Buddha Prajneya Nadige - Beetle Book Shop

ಬುದ್ಧ ಪ್ರಜ್ಞೆಯ ನಡೆಗೆ

Rs. 157.00
Sale price  Rs. 157.00 ಸಾಮಾನ್ಯ ಬೆಲೆ  Rs. 175.00
ಉತ್ಪನ್ನದ ಮಾಹಿತಿಗೆ ತೆರಳಿ
Buddha Prajneya Nadige - Beetle Book Shop

ಬುದ್ಧ ಪ್ರಜ್ಞೆಯ ನಡೆಗೆ

Rs. 157.00
Sale price  Rs. 157.00 ಸಾಮಾನ್ಯ ಬೆಲೆ  Rs. 175.00

ಮಾರಾಟಗಾರರು : BEETLE BOOK SHOP

ಇದು ಬುದ್ಧಗುರುವಿನ ತಿಳಿವಳಿಕೆಯ ವಿಸ್ತರಣೆಯಂತೆ ಕಂಡರೂ ಅಷ್ಟೇ ಅಲ್ಲ. ಚೈನಾ, ಜಪಾನ್ ಮುಂತಾದ ದೇಶಗಳಲ್ಲಿ ಬೆಳೆದು ಬಂದಿರುವ 'ಕಲಿಸುವ ಬಗೆ'ಗಳ ಬಳಕೆ ಇಲ್ಲಿದೆ. ಸ್ವಾನುಭವವೇ ತಿಚ್ ನಾತ್ ಹಾನ್ ಅವರ ಮೂಲ ನೆಲೆ. ನಾವು ಕಟ್ಟಿಕೊಂಡಿರುವ ಎಲ್ಲ ಗಡಿಗಳನ್ನು ಮೀರುವುದರ ಅಗತ್ಯವನ್ನು ಅವರು ಒತ್ತಿ ಹೇಳುತ್ತಾರೆ. ವಿಯಟ್ನಾಂ, ಫ್ರಾನ್ಸ್, ಅಮೆರಿಕಾ ಮುಂತಾದ ತಂಗುದಾಣಗಳಲ್ಲಿ ಪಡೆದ ಅನುಭವಗಳು ಬೇರೆ ಬೇರೆ ಭಾಗಗಳಲ್ಲಿ ಹರಿಗಡಿಯದಂತೆ ಹೆಣೆದುಕೊಂಡಿವೆ.

ತನ್ನ ಒಳಗನ್ನು ಆಳವಾಗಿ ಕಲಕಿದ ಕೃತಿಗಳ ಅನುವಾದದಲ್ಲಿ ಎಡೆಬಿಡದೆ ತೊಡಗಿಕೊಳ್ಳುವುದರಿಂದಲೇ ತನ್ನತನದ ಗಡಿಗಳನ್ನು ಬೆಳೆಸಿಕೊಳ್ಳುತ್ತಿರುವ, ನನ್ನ ಮಿತ್ರರಾದ ಸುಭಾಷ್ ರಾಜಮಾನೆಯವರು, ಈ ಕೆಲಸವನ್ನೂ ಮನಸ್ಸಿಟ್ಟು, ಹೃದಯವಿಟ್ಟು ಮಾಡಿದ್ದಾರೆ. ಮೂಲದಂತೆಯೇ ಅನುವಾದವೂ ನೇರವಾಗಿದೆ. ಸರಳವಾಗಿದೆ. ಇವರೇ ಕನ್ನಡಕ್ಕೆ ತಂದಿರುವ ವಿಕ್ಟರ್ ಫ್ರಾಂಕ್ಸ್‌ನ 'ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್' ಹಾಗೆಯೇ ಇದು ಕೂಡ, ನಾವು ಕನ್ನಡದವರು ನಮ್ಮೊಳಗೆ ತೆಗೆದುಕೊಳ್ಳಬೇಕಾದ ಕೃತಿ.

-ಡಾ. ಎಚ್.ಎಸ್. ರಾಘವೇಂದ್ರ ರಾವ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು