Father Sergius Short story by Leo Tolstoy ( Kannada ) - Beetle Book Shop

ಫಾದರ್ ಸೆರ್ಗಿಯಸ್ ಲಿಯೋ ಟಾಲ್ಸ್ಟಾಯ್ ಅವರ ಸಣ್ಣ ಕಥೆ ( ಕನ್ನಡ )

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00
ಉತ್ಪನ್ನದ ಮಾಹಿತಿಗೆ ತೆರಳಿ
Father Sergius Short story by Leo Tolstoy ( Kannada ) - Beetle Book Shop

ಫಾದರ್ ಸೆರ್ಗಿಯಸ್ ಲಿಯೋ ಟಾಲ್ಸ್ಟಾಯ್ ಅವರ ಸಣ್ಣ ಕಥೆ ( ಕನ್ನಡ )

Rs. 108.00
Sale price  Rs. 108.00 ಸಾಮಾನ್ಯ ಬೆಲೆ  Rs. 120.00

ಮಾರಾಟಗಾರರು : BEETLE BOOK SHOP

ಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ 

ಫಾದರ್ ಸೆರ್ಗಿಯಸ್

ಈ ಕಥೆ ಕೌಂಟ್ ಲಿಯೊ ಟಾಲ್ಸಾಯ್‌ನ ಕೊನೆಯ ಬರಹಗಳಲ್ಲೊಂದು. ಈ ಕಥೆಯ ರಚನೆ ೧೮೯೮ರಲ್ಲೇ ಮುಗಿದರೂ ಪ್ರಕಟಗೊಂಡದ್ದು ಮಾತ್ರ ಟಾಲ್ಪಾಯ್‌ನ ಮರಣಾನಂತರ, ೧೯೧೧ರಲ್ಲಿ, ಧರ್ಮದತ್ತ ಒಲವು ಬೆಳೆಸಿಕೊಂಡು ಬದುಕಿನ ನೀತಿಯನ್ನು ಅರಸಲು ತೊಡಗಿದಾಗ ಟಾಲ್ಪಾಯ್ ಬರೆದ ಕಥೆಗಳಲ್ಲಿ ಇದೂ ಒಂದು. ಡೆತ್ ಆಫ್ ಇವಾನ್ ಇಲಿಚ್ ಕಥೆ ಸಾವಿನ ತೊಡಕನ್ನು ಕ್ರೂಟ್ಸರ್ ಸೊನಾಟ ಕಥೆಯು ಕಾಮ ಮತ್ತು ಮದುವೆಯ ತೊಡಕನ್ನು ಕೆದಕಿ ನೋಡಿದರೆ ಈ ಕಥೆಯು ವಿರಕ್ಕಿ ಅಹಂಕಾರ ಮತ್ತು ವಿನಯದ ಸಮಸ್ಯೆಗಳನ್ನು ಪರೀಕ್ಷಿಸುತ್ತದೆ. ಅತ್ಯಂತ ಅಭಿಮಾನಿ, ಅಹಂಕಾರಿ ಯುವಕನೊಬ್ಬ ಸಮಾಜದಲ್ಲಿ ಉನ್ನತ ಸ್ಥಾನ ಪಡೆದು, ಪ್ರೀತಿಸಿದ ಹೆಣ್ಣಿನಿಂದ ಭ್ರಮನಿರಸನಗೊಂಡು ಸಂನ್ಯಾಸಿಯಾಗಿ, ಕಾಮವನ್ನು ಗೆದ್ದೆನೆಂದು, ಜನರ ಮಾರ್ಗದರ್ಶಕನೆಂದು ಹೆಮ್ಮೆಪಡುತ್ತಾ ಮತ್ತೆ ಎಡವಿ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ತೊಡಗಿ ಅನಾಮಧೇಯನಾಗಿ ಬದುಕು ಸಾಗಿಸುತ್ತಾನೆ. ಈ ಕಥೆಯನ್ನು ಟಾನ್ಸಾಯ್‌ನ ಬದುಕಿನ ಹೋರಾಟಗಳ ಪ್ರತಿಫಲನವೆಂದೂ ನೋಡಬಹುದು.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು