಕನ್ನು ಸಾಗಿಸಿ ಅನಿರೀಕ್ಷಿತವಾಗಿ ಕಣ್ಣುಮುಚ್ಚಿದ ಡಾ. ಉರ್ಬಿನೊನ ಕತೆ. ಒಟ್ಟಾರೆಯಾಗಿ ಇದೊಂದು ತ್ರಿಕೋನ ಪ್ರೇಮ ಕಥನ. ಅಂತೆಯೆ ಫ್ಲೋರೆಂಟಿನೊನ ಶೃಂಗಾರದ ಪ್ರಣಯ ಕಥನವೂ ಕೂಡ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು