CK Jedana Atmacharitre - Beetle Book Shop

ಸಿ ಕೆ ಜೆದನಾ ಆತ್ಮಚರಿತ್ರೆ

Rs. 175.00
Sale price  Rs. 175.00 ಸಾಮಾನ್ಯ ಬೆಲೆ  Rs. 195.00
ಉತ್ಪನ್ನದ ಮಾಹಿತಿಗೆ ತೆರಳಿ
CK Jedana Atmacharitre - Beetle Book Shop

ಸಿ ಕೆ ಜೆದನಾ ಆತ್ಮಚರಿತ್ರೆ

Rs. 175.00
Sale price  Rs. 175.00 ಸಾಮಾನ್ಯ ಬೆಲೆ  Rs. 195.00

ಮಾರಾಟಗಾರರು : BEETLE BOOK SHOP

'ಸಿ.ಕೆ. ಜೇಡನ ಆತ್ಮಚರಿತ್ರೆ' ಇದು ವಿ.ಎಂ. ಅವರ ವಿಶಿಷ್ಟವಾದ ಪ್ರಯೋಗ. ಇಲ್ಲಿನ ಪಾತ್ರಗಳನ್ನು ಯಾವುದೋ ಒಂದೇ ಒಂದು ನಿರ್ದಿಷ್ಟ ಪ್ರದೇಶಕ್ಕೋ ಪಂಗಡಕ್ಕೋ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಲ್ಲಿನ ಪಾತ್ರಗಳು ಬಹುತೇಕ ಬಹುಮುಖ ಪ್ರತಿಭೆಗಳು. ಇಲ್ಲಿ ಎಲ್ಲರಿಗೂ ಎಲ್ಲವೂ ಸಾಧ್ಯವಾಗುತ್ತದೆ. ಇಲ್ಲಿ ಕಾಲವು ವಾಹನಗಳಾಗಿ ಚಲಿಸುತ್ತಲೇ ಇರುತ್ತದೆ. ಅದರ ವೇಗದಲ್ಲಿ ವ್ಯತ್ಯಾಸವಿರಬಹುದು. ಆದರೆ ಚಲನೆಯಲ್ಲಿ ಯಾವುದೇ ಗೊಂದಲವಿಲ್ಲ, ಕಾಲದಂತೆ. ಉಗಿಬಂಡಿಯಾಗಿ, ಮೆಟಡೋರ್ ಆಗಿ, ಟ್ರಕ್ ಆಗಿ, ಫಾರ್ಗೋ ವ್ಯಾನ್ ಆಗಿ, ಹಾರ್ಲೆ ಡೇವಿಡ್ಸನ್ ಮೋಟರ್‌ಸೈಕಲ್ ಆಗಿ, ಸೈಕಲ್ ಆಗಿ, ಎತ್ತಿನಗಾಡಿಯಾಗಿ ಕಾಲವು ಹೊಸ ಹೊಸ ಆಯಾಮಗಳಲ್ಲಿ ಚಲಿಸುತ್ತಲೇ ಇರುತ್ತದೆ. ಇಷ್ಟಾಗಿಯೂ ಇಲ್ಲಿನ ಘಟನೆಗಳನ್ನು ಒಂದು ನಿರ್ದಿಷ್ಟ ಕಾಲಮಾನದಲ್ಲಿ ಬಂಧಿಸುವುದು ಕಷ್ಟ. ಸಮಾನತೆ ಎಂಬುದು ಕೇವಲ ಒಂದು ಪದವಾಗಿರದೇ, ಪಾತ್ರಗಳ ಉಡುಪಿನಷ್ಟೇ ಸಲೀಸಾಗಿದೆ.

ಬದುಕಿನಂತೆಯೇ ಕೃತಿಯೂ ಕೂಡ ಗೊಂದಲಗೊಳಿಸುತ್ತಲೇ ನಾನಾ ಅರ್ಥಗಳನ್ನು ಕರುಣಿಸುತ್ತದೆ. ಓದುವುದು ಸ್ವಲ್ಪ ಮಟ್ಟಿಗೆ ಕಷ್ಟವೆನಿಸಿದರೂ, ಹಿಡಿತಕ್ಕೆ ಸಿಕ್ಕ ಮೇಲೆ ಹೊಸ ಆಯಾಮಗಳನ್ನು ಸಾಧ್ಯವಾಗಿಸುತ್ತದೆ. ಈ ಕೃತಿಯನ್ನು ಮತ್ತೆ ಮತ್ತೆ ಓದಿದಾಗಲೇ ಲೇಖಕರ ಉದ್ದೇಶ ಸ್ವಲ್ಪ ಮಟ್ಟಿಗೆ ತಿಳಿಯಬಹುದು. ಇಂತಹ ಒಂದು ವಿಭಿನ್ನ ಪ್ರಕಾರದ ಕೃತಿಯನ್ನು ಸಾಧ್ಯವಾಗಿಸಿದ ಲೇಖಕರಿಗೆ ಮತ್ತು ಈ ಕೃತಿಯನ್ನು ಓದುಗರಿಗೆ ತಲುಪಿಸಿದ ಪ್ರಕಾಶಕರಿಗೆ ಧನ್ಯವಾದಗಳು.

- ಪ್ರದಿ
8-7-2019

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು