Dadabhai Naoroji - Beetle Book Shop

Dadabhai Naoroji : ದಾದಾಭಾಯಿ ನವರೋಜಿ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00
ಉತ್ಪನ್ನದ ಮಾಹಿತಿಗೆ ತೆರಳಿ
Dadabhai Naoroji - Beetle Book Shop

Dadabhai Naoroji : ದಾದಾಭಾಯಿ ನವರೋಜಿ

Rs. 144.00
Sale price  Rs. 144.00 ಸಾಮಾನ್ಯ ಬೆಲೆ  Rs. 160.00

ಮಾರಾಟಗಾರರು : BEETLE BOOK SHOP

ನಾನು ಯಾವಾಗ ಲಂಡನ್ ಅನ್ನು ತಲುಪಿದೆನೋ ಆಗ ನಾನು ಕಂಡಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ನವರೋಜಿಯವರ ಹತ್ತಿರ ಬಹಳ ಸುಲಭವೆನ್ನುವಂಥ ಪ್ರವೇಶವು ಇಡೀ ದಿನದ ಎಲ್ಲಾ ಹೊತ್ತಿನಲ್ಲಿಯೂ ಇರುತ್ತಿತ್ತು. ನಿಜಕ್ಕೂ ಅವರು ಪ್ರತಿಯೊಬ್ಬರಿಗೂ ಒಬ್ಬ ತಂದೆಯ ಹಾಗೆ ಇರುತ್ತಿದ್ದರು. ತನ್ನ ಬಳಿ ಬಂದವರು ಯಾವ ಪ್ರಾಂತ್ಯದವರು, ಇಲ್ಲವೇ ಯಾವ ಧರ್ಮದವರು ಎನ್ನುವುದು ಅವರಿಗೆ ಮುಖ್ಯವಾಗುತ್ತಿರಲಿಲ್ಲ. ಅವರಿರುತ್ತಿದ್ದುದೇ ಅವರ ಕಷ್ಟ-ತೊಂದರೆಗಳಿಗೆ ಸಲಹೆ ನೀಡಲು ಮತ್ತು ಮಾರ್ಗದರ್ಶನ ಮಾಡುವ ಸಲುವಾಗಿ, ನಾನು ಯಾವಾಗಲೂ ಧೀರೋದಾತ್ತ ನಾಯಕರ ಆರಾಧಕ. ಹಾಗಾಗಿ, ದಾದಾಭಾಯಿ ನವರೋಜಿಯವರು ನನಗೆ ನಿಜವಾದ 'ದಾದಾ' ಆಗಿಬಿಟ್ಟರು. ಅವರು ನನಗೆ ನಿರಂತರ ಸಲಹೆಗಾರರೂ, ಪ್ರೇರಕರೂ ಆಗಿದ್ದು, ನಮ್ಮಿಬ್ಬರ ಸಂಬಂಧವು ದಕ್ಷಿಣ ಆಫ್ರಿಕಾದಲ್ಲಿ ಬಹಳ ಗಾಢವಾಯಿತು. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಸ್ಥಿತಿ-ಗತಿಗಳನ್ನು ತಿಳಿಸಿಕೊಡುವಂಥ ಪತ್ರಗಳನ್ನು ನಾನು ಬರೆಯದೆ ಒಂದು ವಾರವನ್ನೂ ಕಳೆಯುತ್ತಿರಲಿಲ್ಲ. ಇಷ್ಟೊಂದು ಉದಾತ್ತವಾದ ಹಾಗೂ ಅಷ್ಟೇ ಸರಳವಾದ ಬದುಕಿನ ಕಥೆಗೆ ನನ್ನಿಂದಾಗಲೀ, ಬೇರೆ ಯಾರಿಂದಲಾಗಲೀ ಪರಿಚಯಿಸುವ ಅಗತ್ಯವೇ ಇರುವುದಿಲ್ಲ. ನನಗೆ ದಾದಾಭಾಯಿಯವರ ಬದುಕು ಎಂಥ ಪ್ರೇರಣೆಯನ್ನು ನೀಡಿತ್ತೋ ಓದುಗನಿಗೂ ಅಂಥದ್ದೇ ಒದಗಿಬರಲಿ. ಮೋಹನದಾಸ ಕರಮಚಂದ ಗಾಂಧಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು