ಬೆಲ್ ವೆಲ್‌ | Belvel

ಬೆಲ್ ವೆಲ್‌ | Belvel

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00
ಉತ್ಪನ್ನದ ಮಾಹಿತಿಗೆ ತೆರಳಿ
ಬೆಲ್ ವೆಲ್‌ | Belvel

ಬೆಲ್ ವೆಲ್‌ | Belvel

Rs. 135.00
Sale price  Rs. 135.00 ಸಾಮಾನ್ಯ ಬೆಲೆ  Rs. 150.00

ಮಾರಾಟಗಾರರು : BEETLE BOOK SHOP

ಬದುಕನ್ನು ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ಬದುಕುತ್ತಿರುವವನು ನಾನು. ನನಗೆ ಈ ಸಾಲು ಪ್ರತೀ ಕಷ್ಟದ ಸಮಯಗಳಲ್ಲಿ ಬಲ ಕೊಡುತ್ತದೆ ಹಾಗೆಯೇ ಪ್ರತೀ ಸಂತಸದ ಸಮಯಕ್ಕೆ ಹೆಚ್ಚು ಖುಷಿ ತರುತ್ತದೆ. ಈ ಸಾಲು ನನಗೆ ನನ್ನ ಸುತ್ತಮುತ್ತಲಿನ ಸಂಬಂಧಗಳನ್ನ, ಸಮಾಜವನ್ನ, ಒಟ್ಟಾರೆ ಪ್ರಪಂಚವನ್ನ ನೋಡುವ ಪರಿಯನ್ನೇ ಬದಲಿಸಿದೆ. ಬದುಕಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ. ಅದಕ್ಕೆ ಏನೋ ಸಣ್ಣ ಸಣ್ಣ ಘಟನೆಗಳು ದೊಡ್ಡ ಸಂದೇಶವನ್ನು ಹೇಳಿಕೊಡುತ್ತಿವೆ. ಉದಾಹರಣೆಗೆ ಈ ಪುಸ್ತಕದ ಟೈಟಲ್- "ಬೆಲ್ವೆಲ್", ಈ ಪದವನ್ನು ಯಾವ ಭಾಷೆಯಿಂದಲೂ ನಾನು ತಗೆದುಕೊಂಡಿಲ್ಲ. ಇದು ನನ್ನ ಮುದ್ದಿನ ಚೊಚ್ಚಲ ಮಗ ತ್ರಿಲೋಕನ ತೊದಲಿನ ಪ್ರೇಮ ಭಾಷೆ. ನನ್ನನ್ನು ತನ್ನ "ಬೆಸ್ಟ್ ಫ್ರೆಂಡ್" ಎಂದು ಕರೆಯಲು ಪ್ರೀತಿಯಿಂದ ಅವನೇ ತನ್ನದೇ ಬಾಲ ನುಡಿಯಲ್ಲಿ ಸೃಷ್ಟಿಸಿರುವ ಪದ, ಬೆಲ್ವೆಲ್.

ಹೆತ್ತವರು, ಒಡ ಹುಟ್ಟಿದವರು, ಮಡದಿ ಮಕ್ಕಳ ಜೊತೆ, ಬಂಧು ಬಳಗದವರ ಜೊತೆ, ಸ್ನೇಹಿತರ ಜೊತೆ, ಸಿಬ್ಬಂದಿಗಳ ಜೊತೆ, ಸಾಧಕರ ಜೊತೆ, ಮಾತು ಮಾತಲ್ಲೇ ಒಂದಿಷ್ಟು ಗೊತ್ತಾದ ಎಷ್ಟೋ ಜನರ ಜೊತೆಗೆ ನಾನು ಕಳೆದ ಮತ್ತು ಮುಂದೆ ನನಗೆ ಎಂದೂ ಸಿಗದ ಸಮಯವು ನನಗೆ ಕೊಟ್ಟಿರುವ ಒಂದಿಷ್ಟು ಪ್ರೀತಿಯನ್ನು ಮತ್ತು ನಾನು ಅದರಿಂದ ಕಲಿತ ಒಂದಿಷ್ಟು ನೀತಿಯನ್ನು ಈ ಪುಸ್ತಕದಲ್ಲಿನ ಬರಹಗಳೊಂದಿಗೆ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಈ "ಬೆಲ್ವೆಲ್" ಓದು ನಿಮಗೆ ನಿಮ್ಮ ಬದುಕನ್ನು ಸಂಭ್ರಮಿಸಲು ಪ್ರೇರೇಪಿಸುವಂತಾದರೆ ಅದುವೇ ನನ್ನ ನನ್ನ ಈ ಬರಹಗಳು ಮತ್ತು ಅನುಭವಗಳಿಗೆ ಗೆಲುವು.

ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಸದಾ ಬದುಕನ್ನು ಸಂಭ್ರಮಿಸಿ!

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು