ಹೇರ್‌ ಪಿನ್‌ - Hair Pin ( ಕಾದಂಬರಿ )

ಹೇರ್‌ ಪಿನ್‌ - Hair Pin ( ಕಾದಂಬರಿ )

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00
ಉತ್ಪನ್ನದ ಮಾಹಿತಿಗೆ ತೆರಳಿ
ಹೇರ್‌ ಪಿನ್‌ - Hair Pin ( ಕಾದಂಬರಿ )

ಹೇರ್‌ ಪಿನ್‌ - Hair Pin ( ಕಾದಂಬರಿ )

Rs. 360.00
Sale price  Rs. 360.00 ಸಾಮಾನ್ಯ ಬೆಲೆ  Rs. 400.00

ಮಾರಾಟಗಾರರು : BEETLE BOOK SHOP

ಇಲ್ಲಿಂದ ಓದುಗರಿಗೆ ಹೇರ್ಪಿನ್ ಸುಳಿವು ಸಿಗುತ್ತಾ ಹೋಗುತ್ತದೆ. ಇದನ್ನು ನಾವು ಸೂಕ್ಷ್ಮಾತಿಸೂಕ್ಷ್ಮವಾಗಿ ಬಾಗುವುದು ಎನ್ನಬಹುದು, ಹೇರ್ಪಿನ್ ಮೌನವಾಗಿ ಬಾಗಿದಂತೆ! ಈ ತರಹದ 'ಹೊಂದಾಣಿಕೆ'ಯನ್ನು ಆಧುನಿಕ ಕಾಲದಲ್ಲಿ ಡಿಪ್ಲೋಮ್ಯಾಟ್ ವರ್ತನೆ ಎಂದು ಸಮರ್ಥನೆ ಮಾಡಿಕೊಳ್ಳುತ್ತೇವೆ. ಯಾರೋ 'Skin to skin there is no sin' ಎಂದು ಕೂಗಿದಂತೆ ಕೇಳಿಸುತ್ತದೆ, ಅದನ್ನು ನಾವು ಭ್ರಮೆ ಎಂದುಕೊಳ್ಳಬಾರದು. ಕಥಾನಾಯಕ ಕೂಡ ಸಹೋದ್ಯೋಗಿಯೊಂದಿಗೆ ಇದೇ ರೀತಿ ನಡೆದುಕೊಳ್ಳುತ್ತಾನೆ. ಇಬ್ಬರೂ ಒಂದೇ ದೋಣಿಯಲ್ಲಿ ಪಾಪಪ್ರಜ್ಞೆ ಇಲ್ಲದೆ ಸಾಗುತ್ತಾರೆ. ಆದರೆ ಇಲ್ಲಿ ಮತ್ತೊಮ್ಮೆ ಹೇರ್ಪಿನ್ ಕಣ್ಣ ಮುಂದೆ ನಿಲ್ಲುತ್ತದೆ. ಇದು ಕೊನೆಗೆ ಒಂದಾದಂತೆ ಕಾಣುತ್ತದೆ, ಆದರೆ ಹೇರ್ಪಿನ್ ಮಧ್ಯೆ ಒಂದು ಸಣ್ಣ, ಕಣ್ಣಿಗೆ ಕಾಣದ ಗ್ಯಾಪ್ ಉಳಿದಿರುತ್ತದೆ. ಎಷ್ಟೇ ಒತ್ತಿ ಹಿಡಿದರೂ, ಹೇರ್ಪಿನ್ ಗ್ಯಾಪ್ ಉಳಿದೇಬಿಡುತ್ತದೆ. ಇದೇ ಹೇರ್ಪಿನ್ ವಿಶೇಷತೆ. ಆದರೆ ನೋಡಲು ಒಂದಾದಂತೆ ಕಾಣುತ್ತದೆ. ಬಾಗಿದ್ದೂ ಕಾಣುವುದಿಲ್ಲ, ಕೂಡಿದ್ದೂ ಸತ್ಯವಲ್ಲ. ವಾಹ್! ಕಾದಂಬರಿಕಾರ ಗೆಲ್ಲುವುದು ಇಲ್ಲಿಯೇ.

-ಸಿದ್ದು ಯಾಪಲಪರವಿ (ಮುನ್ನುಡಿಯಿಂದ)

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು