Dammalal Chopra - Beetle Book Shop

ದಮ್ಮಲಾಲ್ ಚೋಪ್ರಾ

Rs. 100.00
Sale price  Rs. 100.00 ಸಾಮಾನ್ಯ ಬೆಲೆ  Rs. 100.00
ಉತ್ಪನ್ನದ ಮಾಹಿತಿಗೆ ತೆರಳಿ
Dammalal Chopra - Beetle Book Shop

ದಮ್ಮಲಾಲ್ ಚೋಪ್ರಾ

Rs. 100.00
Sale price  Rs. 100.00 ಸಾಮಾನ್ಯ ಬೆಲೆ  Rs. 100.00

ಮಾರಾಟಗಾರರು : BEETLE BOOK SHOP

ತೆಲುಗು ಕಥೆಗೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನವಿದೆ. ಅದಕ್ಕೆ ರಾಯಲಸೀಮಾ ಕಥೆಗಾರರ ಕೊಡುಗೆ ಅನನ್ಯ. ಅವರಲ್ಲಿ ಥಟ್ಟನೆ ಹೊಳೆಯುವ ಹೆಸರೆಂದರೆ ನಮ್ಮ ಸನ್ನಿತ್ರ ಡಾ ಮಧುರಾಂತಕಂ ನರೇಂದ್ರ (1957) ಅವರದ್ದು. ನರೇಂದ್ರ ತಮ್ಮ ತಂದೆ ಮಧುರಾಂತಕಂ ರಾಜಾರಾಂ ಅವರಂತೆ ತೆಲುಗು ಕಥೆಯ ಒಳವಿನ್ಯಾಸವನ್ನು ಸಮಾಜಮುಖೀಗೊಳಿಸಿದ ಸೂಕ್ಷ್ಮಸಂವೇದನಾಶೀಲ ಅಪೂರ್ವ ಪ್ರತಿಭಾವಂತರು. ಕಳೆದ ಮೂರಾಲ್ಕು ದಶಕಗಳಲ್ಲಿ ತಮ್ಮ ಕಥೆ ಕಾದಂಬರಿಗಳಿಂದ ತೆಲುಗು ಕಥಾಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ತಮ್ಮ ಮೌಲಿಕ ಕೃತಿಗಳಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಇವರು ಸದ್ಯ ತಿರುಪತಿಯಲ್ಲಿ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಬೋಧಿಸುತ್ತಿದ್ದಾರೆ.

ಅಂಸ್ಟರ್‌ಡಾಂಲೋ ಒಕ ಅದ್ಭುತಂ ಇದು ಇವರ ವಿಭಿನ್ನ ಕಾದಂಬರಿ. ವಿದೇಶಪ್ರಯಾಣದಲ್ಲಿ ಜೊತೆಯಾಗುವ ದಮ್ಮಲಾಲ್ ಛೋಪ್ರಾ ಈ ಕಿರುಕಾದಂಬರಿಯನ್ನು ಆವರಿಸಿರುವ ಕೇಂದ್ರಪಾತ್ರ. ರಾಯಲಸೀಮಾದ ಅನಾವೃಷ್ಠಿ ಬಡತನ ರೈತಾಪಿ ಸಮುದಾಯದ ಸಂಕಟಗಳನ್ನು ತಮ್ಮ ಬಹುಪಾಲು ಕಥೆಕಾದಂಬ-ರಿಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ನರೇಂದ್ರರ ಈ ಕಾದಂಬರಿ ಬೇರೆ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಅಪರಿಚಿತ ಸ್ಥಳಗಳ ಮುಖಾಮುಖಿ ಹಾಗೂ ಪಾತ್ರಗಳ ಆಕ್ರಮಣ-ಕಾರಿ ಮನೋಭಾವ ನಮ್ಮನ್ನು ಬೆರಗುಗೊಳಿಸುತ್ತದೆ. ತಮ್ಮ ಜಾಯಮಾನಕ್ಕೊಗ್ಗದ ಭಾಷೆಯನ್ನು ನುರಿತ ಕಸುಬುದಾರನಂತೆ ಬಳಸಿ ಕೃತಿಗೆ ಕ್ಲಾಸಿಕ್ ಪ್ರಭಾವಳಿ ಮುಡಿಸಿದ್ದಾರೆ. ಇವರ ಹಲವು ಕಥೆಗಳನ್ನು ಅನುವಾದಿಸಿರುವ ನನ್ನನ್ನು ಈ ಕೃತಿ ಮಂತ್ರಮುಗ್ಧನನ್ನಾಗಿಸಿದೆ. ಆದ್ದರಿಂದ ಸ್ವಸಂತೋಷದಿಂದ ಇದನ್ನು ಕನ್ನಡೀಕರಿಸಿದ್ದೇನೆ. ಇದು ನೇರ ಅನುವಾದವಲ್ಲ, ಆದರೆ ಶ್ವೇಚ್ಛಾನುವಾದ, ಓದಿಸಿಕೊಳ್ಳಲಿ ಎಂಬ ಏಕೈಕ ಕಾರಣದಿಂದ.

- ಕುಂವೀ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು