ಹೆಚ್ಚುವರಿ ಮಾಹಿತಿ
ವಿವರಣೆ
ಹತ್ತೊಂಬತ್ತನೆಯ ಶತಮಾನವು ಜಗತ್ತಿನ ಎಲ್ಲಾ ಹೊಸ ಆಲೋಚನೆಗಳ ತಾಯಿ, ಈ ಚಿಂತನೆಗಳ ಉಗಮದಲ್ಲಿ ಮಾನವಶಾಸ್ತ್ರೀಯ ಅಧ್ಯಯನವೂ ಒಂದು. ಫೇಝರ್, ಮೆಕ್‌ಲೆನ್ನನ್, ರಾಬಿನ್ ಸ್ಮಿತ್, ಇಜ, ಟೇಲರ್, ದೂದ್, ರಿಸ್ತೇ, ಹರನ್ ನಿಗೇಯರ್, ಮೆಲನೋವಸ್ಥಿ, ಹೊವಿಟ್, ಎಡ್ವನ್, ವೆಗಾ, ಮ್ಯಾಕ್ಸ್ ಮುಲ್ಲರ್, ಡಾ. ಪಿಕ್ಲರ್, ಲಂಗ್ಲೋ ಪರ್ಕರ್, ಸ್ಪೆನ್ಸರ್, ಗಿಲ್ಲಿನ್, ಮೆಸ್ಟರ್ಸ್, ಮೊರ್ಗಾನ್, ಡಾ. ಡರ್ಣೀಮ್, ಡಾ. ಫಿಷರ್, ಥರ್ಸ್‌ಟನ್, ಡಾನ್ಸಸ್, ನಿರ್ಮಲ್ ಕುಮಾರ್ ಬೋಷ್, ಶರತ್ ಚಂಧರಾಯ್, ಎನ್, ನಾಮ್ಬಯೆಲ್ ಕಿಗನ್, ಅನುಷಂಗಿಕವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಮಾನವಶಾಸ್ತ್ರಜ್ಞರು ತಮ್ಮ ಬದುಕನ್ನೇ ಈ ಕ್ಷೇತ್ರದಲ್ಲಿ ಸವೆಸಿದರು. ಅಂಥವರಲ್ಲಿ ಲಾಂಗ್ ಕೂಡ ಒಬ್ಬ. ಅಂಡ್ಯೂಲಾಂಗ್ ಈ ಪುಸ್ತಕವನ್ನು ಒಮ್ಮೆ ಓದಿದರೆ ಟೊಟೆಮಿಸಂ ಬಗ್ಗೆ ಯಾರು ಏನೆಲ್ಲಾ ಬರೆದಿದ್ದಾರೆ, ಯಾವ ಪ್ರಮೇಯದ ಸಾಧ್ಯತೆಗಳಷ್ಟು, ಮಿತಿಗಳೆಷ್ಟು ಎಂಬುದು ತಿಳಿಬಿದುಡುತ್ತದೆ. ಬೇರೆಯವರ ಪ್ರಮೇಯಗಳೊಂದಿಗಿನ ತಕರಾರುಗಳು ಮತ್ತು ಆತನ ವ್ಯಾಖ್ಯಾನಗಳನ್ನು ಒಪ್ಪುವುದು ಹಡುವುದು ಮುಖ್ಯವಲ್ಲ, ಆದರೆ ಅಂದ್ರಲಾಂಗ್ ಮಹತ್ವದ ಮಾನವಶಾಸ್ತ್ರೀಯ ಸಂಶೋಧಕನೆಂಬ ಬೆರಗು ನಮ್ಮ ತಲೆಯಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ. ನಾವು ಒಂದು ಪ್ರಮೇಯವನ್ನು ಒಪ್ಪಿಕೊಂಡು, ಇದು ಸರಿಯಾಗಿದೆ ಅನ್ನುವಾಗಲೇ ಇ ಪ್ರಮೇಯದ ಮಿತಿಗಳೇನು ಎಂಬುದನ್ನು ಹಲವು ಪ್ರಶ್ನೆ ಮತ್ತು ವಿಶ್ಲೇಷಣೆಯ ಮೂಲಕ ಅಚ್ಚರಿ ಹುಟ್ಟಿಸುವ ಕಂಪ್ಯೂಲಾಂಗ್ ನಿಜವಾದ ಅರ್ಥಗಳಲ್ಲಿ 'ಗುರು'ವಾಗುತ್ತಾನೆ. ದೀರ್ಘವಾದ ವಾಕ್ಯಗಳಿದ್ದರೂ ಬೇರೆ ಲೇಖಕರಂತ ಅತಿಯಾದ ಆಡಿಟಿಪ್ಪಣಿಗಳನ್ನು ನೀಡಿ ಗೊಂದಲಗೊಳಪಡದೆ ಸರಾಗವಾದ ಓದಿಗೆ ಅನುವು ಮಾಡಿಕೊಡುತ್ತಾನೆ. ವಿವರಣಿ ಮತ್ತು ವಿಶ್ಲೇಷಣೆಯ ಮಾದರಿಯಾದ ಕಾರಣ ಓದುಗರಿಗೆ ತೀರಾ ಕಷ್ಟವೆನಿಸದಂತೆ ಪ್ರಪಾದಿಮದಿಂದ ಮನುಷ್ಯ ಬೆಳೆದು ಬಂದ ಸಮಗ್ರ ಬದುಕಿನ ಚರಿತ್ರೆಯನ್ನು ಈ ಕೃತಿ ದಾಖಲಿಸುತ್ತದೆ, ಅರ್ಥೈಸುತ್ತದೆ. ಪ್ರತ್ಯೇತರ ಅಲಯ ಸಂವಾದ ಸಾಧ್ಯವಾಗಿಸುವ ಈ ಕೃತಿ ಅತ್ಯಂತ ಗಂಭೀರವಾದುದೆಂಬುದನ್ನು ಮರೆಯುವಂತೆಯೇ ಇಲ್ಲ. ಟೊಟೊಕಂ ಸಮಾಜದ ಮೂಲರೂಪ, ರಕಟ್ಟು ಲೋಕದೃಷ್ಟಿಯನ್ನು ಕುರಿತ ಒಂದು ಶತಮಾನದ ಸಾರ ಸಂಗ್ರಹ ಈ ಕೃತಿಯಲ್ಲಿ ಸಿಗತ್ತದೆಯೆಂಬುದು ಈ ಕೃತಿಯ ಹೆಗ್ಗಳಿಕೆ. ಇಂತಹದ್ದೊಂದು ಮಹತ್ವದ ಗ್ರಂಥವು ಕನ್ನಡಕ್ಕೊಂದು ಹೆಮ್ಮೆಯ ಸಂಗತಿ. ಟೊಟೆಮಿಸಂ ಕುರಿತಾಗಿ ಕನ್ನಡದಲ್ಲಿ ಬಂದ ಮೊಟ್ಟ ಮೊದಲ ಕೃತಿದೆಂಬ ದಾಖಲೆಯನ್ನು ಶಾಶ್ವತವಾಗಿ ಈ ಕೃತಿ ಉಳಿಸುತ್ತದೆ.
ಪಿ. ಆರಡಿಮಲ್ಲಯ್ಯ ಕಟ್ಟೇರ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.