Ghata sarpa ( A Corporate Politics ) - Beetle Book Shop

ಘಟಸರ್ಪ (ಎ ಕಾರ್ಪೊರೇಟ್ ಪಾಲಿಟಿಕ್ಸ್)

Rs. 445.00
Sale price  Rs. 445.00 ಸಾಮಾನ್ಯ ಬೆಲೆ  Rs. 495.00
ಉತ್ಪನ್ನದ ಮಾಹಿತಿಗೆ ತೆರಳಿ
Ghata sarpa ( A Corporate Politics ) - Beetle Book Shop

ಘಟಸರ್ಪ (ಎ ಕಾರ್ಪೊರೇಟ್ ಪಾಲಿಟಿಕ್ಸ್)

Rs. 445.00
Sale price  Rs. 445.00 ಸಾಮಾನ್ಯ ಬೆಲೆ  Rs. 495.00

ಮಾರಾಟಗಾರರು : BEETLE BOOK SHOP

ಖಾಸಗಿ ಸಂಸ್ಥೆಯೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ವ್ಯಾಪಾರ ವ್ಯವಹಾರವೆಂಬ ನಿತ್ಯ ಲೌಕಿಕದಲ್ಲಿಯೇ ಮುಳುಗೇಳುತ್ತಿರುವ ಲೇಖಕರು, ಅದೇ ವಸ್ತುವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯಲ್ಲಿ ಅಭಿವ್ಯಕ್ತಿಗೊಳಿಸಿರುವುದು ಅಮೋಘವಾಗಿದೆ. ಕಳೆದ ವರ್ಷ ರಚಿಸಲ್ಪಟ್ಟ ಪ್ರಥಮ ಕೃತಿ 'ಪೂರ್ವಾಶ್ರಮ' ದಲ್ಲಿಯೇ ಅವರ ಸಾಮರ್ಥ್ಯದ ಅರಿವು ನಮಗಾಗಿದ್ದು ಅದು ಇಲ್ಲಿಯೂ ಪುನರಾವರ್ತನೆಗೊಂಡಿದೆ.

ಸತ್ಯಧರ್ಮಪರಾಯಣನೂ, ಮೃದು ಹೃದಯಿಯೂ ಆಗಿರುವ ಮಲೆನಾಡ ಸಂಪ್ರದಾಯಸ್ಥ ಬ್ರಾಹ್ಮಣನಾಗಿರುವ ಕಥಾ ನಾಯಕನಿಗೆ ದುರದೃಷ್ಟವಶಾತ್ ಲಭ್ಯವಾದವನು ಮಾತ್ರಾ ತದ್ವಿರುದ್ಧ ಮನೋಧರ್ಮದ ಕುಡುಕ ವಾಸ್! ಆತನ ಮದಿರಾದೌರ್ಬಲ್ಯಕ್ಕೆ, ಕುಟರಿ ರಾಜಕೀಯಕ್ಕೆ, ಅನಾಚಾರ ಶ್ರದ್ಧೆಗೆ, ಶೋಧ ಮದಗಳಿಗೆ ವಿನಾಕಾರಣ ಬಲಿಯಾಗುವ ಈ ಬಡಪಾಯಿ ಅನುಭವಿಸಿದ ಯಾತನೆ, ಸಂಕಟ, ಇತ್ಯಾದಿಗಳು ಖಾಸಗಿ ಸಂಸ್ಥೆಗಳಲ್ಲಿ ನಿತ್ಯವೂ ಕಾಣಲ್ಪಡುವ ಸಂಗತಿಗಳೇ ಆಗಿದ್ದು, ಅವುಗಳನ್ನು ಜೋಡಿಸಿ ಹೆಣೆದಿರುವ ಈ ಕಥಾನಕವು ಬಹಳ ಸುಂದರವಾಗಿ ಮೂಡಿಬಂದಿದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅದೇ ಗುರುವಿನಿಂದ ಕಲಿತ ಕುಟಿಲತೆಯನ್ನು ಅಪ್ಪಿಷ್ಟು ಬಳಸಿಕೊಳ್ಳುವುದರ ಮುಖಾಂತರ ಪಾರಾಗುವ, ಆ ತಂತ್ರಗಾರ ಶಿರೋಮಣಿಯನ್ನು ಅವನೇ ಹೆಡೆದಿರುವ ಬಲೆಯೊಳಗೆ ಹಂತ ಹಂತವಾಗಿ ಬಂಧಿಯಾಗಿಸುವ ಬಹ ರಾಜಕೀಯ ಪಟ್ಟುಗಳ ವರ್ಣನೆ ಬಹಳ ರೋಚಕವಾಗಿ ಮೂಡಿಬಂದಿದೆ. ಈ ಕೃತಿಯ ಉದ್ದಕ್ಕೂ ಬಳಸಿರುವ ಶಬ್ದಗಳಂತೂ ಅದ್ಭುತವಾಗಿದ್ದು, ಕೃತಿಕಾರನ ಬೌದ್ಧಿಕ ಮಟ್ಟವನ್ನೂ, ಸಾಹಿತ್ಯ ಸಂಪತ್ತಿಯನ್ನೂ ಬಹುವಾಗಿ ನಿರೂಪಿಸುತ್ತಾ ಸಾಗುತ್ತವೆ. ನಗೆಯನ್ನು ಉಕ್ಕಿಸುವಂತಹ ಅಲ್ಲಲ್ಲಿ ಕಂಡುಬರುವ ಹಾಸ್ಯ ಪ್ರಸಂಗಗಳ ಚಿತ್ರಣ ಬಹಳ ಅಪರೂಪದ್ದಾಗಿದ್ದು, ಒಟ್ಟಾರೆಯಾಗಿ ಕಾದಂಬರಿಯು ಓದುಗರ ಮನಸ್ಸನ್ನು ಕೊನೆಯವರೆಗೂ ಹಿಡಿದಿಟ್ಟುವುದರಲ್ಲಿ ಯಶಸ್ವಿಯಾಗಿದೆ.

ಡಾ. ಎಂ.ಕೆ. ವೆಂಕಟೇಶ ಮೂರ್ತಿ

ನಿವೃತ್ತ ಕನ್ನಡ ಪ್ರಾಧ್ಯಾಪಕರು

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು